ರತನ್ ನಾವಲ್ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೪೨ ನೇ ಸಾಲು:
*ಟಾಟಾ ಗ್ರೂಪ್ ಛೇರ್ ಮನ್, [[ಶ್ರೀ. ರತನ್ ಟಾಟಾರವರು]], [[” ೯ ನೆಯ, ಆಟೊ ಎಕ್ಸ್ ಪೊ ’ ದೆಹಲಿ, ಯಲ್ಲಿ ]]" ನ್ಯಾನೋ," ಕಾರನ್ನು ಪ್ರದರ್ಶಿಸಿದರು. Tata Group ಛೇರ್ ಮನ್, ಶ್ರೀ.ರತನ್ ಟಾಟಾರವರು, ೧೦, ಗುರುವಾರ, ಜನವರಿ, ೨೦೦೮ ರಂದು, ದೆಹಲಿಯಲ್ಲಿ ಹಮ್ಮಿಕೊಂಡ ೯ ನೆಯ Auto Expo in New Delhi, ನಲ್ಲಿ ತಮ್ಮ ಕನಸಿನ ಕೂಸಾದ ಚಿಕ್ಕ ಕಾರನ್ನು, ಪ್ರಪ್ರಥಮವಾಗಿ ಭಾರತದ ಹಾಗೂ ವಿಶ್ವದ ಮೋಟಾರ್ ಪ್ರದರ್ಶವನ್ನು ವೀಕ್ಷಿಸಲು ಬಂದ ಗಣ್ಯರಿಗೆ ತೋರಿಸಿ ವಿವರಿಸಿದರು.
==='''ಜನಸಾಮಾನ್ಯರಿಗೆ ಕಾರಿನ ವಿವರ'''===
ರತನ್ ಟಾಟಾ ತಮ್ಮ ಕಂಪನಿ ತಯಾರಿಸಿರುವ ಹೊಸ ನ್ಯಾನೋ ಕಾರಿನ ಬಗ್ಗೆ ಜನಸಾಮಾನ್ಯರೊಟ್ಟಿಗೆ ಪ್ರಸ್ತಾವನೆ ಮಾಡುತ್ತಾ ಹೇಳಿದ್ದಾರೆ "ತಮ್ಮ ನ್ಯಾನೋ ಕಾರು ಎಲ್ಲಾ ರಕ್ಷಣಾ ಸೌಕರ್ಯಗಳನ್ನು, ಮಾಲಿನ್ಯಕಾರಕ ಹೊಗೆಯುಗುಳುವ ಪ್ರಮಾಣ ಹಾಗು ಮಾಲಿನ್ಯಕ್ಕೆ ಕಾರಣಕಾರಕಗಳ ಬಗ್ಗೆ ಬಹಳಷ್ಟು ಗಮನ ಹರಿಸಿ ತಯಾರಾಗಿರುವುದು ಹಾಗು ದ್ವಿಚಕ್ರ ವಾಹನಗಳಿಗಿಂತ ಕಡಿಮೆ ಮಾಲಿನ್ಯವನ್ನಷ್ಟೇ ಉಂಟುಮಾಡುತ್ತವೆ"
* ೧. [[ನ್ಯಾನೊ]]
* ೨. ಕಾರಿನ
==ನ್ಯಾನೊ ಕಾರ್ ಕೊಡುವ ಸೌಲಭ್ಯಗಳು ==
* ೧. ೬೨೪-ಸಿ.ಸಿ. ಪೆಟ್ರೋಲ್ ಎಂಜಿನ್ ೩೩ [[ಬಿ ಎಚ್ ಪಿ]]
* ೨. ೩೦ ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕ್ ಹೊಂದಿದ್ದು, ೪ ವೇಗದ ಗೇರ್ ಶಿಫ್ಟ್ ಗಳನ್ನೂ ಹೊಂದಿದೆ.
* ೩. ಹವಾನಿಯಂತ್ರಿತವಾಗಿದೆ.
* ೪. ಪವರ್ ಸ್ಟಿಯರಿಂಗ್ ರಹಿತ.
* ೫. ಫ್ರಂಟ್ ಡಿಸ್ಕ್ ಹಾಗು ರಿಯರ್ ಡ್ರಮ್ ಬ್ರೇಕ್ ಗಳನ್ನೂ ಹೊಂದಿದೆ.
* ೬. ಲೀಟರ್ ಇಂಧನಕ್ಕೆ ೨೩ ಕಿಲೋಮೀಟರು ಕ್ರಮಿಸುವ ಸಾಮರ್ಥ್ಯ.
=='ರತನ್ ಟಾಟಾ'ರವರ ಉತ್ತರಾಧಿಕಾರಿ==
|