ದೃಷ್ಟಿ ಹಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
No edit summary
೧ ನೇ ಸಾಲು:
[[ಚಿತ್ರ:Long cane.jpg|thumb100px|right|ಕುರುಡುತನದ ಅಂತರರಾಷ್ಟ್ರೀಯ ಸಂಕೇತವಾದ [[ಬಿಳಿ ಚಡಿ]]]]
'''ದೃಷ್ಟಿ ಹಾನಿ''' ಅಥವಾ '''ದೃಷ್ಟಿ ನಷ್ಟ''' [[ಕನ್ನಡಕ]]ದಂತಹ ಸಾಮಾನ್ಯ ವಿಧಾನಗಳಿಂದ ಸರಿಪಡಿಸಲಾಗದ ಸಮಸ್ಯೆಗಳಿಗೆ ಕಾರಣವಾಗುವ ಮಟ್ಟಿಗೆ [[ದೃಶ್ಯ ಗ್ರಹಿಕೆ|ನೋಡುವುದರ]] ತಗ್ಗಿದ ಸಾಮರ್ಥ್ಯ.<ref name=WHODef>{{cite web|title=Change the Definition of Blindness|url=http://www.who.int/blindness/Change%20the%20Definition%20of%20Blindness.pdf?ua=1|website=World Health Organization|accessdate=23 May 2015}}</ref> '''ಕುರುಡುತನ''' ಪದವನ್ನು ಸಂಪೂರ್ಣ ಅಥವಾ ಬಹುತೇಕ ಸಂಪೂರ್ಣ ದೃಷ್ಟಿ ನಷ್ಟಕ್ಕೆ ಬಳಸಲಾಗುತ್ತದೆ. ದೃಷ್ಟಿ ಹಾನಿಯು ಜನರಿಗೆ ವಾಹನ ಚಾಲನೆ, ಓದುವುದು, ಸಾಮಾಜಿಕ ಬೆರೆಯುವಿಕೆ, ಮತ್ತು ಕಾಲ್ನಡಿಗೆಯಂತಹ ಸಾಮಾನ್ಯ ದೈನಂದಿನ ಚಟುವಟಿಕೆಗಳಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.
 
ಸರಿಪಡಿಸದ [[ವಕ್ರೀಕಾರಕ ದೋಷ]]ಗಳು (೪೩%), [[ಕಣ್ಣಿನ ಪೊರೆ]]ಗಳು (೩೩%), ಮತ್ತು [[ಗ್ಲಾಕೋಮಾ]] (೨%) ಜಾಗತಿಕವಾಗಿ ದೃಷ್ಟಿ ಹಾನಿಯ ಅತಿ ಸಾಮಾನ್ಯ ಕಾರಣಗಳು. ಕಣ್ಣಿನ ಪೊರೆಗಳು ಕುರುಡುತನದ ಅತಿ ಸಾಮಾನ್ಯ ಕಾರಣವಾಗಿವೆ. ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುವ ಇತರ ಅಸ್ವಸ್ಥತೆಗಳು [[ಮಧುಮೇಹದ ಅಕ್ಷಿಪಟಲದೋಷ]], [[ಬಾಲ್ಯದ ಕುರುಡು]], ಮತ್ತು ಹಲವಾರು [[ಸೋಂಕು]]ಗಳನ್ನು ಒಳಗೊಂಡಿವೆ.<ref name=WHO2012Data>{{cite book|title=GLOBAL DATA ON VISUAL IMPAIRMENTS 2010|date=2012|publisher=WHO|page=6|url=http://www.who.int/blindness/GLOBALDATAFINALforweb.pdf?ua=1}}</ref> ದೃಷ್ಟಿ ಹಾನಿಯು [[ಮಿದುಳಿನ ಆಘಾತ|ಆಘಾತದಿಂದ]] [[ಮಿದುಳು|ಮಿದುಳಿನಲ್ಲಿನ]] ಸಮಸ್ಯೆಗಳು, [[ಅಕಾಲಿಕ ಜನನ]], ಅಥವಾ ಮಾನಸಿಕ ಧಕ್ಕೆಯಿಂದ ಉಂಟಾಗಬಲ್ಲದು.
 
==ಉಲ್ಲೇಖಗಳು==
{{reflist}}
 
[[ವರ್ಗ:ನೇತ್ರರೋಗಗಳು]]
"https://kn.wikipedia.org/wiki/ದೃಷ್ಟಿ_ಹಾನಿ" ಇಂದ ಪಡೆಯಲ್ಪಟ್ಟಿದೆ