ಭ್ರಷ್ಟಾಚಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
==ದೂರು ನೀಡಲು ಹಿಂದೇಟು==
ಪ್ರಕರಣ ದಾಖಲಾದರೂ ನ್ಯಾಯ ನೀಡಿಕೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಲ್ಲಿ ವಿಳಂಬವಾಗುತ್ತಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಹಲವೆಡೆ ಜನರು ದೂರು ನೀಡಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ‘ಕಾಮನ್‌ವೆಲ್ತ್ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್’ ಹೇಳಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಬಿಡುಗಡೆ ಮಾಡಿರುವ ವರದಿಯನ್ನು ಅಧ್ಯಯನ ಮಾಡಿ ಸಂಸ್ಥೆ ಈ ವರದಿ ಸಿದ್ಧಪಡಿಸಿದೆ.
 
==ರಾಷ್ಟ್ರೀಯ ಭ್ರಷ್ಟಾಚಾರ ಅಪರಾಧಗಳ ಅಂಕಿ ಅಂಶ==
{| class="wikitable"
|-
! ವಿವರ ||ಸಂಖ್ಯೆ
|-
|ದಾಖಲಾದ ಪ್ರಕರಣಗಳು || 54,139 |-
| ವಿಚಾರಣೆ ಮುಗಿದವು || 29,920 |-
| ವಿಚಾರಣೆ ಎದುರಿಸಿದವರು || 47,460 |-
| ಶಿಕ್ಷೆಗೆ ಗುರಿಯಾದವರು || 10,571 |-
| ಖುಲಾಸೆಗೊಂಡವರು. || 30,720
|}
===ರಾಜ್ಯವಾರು==
 
==ಆಧಾರ==
*ಕಾಮನ್‌: ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ
"https://kn.wikipedia.org/wiki/ಭ್ರಷ್ಟಾಚಾರ" ಇಂದ ಪಡೆಯಲ್ಪಟ್ಟಿದೆ