ದೂರದರ್ಶಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚೀನಾದ ದೊಡ್ಡ ದೂರದರ್ಶಕ ಯೋಜನೆ
೭ ನೇ ಸಾಲು:
==ಯೋಜನೆ ಹೆಸರು: ‘ಎನ್ಗರಿ ನಂ.1’==
*ಉದ್ದೇಶ: ಬ್ರಹ್ಮಾಂಡದ ಕ್ಷೀಣ ತರಂಗಾಂತರಗಳನ್ನು (ಅಲೆಗಳನ್ನು) ಪತ್ತೆ ಹಚ್ಚುವುದು. ಈ ಮೂಲಕ ಸೃಷ್ಟಿ ಉಗಮದ ರಹಸ್ಯ ತಿಳಿಯುವುದು.
*ಸ್ಥಳ: ಭಾರತ–ಚೀನಾ–ಟಿಬೆಟ್ ಗಡಿಯ ‘ಎನ್ಗರಿ’ ಪ್ರದೇಶದಲ್ಲಿ ನಿರ್ಮಾಣ
*ಸ್ಥಳ ಮಹತ್ವ: ಗುರುತ್ವದ ಅಲೆ ಪತ್ತೆಹಚ್ಚಲು ಉತ್ತರ ಗೋಳಾರ್ಧದಲ್ಲಿರುವ ಅತ್ಯುತ್ತಮ ಸ್ಥಳ ‘ಎನ್ಗರಿ’‘'''ಎನ್ಗರಿ'''’. ಇಲ್ಲಿ ಗಾಳಿ ವಿರಳವಾಗಿದ್ದು, ವಾತಾವರಣದ ತೇವಾಂಶ ಕೂಡಾ ಕಡಿಮೆಯಿರುವುದರಿಂದ ಅಲೆಗಳನ್ನು ಪತ್ತೆ ಹಚ್ಚಲು ಹೆಚ್ಚು ಅವಕಾಶವಿದೆ.
*ನಿರ್ಮಾಣ ವೆಚ್ಚ: ₹127ರೂ.127 ಕೋಟಿ (ಮೊದಲ ಟೆಲಿಸ್ಕೋಪ್)
* ನಿರ್ಮಾಣ ಅವಧಿ: 5 ವರ್ಷ
* ಎತ್ತರ: ಸಮುದ್ರಮಟ್ಟದಿಂದ 5000 ಅಡಿ ಎತ್ತರದಲ್ಲಿ ನಿರ್ಮಾಣ
 
==ಹಿನ್ನೆಲೆ==
* ಗುರುತ್ವದ ಅಲೆ: ಗುರುತ್ವದ ಅಲೆಗಳ ಬಗ್ಗೆ 1915ರಲ್ಲಿ ಮೊಟ್ಟಮೊದಲು ಬೆಳಕು ಚೆಲ್ಲಿದವರು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌. ಸಾಮಾನ್ಯ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವದ ಅಲೆಗಳ ಬಗ್ಗೆ ಅವರು ವಿಶ್ಲೇಷಿಸಿದ್ದರು. ಎರಡು ಆಕಾಶಕಾಯಗಳ ಘರ್ಷಣೆಯಿಂದ ಗುರುತ್ವದ ಅಲೆಗಳು ಹೊರಹೊಮ್ಮುತ್ತವೆ ಎಂದು ಸಿದ್ಧಾಂತ ತಿಳಿಸುತ್ತದೆ.
"https://kn.wikipedia.org/wiki/ದೂರದರ್ಶಕ" ಇಂದ ಪಡೆಯಲ್ಪಟ್ಟಿದೆ