ಗೋವಾ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೬ ನೇ ಸಾಲು:
| footnotes =
}}
==ಗೋವಾ==
 
*ಗೋವಾ ಶಾಸಕಾಂಗ ("गोंय विधानसभा") ಪಶ್ಚಿಮ ಭಾರತದ ಗೋವಾ ರಾಜ್ಯವು ಏಕ ಶಾಸನ ಶಾಸಕಾಂಗ. ಇದು 40 ಸದಸ್ಯರನ್ನು ಒಳಗೊಂಡಿರುತ್ತದೆ.ಗೋವ -
*ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ.
*ಶ್ರೀಮತಿ ಮೃದುಲಾ ಸಿನ್ಹಾ ಅವರು ಗೋವಾದ ರಾಜ್ಯಪಾಲರಾಗಿ ದಿ.೩೧-೮-೨೦೧೪/31-8-2014 ಭಾನುವಾರ ಅಧಿಕಾರ ಸ್ವೀಕರಿಸಿದರು
*ಬಿ.ವಿ. ವಾಂಚೂ ಅವರ ರಾಜೀನಾಮೆಯ ನಂತರ ಪ್ರಸಿದ್ಧ ಲೇಖಕಿ ಮತ್ತು ಹಿರಿಯ ಬಿಜಿಪಿ ನಾಯಕಿ ಮೃದುಲಾ ಸಿನ್ಹಾ ಅವರು ಭಾನುವಾರ ಗೋವಾ ರಾಜ್ಯದ ನೂತನ ರಾಜ್ಯಪಾಲ­ರಾಗಿ ಪ್ರಮಾಣ ವಚನ ಸ್ವೀಕರಿಸಿದರು.
==ಸರ್ಕಾರ==
{| class="wikitable"
|-
! ಪೊಸಿಷನ್ !! ಹೆಸರು
|-
| ಗವರ್ನರ್ ಮೃದುಲಾ|| ಸಿನ್ಹಾ
|-
|ಮುಖ್ಯಮಂತ್ರಿ || ಲಕ್ಷ್ಮಿಕಾಂತ್ ಪರಸ್ಕರ್
|-
| ಗೃಹ ಸಚಿವ||ಲಕ್ಷ್ಮಿಕಾಂತ್ ಪರಸ್ಕರ್
|-
| ಉಪಮುಖ್ಯಮಂತ್ರಿ|| ಫ್ರಾನ್ಸಿಸ್ ಡಿಸೋಜಾ
|-
| ಸ್ಪೀಕರ್|| ಅನಂತ್ ಶೇಟ್
|-
| ಉಪ ಸ್ಪೀಕರ್|| ವಿಷ್ಣು ವಾಘ್
|}
==ಹಿನ್ನೆಲೆ==
*1930ರಲ್ಲಿ ಗೋವ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಲಾಯಿತು. ಪೋರ್ಚುಗೀಸ್ ಸರ್ಕಾರ ಗೋವದಲ್ಲಿ ಚಳವಳಿಗಳನ್ನು ಉಗ್ರವಾಗಿ ಹತ್ತಿಕ್ಕಿತು. 1947ರಲ್ಲಿ ಭಾರತ ಸ್ವತಂತ್ರವಾದ ಅನಂತರ ಭಾರತ ಸರ್ಕಾರ ಗೋವ ಪ್ರದೇಶದಿಂದ ಪೋರ್ಚುಗಲ್ ತನ್ನ ಆಡಳಿತವನ್ನು ತೆರವು ಮಾಡಬೇಕೆಂದು ಸೂಚಿಸಿತು. ಆದರೂ ಪೋರ್ಚುಗೀಸ್ ಸರ್ಕಾರ ಬಿಗಿಮುಷ್ಟಿಯ ವಸಾಹತು ನೀತಿಯನ್ನು ಮುಂದುವರಿಸಿತು. ದೆಹಲಿ ಮತ್ತು ಲಿಸ್ಬನ್‍ಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಪ್ರಯೋಜನವಾಗಲಿಲ್ಲ.
Line ೯೦ ⟶ ೧೦೭:
*ಮುಖ್ಯಮಂತ್ರಿ :ಮನೋಹರ್ ಪರಿಕ್ಕರ್ (2011ರಿಂದ)ಮನೋಹರ್ ಪರಿಕ್ಕರ್- ಕೇಂದ್ರಕ್ಕೆ -ರಕ್ಷಣಾ ಮಂತ್ರಿ ೨೦೧೪
[http://www.goavidhansabha.gov.in/goa-legislative-assembly-infrastructure_1.php infrastructure_1]
 
==ಸರ್ಕಾರ==
{| class="wikitable"
|-
! ಪೊಸಿಷನ್ !! ಹೆಸರು
|-
| ಗವರ್ನರ್ ಮೃದುಲಾ|| ಸಿನ್ಹಾ
|-
|ಮುಖ್ಯಮಂತ್ರಿ || ಲಕ್ಷ್ಮಿಕಾಂತ್ ಪರಸ್ಕರ್
|-
| ಗೃಹ ಸಚಿವ||ಲಕ್ಷ್ಮಿಕಾಂತ್ ಪರಸ್ಕರ್
|-
| ಉಪಮುಖ್ಯಮಂತ್ರಿ|| ಫ್ರಾನ್ಸಿಸ್ ಡಿಸೋಜಾ
|-
| ಸ್ಪೀಕರ್|| ಅನಂತ್ ಶೇಟ್
|-
| ಉಪ ಸ್ಪೀಕರ್|| ವಿಷ್ಣು ವಾಘ್
|}
 
==ಚುನಾವಣೆ 2017==
"https://kn.wikipedia.org/wiki/ಗೋವಾ_ವಿಧಾನಸಭೆ" ಇಂದ ಪಡೆಯಲ್ಪಟ್ಟಿದೆ