ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆnumberEdit ಉಪಯೋಗಿಸಿ ಇಂಗ್ಲಿಷ...
೧ ನೇ ಸಾಲು:
{{ಚುಟುಕು}}
<div style="border:1px solid #c6c9ff; color: #000000; background:#f7f8ff;">
{|width="100%" border="0" cellspacing="0" cellpadding="5" style="background:#f7f8ff"
Line ೮ ⟶ ೯:
ಈ ತಿಂಗಳ ವಿಕಿಪೀಡಿಯ ಸಂಪಾದಕರು ಶ್ರೀಕಾಂತ ಮಿಶ್ರಿಕೋಟಿ. ಇವರು ವಿಕಿಪೀಡಿಯದಲ್ಲಿ [[User:‎Shreekant.mishrikoti |‎Shreekant.mishrikoti ]] ಎಂದು ಪರಿಚಿತ. ಶ್ರೀಕಾಂತ ಮಿಶ್ರಿಕೋಟಿಯವರು ಮಾರ್ಚ್ ೨೦೦೬ರಿಂದ ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದಾರೆ. ಇವರು ಕನ್ನಡ ವಿಕಿಪೀಡಿಯಕ್ಕಿಂತ ಕನ್ನಡ ವಿಕಿಸೋರ್ಸ್‍ನಲ್ಲಿ ಹೆಚ್ಚು ಕೆಲಸ ಮಾಡಿದಾರೆ.
==== ಪರಿಚಯ ====
ಶ್ರೀಕಾಂತ ಮಿಶ್ರಿಕೋಟಿ ಅವರು ಮೂಲತಃ [[ಕರ್ನಾಟಕ|ಕರ್ನಾಟಕದ]] [[ಧಾರವಾಡ|ಧಾರವಾಡದವರು]]ದವರು. ಪ್ರಸ್ತುತ ಇವರು ಮುಂಬೈನಲ್ಲಿ ನೆಲೆಸಿದ್ದಾರೆ. ಇವರು [[ಮುಂಬೈ|ಮುಂಬೈಯಲ್ಲಿ]]ಯಲ್ಲಿ [[ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ|ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ]] ಕೇಂದ್ರ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. [[ಕನ್ನಡ]], [[ಕಂಪ್ಯೂಟರ್]], ಓದು, [[ಸಂಗೀತ]] ಇವರ ಆಸಕ್ತಿಯ ಕ್ಷೇತ್ರ. ತಾವು ಓದಿದ ಒಳ್ಳೆಯ ಸಂಗತಿಗಳನ್ನು sampada.net ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ­. [http://Haridasa.in ಹರಿದಾಸ] ತಾಣಕ್ಕಾಗಿ 1000ಕ್ಕೂಸಾವಿರಕ್ಕೂ ಹೆಚ್ಚು ದಾಸರ ಪದಗಳನ್ನು, [http://chilume.com/ ಚಿಲುಮೆ] ತಾಣದಲ್ಲಿ 600ಕ್ಕೂಆರುನೂರಕ್ಕೂ ಹೆಚ್ಚು [[ಶಿಶುನಾಳ ಶರೀಫ|ಶಿಶುನಾಳ ಶರೀಫರ]] ತತ್ವಪದಗಳನ್ನು ಕೀ ಇನ್ ಮಾಡಿದ್ದಾರೆ. [[ಕನ್ನಡ ಭಾಷೆ|ಕನ್ನಡ ಭಾಷೆಗೆ]]ಗೆ ಸ್ಪೆಲ್ ಚೆಕ್ಕರಾಗಿಯೂ ಲಿನೆಕ್ಸ್ ಕನ್ನಡ ಆವೃತ್ತಿಗಾಗಿಯೂ ಶ್ರಮಿಸಿದ್ದಾರೆ. ಕನ್ನಡ ವಿಕಿಪೀಡಿಯಕ್ಕಾಗಿ ಅನೇಕ ಲೇಖನಗಳನ್ನು [[ಇಂಗ್ಲಿಷ್|ಇಂಗ್ಲಿಷ್‌ನಿಂದ]]ನಿಂದ ಅನುವಾದಿಸಿದ್ದಾರೆ. ಸದ್ಯ‍ಕೆ [[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾಲಯದ]] [[ವಿಶ್ವಕೋಶ|ವಿಶ್ವಕೋಶದ]] ಸುಮಾರು ೭೦೦೦ ಲೇಖನಗಳನ್ನು ಕನ್ನಡ ವಿಕಿಸೋರ್ಸ್‍ಸಿಗೆ ಸೇರಿಸಿದ್ದಾರೆ. ಕನ್ನಡ ವಿಕಿಪೀಡಿಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಿಸಿ ಕನ್ನಡ ವಿಕಿಸೋರ್ಸ್ ತಾಣಕ್ಕೆ ಅಪ್ಲೋಡ್ ಮಾಡುವ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದ­ಾರೆ.
</p>
|}
</div>
 
[[ವರ್ಗ:ಚುಟುಕು]]