"ಮೈಕ್ರೊಫೋನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಚಿತ್ರ Microphone_U87.jpgರ ಬದಲು ಚಿತ್ರ Neumann_U87_microphone_20050905.jpg ಹಾಕಲಾಗಿದೆ.)
{{Redirect|Microphones|the Indie band|The Microphones}}
 
'''ಮೈಕ್ರೊಫೋನ್''' (ಆಡು ಭಾಷೆಯಲ್ಲಿ '''ಮಿಕ್''' ಅಥವಾ '''ಮೈಕ್''' (ಎರಡೂ 'ಮೈಕ್' ಎಂದು ಉಚ್ಚರಿಸಲ್ಪಡುತ್ತವೆ) ಒಂದು ಧ್ವನಿತರಂಗಗಳಿಂದ-ವಿದ್ಯುತ್ [[ಸಂಜ್ಞಾಪರಿವರ್ತಕ]](ಸಂಜ್ಞಾಪರಿವರ್ತಕ) ಅಥವಾ [[ಸಂವೇದಕ]](ಸೆನ್ಸರ್) ಆಗಿದೆ. ಇದು [[ಧ್ವನಿ]]ಯನ್ನು [[ವಿದ್ಯುತ್ ಸಂಕೇತ]]ವಾಗಿ ಪರಿವರ್ತಿಸುತ್ತದೆ. 1876 ರಲ್ಲಿ, [[ಎಮಿಲಿ ಬರ್ಲಿನರ್]] ಎಂಬುವವರು ಮೊದಲ ಮೈಕ್ರೊಫೋನ್ ಕಂಡುಹಿಡಿದರು. ಅದನ್ನು ಟೆಲಿಫೋನ್ ಧ್ವನಿ ಟ್ರಾನ್ಸ್‌ಮಿಟರ್ ಆಗಿ ಬಳಸಲಾಯಿತು. ಮೈಕ್ರೊಫೋನ್‌ಗಳನ್ನೂ ಅನೇಕ ಉದ್ದೇಶಗಳಿಗಾಗಿ ಬಳಸುತ್ತಾರೆ. ಅವುಗಳೆಂದರೆ, [[ಟೆಲಿಫೋನ್]] ಗಳು, [[ಟೇಪ್ ರೆಕಾರ್ಡರ್]] ಗಳು, [[ಕರೆಓಕೆ]] ಸಿಸ್ಟಮ್‌ಗಳಲ್ಲಿ, [[ಕೇಳುವ ಸಾಧನ]] ಗಳಲ್ಲಿ, [[ಚಲನಚಿತ್ರ]] ನಿರ್ಮಾಣದಲ್ಲಿ,ನೇರ ಮತ್ತು ಧ್ವನಿಮುದ್ರಿತ [[ಆಡಿಯೋ ಎಂಜಿನಿಯರಿಂಗ್]] ನಲ್ಲಿ, [[FRS ರೇಡಿಯೋಗಳಲ್ಲಿ]], [[ಮೆಗಾಫೋನ್‌]]ಗಳಲ್ಲಿ, [[ರೇಡಿಯೋ]] ಮತ್ತು [[ಟೆಲಿವಿಷನ್]] ಪ್ರಸರಣದಲ್ಲಿ ಮತ್ತು ಕಂಪ್ಯೂಟರ್ ಗಳಲ್ಲಿ ಧ್ವನಿಮುದ್ರಣ ಮಾಡಿಕೊಳ್ಳಲು, [[ಧ್ವನಿ ಗುರುತಿಸಲು]], [[VoIP]], ಮತ್ತು ಅಲ್ಟ್ರಾಸಾನಿಕ್ ಚೆಕಿಂಗ್ ಅಥವಾ [[ನಾಕ್ ಸೆನ್ಸರ್‌]]ಗಳಂಥ ಧ್ವನಿ ತರಂಗರಹಿತ ಉದ್ದೇಶಗಳಿಗಾಗಿ.
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/739100" ಇಂದ ಪಡೆಯಲ್ಪಟ್ಟಿದೆ