ಓಂ ಪುರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
ಭಾರತ ದೇಶದ [[ಹರಿಯಾಣ|ಹರಿಯಾಣಾ]] ರಾಜ್ಯದ ಅಂಬಾಲಾದಲ್ಲಿ ಜನಿಸಿದ ಓಂ ಪುರಿ, ತಮ್ಮ ಜೀವನದ ಆರಂಭಿಕ ವರ್ಷಗಳನ್ನು, [[ಪಂಜಾಬ್|ಪಂಜಾಬ್]] ರಾಜ್ಯದ ಪಟಿಯಾಲಾ ಜಿಲ್ಲೆಯ ಸನೌರ್‌ನಲ್ಲಿದ್ದ ತಮ್ಮ ಸೋದರಮಾವನವರೊಂದಿಗೆ ಕಳೆದರು. ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ಶಿಕ್ಷಣ ಸಂಸ್ಥೆಯಿಂದ ಅವರು ಪದವಿ ಪಡೆದರು. ರಾಷ್ಟ್ರೀಯ ನಾಟಕ ಶಾಲೆಯಿಂದ 1973ರಲ್ಲಿ ತೇರ್ಗಡೆಯಾದ ಓಂ ಪುರಿ, ಅದರ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾಗಿದ್ದಾರೆ. ನಸೀರುದ್ದೀನ್‌ ಷಾ ಇವರ ಸಹಪಾಠಿಯಾಗಿದ್ದರು. <ref name="webindia">{{cite web|url=http://web.mid-day.com/columns/nadita_puri/2005/january/101724.htm|title=ಬ್ರದರ್ಸ್ ಇನ್ ಆರ್ಮ್ಸ್|last=ಪುರಿ|first=ನಂದಿತಾ|publisher=ಮಿಡ್-ಡೇ ಮಲ್ಟಿಮೀಡಿಯಾ ಲಿಮಿಟೆಡ್. }}</ref>
 
ಸ್ವರ್ಗೀಯ ನಟ [[ಅಮರೀಶ್ ಪುರಿ|ಅಮರೀಶ್‌ ಪುರಿ]], ಓಂ ಪುರಿಯವರ ಸಹೋದರ ಎಂಬುದು ವ್ಯಾಪಕ ತಪ್ಪು ತಿಳಿವಳಿಕೆಯಾಗಿದೆ. <ref>[http: name="webindia" //web.archive.org/web/20050228094718/http://web.mid-day.com/columns/nadita_puri/2005/january/101724.htm]</ref>
 
==ವೃತ್ತಿಜೀವನ==
"https://kn.wikipedia.org/wiki/ಓಂ_ಪುರಿ" ಇಂದ ಪಡೆಯಲ್ಪಟ್ಟಿದೆ