ರೋಹಿತ್ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:RohitShetty.jpg|thumb|300px|right|ರೋಹಿತ್ ಶೆಟ್ಟಿ]]
'''ರೋಹಿತ್ ಶೆಟ್ಟಿ''',(ಜನನ ೧೪ ಮಾರ್ಚ್ ೧೯೭೩)<ref>[[M.timesofindia.com/entertainment/hindi/bollywood/news/Rohit-Shetty-opts-for-working-birthday/articleshow/18927242.cms]]</ref> ಓರ್ವ ಪ್ರಸಿದ್ಧ ಹಿಂದಿ ಚಲನಚಿತ್ರ [[ನಿರ್ದೇಶಕ]] ಹಾಗೂ [[ಛಾಯಚಿತ್ರಗ್ರಾಹಕ]]. [[ಮಾರ್ಚ್ ೧೪]] [[೧೯೭೪]] ರಂದು [[ಮುಂಬೈ]]ನಲ್ಲಿ ಜನಿಸಿದರು. ಇವರ ತಂದೆ ಪ್ರಸಿದ್ಧ ಸಾಹಸ ನಿರ್ದೇಶಕರಾದ [[ಫೈಟರ್ ಶೆಟ್ಟಿ]].ಇವರು ಮೂಲತಃ ಮಂಗಳೂರಿನವರು. ಇವರು ಇಲ್ಲಿ ತನಕ ಸುಮಾರು 10 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರೋಹಿತ್ ಶೆಟ್ಟಿ ಅವರನ್ನು ಕಾರ್ ತೋಡು ಡೈರೆಕ್ಟರ್ ಎಂದು ಕರೆಯುತ್ತಾರೆ ಏಕೆಂದರೆ ಇವರ ಚಿತ್ರದಲ್ಲಿ ಕಡಿಮೆ ಎಂದರೆ ೧೪-೧೫ ಕಾರುಗಳು ಹಾರಾಡಿ ಊರ್ರಾಡಿ ತೇಲಾಡಿ ಪುಡಿ ಪುಡಿ ಆಗುತ್ತದೆ.
ಇವರು ಮೂಲತಃ ನಮ್ಮ ಮಂಗಳೂರಿನವರು . ಇವರು ಇಲ್ಲಿ ತನಕ ಸುಮಾರು 10 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರೋಹಿತ್ ಶೆಟ್ಟಿ ಅವರನ್ನು ಕಾರ್ ತೋಡು ಡೈರೆಕ್ಟರ್ ಎಂದು ಕರೆಯುತ್ತಾರೆ ಏಕೆಂದರೆ ಇವರ ಚಿತ್ರದಲ್ಲಿ ಕಡಿಮೆ ಎಂದರೆ ೧೪-೧೫ ಕಾರುಗಳು ಹಾರಾಡಿ ಊರ್ರಾಡಿ ತೇಲಾಡಿ ಪುಡಿ ಪುಡಿ ಆಗುತ್ತದೆ.
 
ಇಲ್ಲಿ ತನಕ ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಅವರ ಜೋಡಿ ಚೆನ್ನಾಗಿ ಮೂಡಿಬಂದಿದೆ. ಜಮೀನ್, ಸಿಂಘಂ , ಗೊಲಮಾಲ್ ಸೀರೀಸ್, ಸಿಂಘಂ ರಿಟರ್ನ್ ಚಿತ್ರಗಳು ಸೂಪರ್ ಹಿಟ್ ಆಗಿದೆ .
Line ೭ ⟶ ೬:
 
ಅಜಯ್ ದೇವಗನ್ ಅಭಿನಯದ ಸಿಂಘಂ ರಿಟರ್ನ್ ಚಿತ್ರವೂ ಮೊದಲ ದಿನವೇ ೩೨ ಕೋಟಿ ರೂ ಕಲೆಕ್ಷನ್ ಮಾಡಿ ಸಲ್ಮಾನ್ ಖಾನ್ ಅವರ ಅಬಿನಯದ ಕಿಕ್ ಚಿತ್ರದ ರೆಕಾರ್ಡ್ ಅನ್ನು ಮುರಿದಿದ್ದಾರೆ
#REDIRECT [[singham returns]]
 
== '''ಚಲನಚಿತ್ರಗಳ ಪಟ್ಟಿ''' ==
 
"https://kn.wikipedia.org/wiki/ರೋಹಿತ್_ಶೆಟ್ಟಿ" ಇಂದ ಪಡೆಯಲ್ಪಟ್ಟಿದೆ