ಆಡಮ್ ಸ್ಮಿತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
}}
[[ಚಿತ್ರ:AdamSmith.jpg|thumbnail|ಆಡಂ ಸ್ಮಿತ್]]
ಆರ್ಥಿಕ [[ಇತಿಹಾಸ]]ದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಆಡಂ ಸ್ಮಿತ್; [[ರಾಜಕೀಯಾರ್ಥಶಾಸ್ತ್ರ|ರಾಜಕೀಯ ಅರ್ಥಶಾಸ್ತ್ರ]]ದ ಪಿತನೆಂದೂ, ಆಂಗ್ಲ ಸಂಪ್ರದಾಯ ಪಂಥದ ಸಂಸ್ಥಾಪಕನೆಂದೂ, ಗೌರವಿಸಲ್ಪಡುತ್ತಾರೆ. ಆತನ " ವೆಲ್ತ್ ಆಫ಼್ ನೇಷನ್ಸ್" ಮಹಾಗ್ರಂಥವು ಒಂದು [[ಕ್ರಾಂತಿ]]ಯನ್ನೇ ಮಾಡಿ, [[ವಾಣಿಜ್ಯ]] ಪಂಥದ ಅಬಿಪ್ರಾಯಗಳನ್ನು ಅಸಂಗತವಾಗಿಸಿ, ಮುಕ್ತ [[ಆರ್ಥಿಕ]] ನೀತಿಯನ್ನು ಎತ್ತಿ ಹಿಡಿಯಿತು.
[[ಚಿತ್ರ:19th-century building at location where Adam Smith lived, 1767-1776.jpg|thumbnail|left|ಆಡಂ ಸ್ಮಿತ್‍ರವರು ವಾಸಿಸುತ್ತಿದ್ದ ಸ್ಥಳ]]
[[ಚಿತ್ರ:Adam Smith's mother.JPG|thumbnail|ಆಡಂ ಸ್ಮಿತ್ತ ರವರ ತಾಯಿ]]
"https://kn.wikipedia.org/wiki/ಆಡಮ್_ಸ್ಮಿತ್" ಇಂದ ಪಡೆಯಲ್ಪಟ್ಟಿದೆ