ದೃಷ್ಟಿ ಹಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ಚಿತ್ರ:Long cane.jpg|thumb|100px|ಕುರುಡುತನದ ಅಂತರರಾಷ್ಟ್ರೀಯ ಸಂಕೇತವಾದ [[ಬಿಳಿ ಚಡಿ]]]]
'''ದೃಷ್ಟಿ ಹಾನಿ''' ಅಥವಾ '''ದೃಷ್ಟಿ ನಷ್ಟ''' [[ಕನ್ನಡಕ]]ದಂತಹ ಸಾಮಾನ್ಯ ವಿಧಾನಗಳಿಂದ ಸರಿಪಡಿಸಲಾಗದ ಸಮಸ್ಯೆಗಳಿಗೆ ಕಾರಣವಾಗುವ ಮಟ್ಟಿಗೆ [[ದೃಶ್ಯ ಗ್ರಹಿಕೆ|ನೋಡುವುದರ]] ತಗ್ಗಿದ ಸಾಮರ್ಥ್ಯ.<ref
ಸರಿಪಡಿಸದ [[ವಕ್ರೀಕಾರಕ ದೋಷ]]ಗಳು (೪೩%), [[ಕಣ್ಣಿನ ಪೊರೆ]]ಗಳು (೩೩%), ಮತ್ತು [[ಗ್ಲಾಕೋಮಾ]] (೨%) ಜಾಗತಿಕವಾಗಿ ದೃಷ್ಟಿ ಹಾನಿಯ ಅತಿ ಸಾಮಾನ್ಯ ಕಾರಣಗಳು. ಕಣ್ಣಿನ ಪೊರೆಗಳು ಕುರುಡುತನದ ಅತಿ ಸಾಮಾನ್ಯ ಕಾರಣವಾಗಿವೆ. ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುವ ಇತರ ಅಸ್ವಸ್ಥತೆಗಳು [[ಮಧುಮೇಹದ ಅಕ್ಷಿಪಟಲದೋಷ]], [[ಬಾಲ್ಯದ ಕುರುಡು]], ಮತ್ತು ಹಲವಾರು [[ಸೋಂಕು]]ಗಳನ್ನು ಒಳಗೊಂಡಿವೆ.<ref name=WHO2012Data>{{cite book|title=GLOBAL DATA ON VISUAL IMPAIRMENTS 2010|date=2012|publisher=WHO|page=6|url=http://www.who.int/blindness/GLOBALDATAFINALforweb.pdf?ua=1}}</ref> ದೃಷ್ಟಿ ಹಾನಿಯು [[ಮಿದುಳಿನ ಆಘಾತ|ಆಘಾತದಿಂದ]] [[ಮಿದುಳು|ಮಿದುಳಿನಲ್ಲಿನ]] ಸಮಸ್ಯೆಗಳು, [[ಅಕಾಲಿಕ ಜನನ]], ಅಥವಾ ಮಾನಸಿಕ ಧಕ್ಕೆಯಿಂದ ಉಂಟಾಗಬಲ್ಲದು.
|