ದೃಷ್ಟಿ ಹಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Long cane.jpg|100pxthumb|right100px|ಕುರುಡುತನದ ಅಂತರರಾಷ್ಟ್ರೀಯ ಸಂಕೇತವಾದ [[ಬಿಳಿ ಚಡಿ]]]]
'''ದೃಷ್ಟಿ ಹಾನಿ''' ಅಥವಾ '''ದೃಷ್ಟಿ ನಷ್ಟ''' [[ಕನ್ನಡಕ]]ದಂತಹ ಸಾಮಾನ್ಯ ವಿಧಾನಗಳಿಂದ ಸರಿಪಡಿಸಲಾಗದ ಸಮಸ್ಯೆಗಳಿಗೆ ಕಾರಣವಾಗುವ ಮಟ್ಟಿಗೆ [[ದೃಶ್ಯ ಗ್ರಹಿಕೆ|ನೋಡುವುದರ]] ತಗ್ಗಿದ ಸಾಮರ್ಥ್ಯ.<ref name=WHODef>{{cite web|title=Change the Definition of Blindness|url=http://www.who.int/blindness/Change%20the%20Definition%20of%20Blindness.pdf?ua=1|website=World Health Organization|accessdate=23 May 2015}}</ref> '''ಕುರುಡುತನ''' ಪದವನ್ನು ಸಂಪೂರ್ಣ ಅಥವಾ ಬಹುತೇಕ ಸಂಪೂರ್ಣ ದೃಷ್ಟಿ ನಷ್ಟಕ್ಕೆ ಬಳಸಲಾಗುತ್ತದೆ. ದೃಷ್ಟಿ ಹಾನಿಯು ಜನರಿಗೆ ವಾಹನ ಚಾಲನೆ, ಓದುವುದು, ಸಾಮಾಜಿಕ ಬೆರೆಯುವಿಕೆ, ಮತ್ತು ಕಾಲ್ನಡಿಗೆಯಂತಹ ಸಾಮಾನ್ಯ ದೈನಂದಿನ ಚಟುವಟಿಕೆಗಳಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.
 
"https://kn.wikipedia.org/wiki/ದೃಷ್ಟಿ_ಹಾನಿ" ಇಂದ ಪಡೆಯಲ್ಪಟ್ಟಿದೆ