ತಾಳ (ಸಂಗೀತ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಲೇಖನವನ್ನು ಪರಿಷ್ಕರಿಸಲಾಗಿದೆ
೧ ನೇ ಸಾಲು:
'''ತಾಳ (ಸಂಗೀತ)'''ವು ಭಾರತೀಯ ಸಂಗೀತ ಪದ್ಧತಿಯಲ್ಲಿ ಯಾವುದೇ ಸಂಯೋಜನೆಯ ಲಯವನ್ನು ಸೂಚಿಸುವ ಪದ. ಇದು ಪಾಶ್ಚಾತ್ಯ ಸಂಗೀತ ಪದ್ಧತಿಯ ಮೀಟರ್ ಪದಕ್ಕೆ ಹೆಚ್ಚು ಕಡಿಮೆ ಸಮಾನಾರ್ಧಕವಾಗಿದೆ. ಇದನ್ನು ತಾಳವಾದ್ಯಗಳಾದ [[ಮೃದಂಗ]], [[ತಬಲಾ]], [[ಖಂಜೀರ]], [[ಘಟ]] ಮುಂತಾದ ವಾದ್ಯಗಳನ್ನು ಬಳಸಿ ನುಡಿಸಲಾಗುತ್ತದೆ. ಇದು ಸಂಗೀತದcomಅನುಗುಣವಾಗಿರುತ್ತದೆಸಂಗೀತಕ್ಕೆ ಅನುಗುಣವಾಗಿರುತ್ತದೆ.
{{ಚುಟುಕು}}
 
[[ವರ್ಗ:ಕರ್ನಾಟಕ ಸಂಗೀತ]]
[[ವರ್ಗ:ಸಂಗೀತ]]
''''''ಲಯ'''''
 
ಎರಡು ಮಾತ್ರೆ ಯಾ ನಡುವಿನ ಕಾಲಾವಕಾಶಕ್ಕೆ ಲಯ ಎನ್ನುತ್ತದೆ ಲಯದ ಸ್ಥಾನ ಸಂಗೀತದಲ್ಲಿ ಅತ್ಯಂತ ಮಹತ್ವದ ಪಾತ್ರ
 
'''ವಿಲಂಬಿತ ಲಯ'''
ಒಂದು ಮಾತ್ರೆ ಯಾ ಕಲಾವದಿಯಲ್ಲಿಕಾಲಾವಧಿಯಲ್ಲಿ ಒಂದು ಲಯ ನುಡಿಸುವ ಕ್ರೀಯೆಗೇಕ್ರಿಯೆಗೆ ವಿಲಂಬಿತ ಲಯ ಎನ್ನುತ್ತಾರೆ
 
'''ದೃತಲಯ'''
ಒಂದು ಮಾತ್ರೆ ಯಾ ಕಲಾವದಿಯಲ್ಲಿಕಾಲಾವಧಿಯಲ್ಲಿ ನಾಲ್ಕು ಅಕ್ಷರ ನುಡಿಸುವ ಕ್ರೀಯೆಗೇಕ್ರಿಯೆಗೆ ದೃತ ಲಯ ಎನ್ನುತ್ತಾರೆ
 
'''ಮದ್ಯ ಲಯ'''
ಒಂದು ಮಾತ್ರೆ ಯಾ ಕಲಾವದಿಯಲ್ಲಿಕಾಲಾವಧಿಯಲ್ಲಿ ಎರಡು ಅಕ್ಷರ ನುಡಿಸುವ ಕ್ರೀಯೆಗೇಕ್ರಿಯೆಗೆ ಮದ್ಯ ಲಯ ಎನ್ನುತ್ತಾರೆ
 
'''ಸಮ್'''
ಯಾವುದೆ ತಾಳದಲ್ಲಿ ಮೊದಲನೆಯ ಮಾತ್ರೆಗೆ ಬಿವ ಪೆಟ್ಟಿಗೆ ಸಮ್ ಎನ್ನುವರು
 
'''ತಬಲ'''
ತಬಲ ಅಥವಾ ಪಖವಾಜ ಮೇಲೆ ನುಡಿಸುವ ಅಕ್ಷರವನ್ನಅಕ್ಷರವನ್ನು ಬೋಲ್ ಎನ್ನುವರು.
 
{{ಚುಟುಕು}}
ತಬಲ ಅಥವಾ ಪಖವಾಜ ಮೇಲೆ ನುಡಿಸುವ ಅಕ್ಷರವನ್ನ ಬೋಲ್ ಎನ್ನುವರು
 
[[ವರ್ಗ:ಕರ್ನಾಟಕ ಸಂಗೀತ]]
[[ವರ್ಗ:ಸಂಗೀತ]]
"https://kn.wikipedia.org/wiki/ತಾಳ_(ಸಂಗೀತ)" ಇಂದ ಪಡೆಯಲ್ಪಟ್ಟಿದೆ