ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೦ ನೇ ಸಾಲು:
 
*1835ರಲ್ಲಿ ಬ್ರಿಟಿಷರು ದೇಶದಾದ್ಯಂತ ಏಕರೂಪದ ನಾಣ್ಯಗಳನ್ನು ಬಳಸುವುದಕ್ಕಾಗಿ ನಾಣ್ಯ ಪದ್ಧತಿ ಕಾಯ್ದೆಯನ್ನೇ ಜಾರಿಗೆ ತಂದರು. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ತಮ್ಮ ವಸಾಹತುಗಳಲ್ಲಿ ರೂಪಾಯಿ ಪದ್ಧತಿಯನ್ನು ಅಧಿಕೃತವಾಗಿ ಜಾರಿಗೆ ತಂದರು. ಹಿಂದಿನ ನೋಟುಗಳು ಮತ್ತು ನಾಣ್ಯಗಳಲ್ಲಿದ್ದ ಸ್ಥಳೀಯ ಆಡಳಿತದ ಚಿಹ್ನೆಗಳ ಬದಲಿಗೆ ಬ್ರಿಟಿಷ್‌ ಆಡಳಿತಗಾರರ ಚಿತ್ರಗಳನ್ನು ಮುದ್ರಿಸಲು ಆರಂಭಿಸಿದರು. 1862ರಲ್ಲಿ ಬ್ರಿಟನ್‌ ರಾಣಿ ವಿಕ್ಟೋರಿಯಾ ಗೌರವಾರ್ಥ ಅವರ ಚಿತ್ರಗಳನ್ನೊಳಗೊಂಡ ಸರಣಿ ನೋಟುಗಳು ಮತ್ತು ನಾಣ್ಯಗಳು ಚಲಾವಣೆಗೆ ಬಂದವು.
[[File:East India Company - Quarter Anna 1835.JPG|thumb|right|275px|1835 ಈಸ್ಟ್ ಇಂಡಿಯಾಕಂಪನಿಯ ಮೂರು ಕಾಸಿನ ತಾಮ್ರದ ಬಿಲ್ಲೆ.]]
*ಮೊಘಲ್ ಚಕ್ರವರ್ತಿ II ನೇ ಶಾ ಆಲಮ್ ಪೂರ್ವ ಭಾರತದ ದೊಡ್ಡ ಭಾಗಗಳ ಆದಾಯವನ್ನು ಸಂಗ್ರಹಿಸಲು ಈಸ್ಟ್ ಇಂಡಿಯಾ ಕಂಪನಿಯ ಹಕ್ಕನ್ನು ಒಪ್ಪಿ ಅಲಹಾಬಾದ್ ಒಪ್ಪಂದಕ್ಕೆ ಸಹಿ ಮಾಡಿದನು. ಆರಂಭಿಕ ಬಂಗಾಳ ಸಮಸ್ಯೆಗಳು ಮೊಘಲ್ ಚಕ್ರವರ್ತಿ ಅಲಮಗಿರ್ II, ಹಾಗೂ ನಂತರ ಶಾ ಆಲಮ್ II ರ ಹೆಸರಿನಲ್ಲಿ ಇರಿಸಲಾಯಿತು. ಈ ವಿತ್ತೀಯ ವ್ಯವಸ್ಥೆಯು "ಭಾರತೀಯ ಸ್ಟ್ಯಾಂಡರ್ಡ್" ಎಂದು, 1 ಏಪ್ರಿಲ್ 1957 ರ ತನಕ ಇದು ನಡೆಯಿತು.
===ವಿತ್ತೀಯ ವ್ಯವಸ್ಥೆ===
* 1 ಪೈ(ಕಾಸು) =1/100ರೂಪಾಯಿ 3ಪೈ= 1 ಬಿಲ್ಲೆ = 1 ಪೈ(ಕಾಸು)=1/12 ಆಣೆ ಅಥವಾ 12 ಕಾಸು= 1 ಆಣೆ
* 1 ಬಿಲ್ಲೆ = 1/4 ಆಣೆ = 1/64 ರೂಪಾಯಿ
* 1 ಆಣೆ = 1/16 ರೂಪಾಯಿ ಅಥವಾ 16 ಆಣೆ = 1ರೂಪಾಯಿ
* 15 ರೂಪಾಯಿ (ಅಂದಾಜು) = 1 ಮೊಹರು. (ಒಂದು ತೊಲ ಚಿನ್ನದ ಬೆಲೆ)
<ref>Fred Pridmore (1975). The Coins of the British Commonwealth of Nations (to the end of the reign of George VI, 1952). Part 4: India, Volume 1: East India Company Presidency Series c1642 – 1835. Spink and Son Ltd, London.</ref>
==ಕಾಗದದ ಹಣ==
 
== ಇದನ್ನೂ ನೋಡಿ ==
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ