ಸ್ಯಾಮ್ಯುಯೆಲ್ ಸ್ಲೇಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Wikify}}
[[ಚಿತ್ರ:Samuel_Slater_industrialist.jpg|thumb]]
 
'''ಸ್ಯಾಮ್ಯುಯೆಲ್ ಸ್ಲೇಟರ್''' (ಜೂನ್ ೯,೧೭೬೮–ಏಪ್ರಿಲ್ ೨೧, ೧೮೩೫) ಅಮೇರಿಕದ ವಸ್ತ್ರೋದ್ಯಮದಲ್ಲಿ ತಮ್ಮ ಛಾಪುಮೂಡಿಸಿ, ಹಲವಾರು ಕೆಲಸಗಾರರಿಗೆ ನೌಕರಿಗಳನ್ನು ಕೊಟ್ಟು ಅವರ [[ಜೀವನ]] ಶೈಲಿಯನ್ನು ಉತ್ತಮಪಡಿಸುವಲ್ಲಿ ಶ್ರಮಿಸಿದ, ಒಬ್ಬ ಉದ್ಯೋಗಪತಿ. 'ಅಮೇರಿಕಾದ ಔದ್ಯೊಗಿಕ ಕ್ರಾಂತಿಯ|ಜನಕ'ನೆಂದು ಪ್ರಸಿದ್ಧರಾದ ('ಅಮೆರಿಕದ ಪ್ರೆಸಿಡೆಂಟ್ ಮಿ.ಆಂಡ್ರ್ಯು ಜ್ಯಾಕ್ಸನ್' ಈ ಪದವನ್ನು ಬಳಸಿದರು) ಒಬ್ಬ 'ಬ್ರಿಟಿಷ್ ಅಮೆರಿಕನ್ನರು'.<ref>[http://www.woonsocket.org/slaterhist.htm Father of American Industrial Revolution] </ref> ಆದರೆ ಬ್ರಿಟನ್ ನಲ್ಲಿ ಆತನನ್ನು 'ದೇಶದ್ರೋಹಿ' ಎಂದು ಹೀನಾಯವಾಗಿ ಖಂಡಿಸಿದ್ದರು. ಬ್ರಿಟನ್ ನಲ್ಲಿ ಕಂಡುಹಿಡಿದ ಯಂತ್ರಗಳ ತಂತ್ರಜ್ಞಾನದ 'ಪೇಟೆಂಟ್' ಗಳನ್ನು ಅವರು ನಕಲು ಮಾಡದಿದ್ದರೂ, ತಮ್ಮ ಸ್ಮರಣ ಶಕ್ತಿಯಿಂದಲೇ ಹತ್ತಿ ದಾರ, ಮತ್ತು ವಸ್ತ್ರದ ಯಂತ್ರಗಳ ಜ್ಞಾನ ವಾಹಿನಿಯನ್ನು ಅಮೆರಿಕಕ್ಕೆ ತಂದು, ಸ್ಥಾಪಿಸಿ, ಬ್ರಿಟನ್ನಿನ ಮಾರುಕಟ್ಟೆಗೆ ಕಂಟಕಪ್ರಾಯರಾದರೆಂಬ ಅಪಾದನೆ ಅವರ ಮೇಲಿತ್ತು. ತಮ್ಮ ೨೧ ನೆಯ ವಯಸ್ಸಿನಲ್ಲಿಯೇ ಹೊಸ ದೇಶದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಇಚ್ಛಿಸಿ, ಅಮೆರಿಕಕ್ಕೆ ವಲಸೆಹೋಗಿ, ತಮ್ಮ ಜ್ಞಾಪಕ ಶಕ್ತಿಯಿಂದಲೇ ಯಂತ್ರಗಳನ್ನು ನಿರ್ಮಿಸಿ, ೧೩ ಸ್ಪಿನ್ನಿಂಗ್ ಮಿಲ್ ಗಳ ಮಾಲಿಕರಾದರು. 'ರೋಡ್ ದ್ವೀಪ'ದಲ್ಲಿ 'ಟೆನೆಂಟ್ ಹೊಲ'ಗಳನ್ನು ಖರೀದಿಸಿ, ಅವುಗಳನ್ನು ಫ್ಯಾಕ್ಟರಿಯನ್ನಾಗಿ ಮಾರ್ಪಡಿಸಿದರು.'ಬೆಲ್ಪುರ್ ನ, ಸ್ಲೇಟರ್ ವಿಲ್ಲೆ' ಯ ಊರಿನ ಸುತ್ತಲೂ ಬಟ್ಟೆ ಗಿರಣಿಗಳನ್ನು ಸ್ಥಾಪಿಸಿದರು. ಮಾಲೀಕ 'ಜೆಡಿಯ ಸ್ತ್ರುಟ್,' ನ 'ಕ್ರಾಮ್ ಫರ್ಡ್ ಮಿಲ್'ನಲ್ಲಿ 'ವಾಟರ್ ಫ್ರೇಮ್' ಬಳಸಿ, 'ರಿಚರ್ಡ್ ಆರ್ಕ್ ರೈಟ್' ನಿರ್ಮಿತಿಯ ಯಂತ್ರಗಳಲ್ಲಿ ಕೆಲಸ ಆರಂಭಿಸಿದರು.