ತಾಳ (ಸಂಗೀತ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
[[ವರ್ಗ:ಸಂಗೀತ]]
'''ಲಯ'''<ref>ಲಯ</ref>
 
ಎರಡು ಮಾತ್ರೆ ಯಾ ನಡುವಿನ ಕಾಲಾವಕಾಶಕ್ಕೆ ಲಯ ಎನ್ನುತ್ತದೆ ಲಯದ ಸ್ಥಾನ ಸಂಗೀತದಲ್ಲಿ ಅತ್ಯಂತ ಮಹತ್ವದ ಪಾತ್ರ
 
'''ವಿಲಂಬಿತ ಲಯ'''
 
ಒಂದು ಮಾತ್ರೆ ಯಾ ಕಲಾವದಿಯಲ್ಲಿ ಒಂದು ಲಯ ನುಡಿಸುವ ಕ್ರೀಯೆಗೇ ವಿಲಂಬಿತ ಲಯ ಎನ್ನುತ್ತಾರೆ
 
'''ದೃತಲಯ'''
 
ಒಂದು ಮಾತ್ರೆ ಯಾ ಕಲಾವದಿಯಲ್ಲಿ ನಾಲ್ಕು ಅಕ್ಷರ ನುಡಿಸುವ ಕ್ರೀಯೆಗೇ ದೃತ ಲಯ ಎನ್ನುತ್ತಾರೆ
 
'''ಮದ್ಯ ಲಯ'''
 
ಒಂದು ಮಾತ್ರೆ ಯಾ ಕಲಾವದಿಯಲ್ಲಿ ಎರಡು ಅಕ್ಷರ ನುಡಿಸುವ ಕ್ರೀಯೆಗೇ ಮದ್ಯ ಲಯ ಎನ್ನುತ್ತಾರೆ
 
'''ಸಮ್'''
ಯಾವುದೆ ತಾಳದಲ್ಲಿ ಮೊದಲನೆಯ ಮಾತ್ರೆಗೆ ಬಿವ ಪೆಟ್ಟಿಗೆ ಸಮ್ ಎನ್ನುವರು
 
ಯಾವುದೆ ತಾಳದಲ್ಲಿ ಮೊದಲನೆಯ ಮಾತ್ರೆಗೆ ಬಿವ ಪೆಟ್ಟಿಗೆ ಸಮ್ ಎನ್ನುವರು
 
ತಬಲ ಅಥವಾ ಪಖವಾಜ ಮೇಲೆ ನುಡಿಸುವ ಅಕ್ಷರವನ್ನ ಬೋಲ್ ಎನ್ನುವರು
"https://kn.wikipedia.org/wiki/ತಾಳ_(ಸಂಗೀತ)" ಇಂದ ಪಡೆಯಲ್ಪಟ್ಟಿದೆ