ಗಿರೀಶ್ ಕಾರ್ನಾಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ '''ಯಯಾತಿ''' ನಾಟಕ [[ಧಾರವಾಡ]]ದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ '''ತುಘಲಕ್''' ಹಾಗೂ '''ಹಯವದನ''' ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕ ರಾಗಿದ್ದು, ಮತ್ತೆ ಅದನ್ನು ಬಿಟ್ಟು [[ಮುಂಬಯಿ]]ಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ [[ಬೆಂಗಳೂರು|ಬೆಂಗಳೂರಿಗೆ]] ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು-'''ಅಂಜುಮಲ್ಲಿಗೆ''', '''ನಾಗಮಂಡಲ''', '''ತಲೆದಂಡ''' ಹಾಗೂ '''ಅಗ್ನಿ ಮತ್ತು ಮಳೆ'''.
 
==== ಶಿರೋಲೇಖ ====
=='''ನಾಟಕ ಕೃತಿಗಳು'''==
*೧. ಮಾ ನಿಷಾಧ - ಏಕಾಂಕ ನಾಟಕ
"https://kn.wikipedia.org/wiki/ಗಿರೀಶ್_ಕಾರ್ನಾಡ್" ಇಂದ ಪಡೆಯಲ್ಪಟ್ಟಿದೆ