ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೭ ನೇ ಸಾಲು:

===ಆರ್.ಬಿ.ಐ.===
*1935ರಲ್ಲಿ '''ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)''' ಸ್ಥಾಪನೆಯಾಯಿತು. ನಾಣ್ಯ, ನೋಟುಗಳ ಮುದ್ರಣ ಮತ್ತು ದೇಶದಾದ್ಯಂತ ಅವುಗಳನ್ನು ಚಲಾವಣೆಗೆ ತರುವ ಹೊಣೆಯನ್ನು ಅದು ಹೊತ್ತುಕೊಂಡಿತು. 1938ರಲ್ಲಿ ಅದು 5 ರೂಪಾಯಿ ಮುಖಬೆಲೆಯ ಮೊದಲ ನೋಟನ್ನು ಮುದ್ರಿಸಿತು. ಬ್ರಿಟನ್‌ ರಾಜ 6ನೇ ಜಾರ್ಜ್‌ನ ಚಿತ್ರವನ್ನು ನೋಟಿನಲ್ಲಿ ಮುದ್ರಿಸಲಾಗಿತ್ತು. 10 ಸಾವಿರ ಮುಖಬೆಲೆಯ ನೋಟನ್ನೂ ಅದು ಮುದ್ರಿಸಿತು. ಸ್ವಾತಂತ್ರ್ಯ ನಂತರ ಅದರ ಮಾನ್ಯತೆಯನ್ನು ರದ್ದುಗೊಳಿಸಿತು.
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ