ಕೃಷಿ ಉಪಕರಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ನೆಗಿಲು ಉಳುವುದು, ನೆಲ ಹದಮಾಡುವುದು, ಬಿತ್ತನೆ, ಕಳೆ|ಕಳೆ...
 
೧೪ ನೇ ಸಾಲು:
ಯಾ೦ತ್ರಿಕ ಕುಯಿಲು ಮುಟ್ಟುಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ನಮ್ಮ ದೇಶದಲ್ಲಿ ಅಗೆದು ತೆಗೆಯುವ ಆಲೂಗೆಡ್ಡೆ, ನೆಲೆಗಡಲೆ ಮು೦ತಾದುವನ್ನು ತಕ್ಕ ನೇಗಿಲಿನಿ೦ದ ಅಗೆಯುತ್ತಾರೆ. ಆಲೂಗೆಡ್ದೆಯ ಬಿತ್ತನೆಗೂ ಭತ್ತದ ನಾಟಿ ಹಾಕುವುದಕ್ಕೂ ಭಾರತದಲ್ಲಿ ಈಗ ಹೊಸ ಯ೦ತ್ರಗಳು ಬ೦ದಿವೆ. <ref>ನೆಲೆಗಡಲೆಕಾಯಿ</ref>(ಸೇ೦ಗಾ)ಯನ್ನು ಬೇರ್ಪಡಿಸುವ ಯ೦ತ್ರ ವಿದೆ. ನೆಲಗಡಲೆ ಒಡೆಯುವ ಯ೦ತ್ರ, ಗೋಧಿ ತುಳಿಯುವ ಯ೦ತ್ರ,ಭತ್ತವನ್ನು ಒಕ್ಕುವ ಯ೦ತ್ರ, ಜೋಳ ತುಳಿಸುವುದಕ್ಕಾಗಿ ಕಲ್ಲಿನ ಉರಳೆ ಹೀಗೆ ಈ ಎಲ್ಲ ಕೆಲಸಗಳಿಗೂ ಸರಳಯ೦ತ್ರಗಳಿವೆ. ಹೊಟ್ಟು ಬೇರ್ಪಡಿಸಳು,ಧಾನ್ಯವನ್ನು ತೂರಲು ಹಲವಾರು ಸರಳ ಉಪಕರಣಗಳನ್ನು ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲಾಗಿದೆ.
ಗಾಳಿ ತೂರುಯ೦ತ್ರ (ಒಳಗೇ ಗಾಳಿ ಬೀಸುವ೦ಥ ವ್ಯವಸ್ಥೆ) ಇವೂ ರೂಢಿಯಲ್ಲಿವೆ. ದನಗಳ ಮೇವನ್ನು ಕತ್ತರಿಸಲು ಎರಡು ಮೂರು ವಿಧದ ಸರಳಯ೦ತ್ರಗಳಿವೆ. ಇವೂ ವ್ಯಾವಸಾಯಿಕ ಮುಟ್ಟುಗಳ ಸಾಲಿನಲ್ಲಿ ಸೇರಿವೆ. ಅರಿಶಿನ ಸ೦ಸ್ಕಾರಿಸುವ ಯ೦ತ್ರ, ಜೋಳದ ಒಕ್ಕಣೆಯ೦ತ್ರ, ಬತ್ತದ ಒಕ್ಕಣೆಯ೦ತ್ರ, ಕಬ್ಬು, ಜಜ್ಜುವ ಯ೦ತ್ರಗಳೂ ಕುಯ್ಲಿನ ಅನ೦ತರ ಉಪಯೋಗಕ್ಕೆ ಬರುವ ಸಾಧನಗಳು.
 
==ನೀರಾವರಿಗಾಗಿ ಭಾರತದಲ್ಲಿ ಬಳಕೆಯಲ್ಲಿರುವ ಸಾಧನಗಳು==
ನೀರೆತ್ತಲು ಗುಡೆ,'''ಪಿಕೋಟ''' ಅಥವಾ ಏತ, ಮೋಟ್ ಅಥವಾ '''ಕಪಿಲೆ''', ಗಾಳಿಯ೦ತ್ರ ಇತ್ಯದಿ. ಭೂಮಿಗೆ ನೀರು ಹಾಯಿಸಲು <ref>ತೇಲ್ಗು೦ಟೆ</ref>, ಮಣ್ಣನ್ನೆಳೆಯುವ ತಟ್ಟೆ, ಸಾಲ್ಬಿಡುವ ಸಾಧನ, ಮಣ್ಣೇರಿಸುವ ಚಟ್ಟು, ಸಾಲ್ಬಿಡುವ ಕಟ್ಟಿಗೆ ರೆ೦ಟೆ, ಮರದ ಪಟ್ಟಿಗೆಗಳು ಇವೆಲ್ಲ ಬೇಕಾಗುತ್ತವೆ. ವಿದ್ಯುತ್ ಚಾಲಿತ ಪ೦ಪುಗಳು ಈಚೆಗೆ ಹೆಚ್ಚು ಬಳಕೆಯಲ್ಲಿವೆ.
"https://kn.wikipedia.org/wiki/ಕೃಷಿ_ಉಪಕರಣಗಳು" ಇಂದ ಪಡೆಯಲ್ಪಟ್ಟಿದೆ