ಗೋವಾ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೬ ನೇ ಸಾಲು:
! ಪೊಸಿಷನ್ !! ಹೆಸರು
|-
| ಗವರ್ನರ್ ಮೃದುಲಾ|| ಮೃದುಲಾ ಸಿನ್ಹಾ
|-
|ಮುಖ್ಯಮಂತ್ರಿ || ಲಕ್ಷ್ಮಿಕಾಂತ್ ಪರಸ್ಕರ್
೬೮ ನೇ ಸಾಲು:
| ಉಪ ಸ್ಪೀಕರ್|| ವಿಷ್ಣು ವಾಘ್
|}
 
==ಹಿನ್ನೆಲೆ==
*1930ರಲ್ಲಿ ಗೋವ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಲಾಯಿತು. ಪೋರ್ಚುಗೀಸ್ ಸರ್ಕಾರ ಗೋವದಲ್ಲಿ ಚಳವಳಿಗಳನ್ನು ಉಗ್ರವಾಗಿ ಹತ್ತಿಕ್ಕಿತು. 1947ರಲ್ಲಿ ಭಾರತ ಸ್ವತಂತ್ರವಾದ ಅನಂತರ ಭಾರತ ಸರ್ಕಾರ ಗೋವ ಪ್ರದೇಶದಿಂದ ಪೋರ್ಚುಗಲ್ ತನ್ನ ಆಡಳಿತವನ್ನು ತೆರವು ಮಾಡಬೇಕೆಂದು ಸೂಚಿಸಿತು. ಆದರೂ ಪೋರ್ಚುಗೀಸ್ ಸರ್ಕಾರ ಬಿಗಿಮುಷ್ಟಿಯ ವಸಾಹತು ನೀತಿಯನ್ನು ಮುಂದುವರಿಸಿತು. ದೆಹಲಿ ಮತ್ತು ಲಿಸ್ಬನ್‍ಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಪ್ರಯೋಜನವಾಗಲಿಲ್ಲ.
"https://kn.wikipedia.org/wiki/ಗೋವಾ_ವಿಧಾನಸಭೆ" ಇಂದ ಪಡೆಯಲ್ಪಟ್ಟಿದೆ