ಅಟಾಟರ್ಕ್, ಕೆಮಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
| ethnicity = Turkish
| known_for = Military commander, revolutionary statesman
| alma_mater = [[Ottoman Military College|War College in Istanbul]]
| spouse = [[Latife Uşşaki|Lâtife]] (1923–25)
| children = 7 (adopted)
| parents = [[Ali Rıza Efendi]]<br/>[[,Zübeyde Hanım]]
| relatives = sister [[Makbule Atadan|Makbule (Atadan)]]
| signature = Signature of Mustafa Kemal Atatürk.svg}}
 
ಅಟಾಟರ್ಕ್, ಕೆಮಾಲ್ (೧೮೮೦-೧೯೩೮).<ref>http://www.isteataturk.com/haber/print.php?haberno=19</ref> ಆಧುನಿಕ ತುರ್ಕಿಯ ನಿರ್ಮಾಪಕ, ಮೊದಲನೆಯ ರಾಷ್ಟ್ರಾಧ್ಯಕ್ಷ. ೧೯೩೪ರ ಮೊದಲಿಗೆ ಈತನನ್ನು ಮುಸ್ತಫ ಕೆಮಾಲ್, ಕೆಮಾಲ್ ಪಾಷ ಎಂದು ಕರೆಯುತ್ತಿದ್ದರು. ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ. ಸೈನ್ಯಕ್ಕೆ ಸೇರಿ ೧೯೦೮ರ ತುರ್ಕಿ ಯುವಕ ಕ್ರಾಂತಿಯಲ್ಲಿ ಭಾಗವಹಿಸಿದ. ೧೯೧೪-೧೮ರ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿ ಗ್ಯಾಲಿಪೊಲಿ, ಮೆಸಪೊಟೆಯಾ ಮುಂತಾದ ಕಡೆಗಳಲ್ಲಿ ಹೋರಾಡಿ ಸಮರ್ಥ ಸೇನಾಧಿಪತಿಯೆಂದು ಹೆಸರು ಗಳಿಸಿದ. [[ಟರ್ಕಿ|ತುರ್ಕಿ]] ಯುದ್ಧದಲ್ಲಿ ಸೋತ ಅನಂತರ ರಾಷ್ಟ್ರೀಯ ಪಕ್ಷವೊಂದನ್ನು ನಿರ್ಮಿಸಿ ತುರ್ಕಿಯ ಸ್ವಾತಂತ್ರ್ಯ ಸಾಧನೆಗಾಗಿ ಪಣತೊಟ್ಟು ನಿಂತು, ೧೯೨೧-೨೨ ರಲ್ಲಿ ಅನಟೋಲಿಯವನ್ನು ಆಕ್ರಮಿಸಿದ್ದ ಗ್ರೀಕರನ್ನು ಹೊಡೆದೋಡಿಸಿ, ಸುಲ್ತಾನನ ಆಳ್ವಿಕೆಯನ್ನೇ ರದ್ದುಮಾಡಿ, ೧೯೨೩ರ ಲಾಸೇನ್ ಸಮ್ಮೇಳನದಲ್ಲಿ ಸ್ವತಂತ್ರ ತುರ್ಕಿ ರಾಜ್ಯಕ್ಕೆ ಮನ್ನಣೆ ಸಂಪಾದಿಸಿದ. ೧೯೨೩ರಲ್ಲಿ ಜನರು ಕೃತಜ್ಞತೆಯಿಂದ ಅವನನ್ನೇ ರಾಷ್ಟ್ರದ ಅಧ್ಯಕ್ಷನನ್ನಾಗಿ ಆರಿಸಿದರು. ತನ್ನ ಮರಣದವರೆಗೂ ಕೆಮಾಲ್ ಅಧ್ಯಕ್ಷನಾಗಿಯೇ ಮುಂದುವರಿದ. ಜೀವನದ ಎಲ್ಲ ರಂಗಗಳಲ್ಲೂ ತುರ್ಕಿಯ ಜನತೆ ಆಧುನಿಕ ಪಾಶ್ಚಾತ್ಯರಂತಾಗಬೇಕೆಂದು ನಿರ್ಣಯಿಸಿ ನಾನಾ ಸುಧಾರಣೆಗಳನ್ನು ಜಾರಿಗೆ ತಂದ. ಸಂಪ್ರದಾಯಬದ್ಧರಾದ ತುರ್ಕಿ ಜನರು ಅಷ್ಟೊಂದು ನವೀನ ರೀತಿ ನೀತಿಗಳನ್ನು ಅಂಗೀಕರಿಸಿದ್ದು ಸೋಜಿಗವಾದ ಸಂಗತಿಯಾದರೂ ಅದರಿಂದ ಅತ್ಯಲ್ಪಕಾಲದಲ್ಲೇ [[ದೇಶ]] ಮುಂದುವರಿದಂತಾಯಿತ.
==ಹೆಸರು==
 
ಟರ್ಕಿಶ್ ಸಂಪ್ರದಾಯದಲ್ಲಿ, ಹೆಸರುಗಳು ತಮ್ಮ ವ್ಯಾಕರಣ ಗುರುತಿನ ಕಾರ್ಯದ ಜೊತೆಗೆ ಹೆಚ್ಚುವರಿ ಗೌರವ ಅಥವಾ ಸ್ಮಾರಕ ಮೌಲ್ಯಗಳನ್ನು ಹೊಂದಿವೆ.ಇತರ ಭಾಷೆಗಳಿಗೆ ಟರ್ಕಿಷ್ ಹೆಸರಿನ ಭಾಷಾಂತರಿಸಲು ಸಾಧ್ಯ. ಆದರೆ ಹೆಸರುಗಳ 'ರೂಪ ಮತ್ತೊಂದು ಭಾಷೆಯಲ್ಲಿ ಬದಲಾಗುವುದರಿಂದ, ಭಾಷಾಂತರಿಸುವಾಗ ಕಾತರವಾಗಿರಬೇಕು.
===ಹೆಸರುಗಳು ಮತ್ತು ಶೀರ್ಷಿಕೆಗಳು ಪಟ್ಟಿ===
ಹುಟ್ಟು: ಅಲಿ Rıza oğlu ಮುಸ್ತಫಾ
೧೯೧೧: ಮುಸ್ತಫಾ ಕೆಮಾಲ್ ಬೇಯ್
೩೪ ನೇ ಸಾಲು:
 
==ರಾಷ್ಟ್ರೀಯತೆ==
ಒಟ್ಟೋಮನ್ ಸಾಮ್ರಾಜ್ಯ ರಾಷ್ಟ್ರೀಯ ರಾಜ್ಯದ ಅಲ್ಲ ಮತ್ತು ರಾಷ್ಟ್ರೀಯತೆ ಆಧಾರಿವಾಗಿ ದಾಖಲೆಗಳಿಲ್ಲ, ಆದರೆ ಧರ್ಮ ಆಧಾರಿವಾಗೆವೆ. ಯುರೋಪ್ನಲ್ಲಿ ರಾಷ್ಟ್ರೀಯತೆಯ ಉದಯ ೧೯ ನೇ ಶತಮಾನದಲ್ಲಿ ಒಟ್ಟೋಮನ್ ಸಾಮ್ರಾಜ್ಯಕ್ಕೆ ತಲುಪಿತು ಮತ್ತು ಮಿಲ್ಲೆಟ್ ವ್ಯವಸ್ಥೆ ಇದೇ ಸಮಯದಲ್ಲಿ ಕೆಳದರ್ಜೆಗೆ ಇಳಿಯಿತು.<ref>http://www.academia.edu/761586/Citizenship_and_Minorities_A_Historical_Overview_of_Turkey_s_Jewish_Minority</ref>
==ಜೀವನ==
 
೫೦ ನೇ ಸಾಲು:
ಅಟಟುರಕ್ ಇಸ್ತಾಂಬುಲ್‌ನ Dolmabahçe ಅರಮನೆಯಲ್ಲಿ, ನವೆಂಬರ್ 10, 1938, 09:05 ಗಂಟೆಗೆ, 57 ವರ್ಷ ವಯಸ್ಸಿನಲ್ಲಿ, ಯಕೃತ್ತಿನ ಸಿರೋಸಿಸ್ನಿಂದ ಮರಣ ಹೊಂದಿದರೆಂದು ಭಾವಿಸಲಾಗಿದೆ.
==ಉಲ್ಲೇಖಗಳು==
 
*<ref>http://www.isteataturk.com/haber/print.php?haberno=19</ref>
*<ref>http://www.academia.edu/761586/Citizenship_and_Minorities_A_Historical_Overview_of_Turkey_s_Jewish_Minority</ref>
"https://kn.wikipedia.org/wiki/ಅಟಾಟರ್ಕ್,_ಕೆಮಾಲ್" ಇಂದ ಪಡೆಯಲ್ಪಟ್ಟಿದೆ