ಗ್ರೇಗ್ ಚಾಪೆಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
 
೧ ನೇ ಸಾಲು:
[[File:Greg Chappell Graph.png|thumb|ಗ್ರೇಗ್ ಚಾಪೆಲ್ ಜೀವನದ ರೇಖ ನಕ್ಷೆ.]]
'''ಗ್ರೇಗ್ ಸ್ಟೀಫೆನ್ ಚಾಪೆಲ್''' (ಆಗಸ್ಟ್ ೭ ೧೯೪೮ರಂದು ಜನನ) ಇವರು [[ಆಸ್ಟ್ರೇಲಿಯಾ ಕ್ರಿಕೆಟ್ ತಂಡ]]ದ ಮಾಜಿ ನಾಯಕರು, ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟ್ಸಮನ್ನರು ಮತ್ತು ಮಧ್ಯಮ ವೇಗದ ಬೌಲರರು. ಇವರು ೧೯೭೫-೭೭೧೯೭೭ ಮತ್ತು ೧೯೭೯-೮೩ರ೧೯೮೩ರ ಮಧ್ಯೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿದ್ದರು. ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಚಾಪೆಲ್ ಸಹೋದರರಲ್ಲಿ ಎರಡನೆಯವರು. ಇವರು [[ಸೆಪ್ಟಂಬರ್]] ೨೦೦೫ ಮತ್ತು [[ಏಪ್ರಿಲ್]] ೨೦೦೭ರ ಮಧ್ಯೆ [[ಭಾರತ ಕ್ರಿಕೆಟ್ ತಂಡ]]ದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು, ಅವರ ಕೋಚಿಂಗ್ ಅವಧಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು.
 
==ಬ್ಯಾಟಿಂಗ್ ಸಾಧನೆ==
"https://kn.wikipedia.org/wiki/ಗ್ರೇಗ್_ಚಾಪೆಲ್" ಇಂದ ಪಡೆಯಲ್ಪಟ್ಟಿದೆ