"ಮುಸ್ಲಿಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚುNo edit summary
No edit summary
 
[[File:Jiangwan Mosque - Eid Al-Adha.JPG|thumb|ಮುಸ್ಲಿಮ್]]
 
[[ಇಸ್ಲಾಮ್]] ಎಂಬ [[ಅರಬಿ]] ಪದದ ಅರ್ಥ ಶಾಂತಿ, ಸಮರ್ಪಣೆ ಎಂದಾಗಿದೆ. ಒಬ್ಬ ವ್ಯಕ್ತಿ ತನ್ನನ್ನು ತಾನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಮೂಲಕ ಪಡೆಯುವ ಮನಃಶಾಂತಿಯಾಗಿದೆ [[ಇಸ್ಲಾಮ್]]. ಹೆಸರೇ ಹೇಳುವಂತೆ [[ಇಸ್ಲಾಮ್ ಶಾಂತಿಯ ಧರ್ಮ]]ವಾಗಿದೆ. ಸೃಷ್ಟಿಸಿ ಪರಿಪಾಲಿಸುತ್ತಿರುವ ನೈಜ ದೇವನ ಆರಾಧನೆಗೆ ಪರಮ ವಿಧೇಯತೆ ಹಾಗೂ ಸಮರ್ಪಣೆಯ ಧರ್ಮವಾಗಿದೆ [[ಇಸ್ಲಾಮ್]]. [[ಮುಸ್ಲಿಮ್]] ಅಥವಾ [[ಮುಸಲ್ಮಾನ್]] ಅಂದರೆ [[ಅಲ್ಲಾಹ]]ನ ಕಲ್ಪನೆಗೆ ಶರಣಾಗುವವನು ಎಂದು ಅರ್ಥ.
೧೩

edits

"https://kn.wikipedia.org/wiki/ವಿಶೇಷ:MobileDiff/738813" ಇಂದ ಪಡೆಯಲ್ಪಟ್ಟಿದೆ