ಪೆರಿಯಾರ್ ರಾಮಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಮುಂದುವರಿಸಲಾಗುತ್ತಿದೆ.
No edit summary
೧೪ ನೇ ಸಾಲು:
[[File:EVR Statue, Vaikom.JPG|thumb|right|Thanthai Periyar statue at [[Vaikom]] town in Kottayam, [[Kerala]]]]
[[File:Periyar during Self respect movement.JPG|thumb|right|Periyar during the early years of [[Self-Respect Movement]]]]
[[File:Periyar with Jinnah and Ambedkar.JPG|thumb|350px|Periyar with [[Muhammad Ali Jinnah]] and [[B. R. Ambedkar]]]]
[[File:Periyar funeral.jpg|thumb|left|290px|MGR paying respects to Periyar's mortal remains]]
 
'''ಪೆರಿಯಾರ್ ರಾಮಸ್ವಾಮಿ''' (ಸೆಪ್ಟೆಂಬರ್ ೧೭, ೧೮೭೯–ಡಿಸೆಂಬರ್ ೨೪, ೧೯೭೩) - ಇ.ವಿ.ಆರ್, ಇ.ವಿ. ರಾಮಸ್ವಾಮಿ ನಾಯ್ಕರ್, ತಂತೈ ಪೆರಿಯಾರ್, ಅಥವಾ ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ "ಪೆರಿಯಾರ್ ರಾಮಸ್ವಾಮಿ" ತಮಿಳುನಾಡಿನ [[ದ್ರಾವಿಡ ಮುನ್ನೇತ್ರ ಕಳಗಂ]]ನ ಸ್ಥಾಪಕ ಮತ್ತು "ತಮಿಳು ಸ್ವಾಭಿಮಾನ ಚಳುವಳಿ" ಯ ನಾಯಕರಾಗಿದ್ದರಲ್ಲದೇ, ಸ್ವಾತಂತ್ರ ಹೋರಾಟಗಾರರಾಗಿದ್ದರೂ ನಂತರ [[ಬ್ರಿಟಿಷರ ವಸಾಹತು ಆಡಳಿತ]]ವನ್ನು ಒಪ್ಪಿಕೊಂಡಿದ್ದರು. ತಮಿಳು ಭಾಷೆಯಲ್ಲಿ 'ಪೆರಿಯಾರ್' ಅಂದ್ರೆ ಗೌರವಾನ್ವಿತ, ಅಥವಾ ದೊಡ್ಡವರು ಎಂಬರ್ಥವಿದೆ. ಈ ಮಾತಿನ ಮೂರ್ತ ರೂಪವೇ ಆಗುವ ಮೂಲಕ ಲಕ್ಷಾಂತರ ಜನರಿಂದ ಪೆರಿಯಾರ್ ಎಂದು ಕರೆಸಿಕೊಳ್ಳುತ್ತಿದ್ದವರೇ ಪೆರಿಯಾರ್ ಅಥವಾ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್.