"ಹವಳ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{ಉಲ್ಲೇಖ}}
[[ಚಿತ್ರ:Dendrogyra_cylindrus_(pillar_coral)_(San_Salvador_Island,_Bahamas)_1_(15513345363).jpg|thumb]]
 
==ಹವಳ (ಇಂಗ್ಲೀಷ್ - coral ಕೊಂಕಣಿ-ಪೊವಳೆ Marathi- पोवले,)==
ಸಾಗರದ ಆಳದಲ್ಲಿ ಕಂಡುಬರುವ ಹವಳಗಳು ಮನುಷ್ಯರಂತೆ ಸಂಘಜೀವಿಗಳು. ಹವಳಗಳ ಮೂಲರೂಪ ಹುಳಗಳು ಕಟ್ಟಿದ ಗೂಡುಗಳು. ಈ ಹುಳುಗಳು ಸಾಮೂಹಿಕವಾಗಿ ಬದುಕುತ್ತವೆ. ಕೆಲವೊಂದು ಪ್ರಭೇದಗಳು ಒಂಟಿಯಾಗಿಯೂ ಜೀವಿಸುತ್ತವೆ. ಹೆಚ್ಚಿನ ಪ್ರಭೇದದ ಹುಳುಗಳು ಒಟ್ಟಿಗೆ ಜೀವಿಸುವುದರಿಂದ ಸಾಗರದಲ್ಲಿ ಒಟ್ಟಾಗಿ ತಮ್ಮ ನೆಲೆಯನ್ನು ಕಾಲನಿ ರೀತಿಯಲ್ಲಿ ಹೊಂದಿವೆ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/738120" ಇಂದ ಪಡೆಯಲ್ಪಟ್ಟಿದೆ