ಮುತ್ತುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
[[File:Bi quyet phan biet ngoc trai tu nhien va nuoi cay 2.jpg|thumb|right|200px|ಮುತ್ತುಗಳು]]
[[File:Mother-of-pearl internal-beads2 hg.jpg|thumb|right|200px|ಚಿಪ್ಪು]]
'''ಮುತ್ತುಗಳು''' -ನವರತ್ನಗಳಲ್ಲಿ ಒಂದಾದ ಈ ಬೆಲೆಬಾಳುವ, ಅಪೂರ್ವ ರತ್ನ, ತನ್ನ್ನ ಆಕಾರ, ವರ್ಣವೈವಿಧ್ಯತೆ ಮತ್ತು ಮೃದುತ್ವಗಳಂತಹ ಗುಣಗಳಿಂದ, ಜನರನ್ನು ವಶೀಕರಿಸುತ್ತಾ ಬಂದಿದೆ. ಎಲ್ಲರನ್ನು ಪ್ರಾಚೀನ ಕಾಲದಿಂದಲೇ ತನ್ನ ಕಡೆ ಹಾಗು ತನ್ನ ಜನ್ಮರಹಸ್ಯದ ಕಡೆಗೆ ಸೆಳೆಯುತ್ತಾ ಬಂದಿರುವ ಈ ರತ್ನದ ಜನ್ಮವು ಒಂದು ನಿಜವಾದ ಪವಾಡವೇ ಎಂದು ಹೇಳಬಹುದು.
 
ಎಲ್ಲಾ ಬೆಲೆಬಾಳುವ ರತ್ನಗಳು ಅಂದರೆ ವಜ್ರ, ಪಚ್ಚೆ, ಮಾಣಿಕ್ಯದಂತಹ ಹರಳುಗಳು ಹಾಗು ಚಿನ್ನ,, ಬೆಳ್ಳಿಯಂತಹ ಬೆಲೆ ಬಾಳುವ ಲೋಹಗಳು ಭೂಮಿಯನ್ನು ಅಗೆದಾಗ ಸಿಗುತ್ತವೆ. ಆದರೆ ಮುತ್ತುಗಳನ್ನು ಮಾತ್ರ ಆಳ ಸಮುದ್ರದೊಳಗೆ ಇರುವ ಸಿಂಪಿ ಚಿಪ್ಪುಗಳು ತಯಾರಿಸುತ್ತವೆ.
ಬೆಲೆಬಾಳುವ ರತ್ನಗಳ ಅಂದ-ಚಂದಗಳನ್ನು ಹೊರತರಬೇಕಾದರೆ, ಅವುಗಳನ್ನು ಕತ್ತರಿಸಿ, ಮಾರ್ಪಡಿಸಿ, ಹೊಳೆಯುವಂತೆ ಮನುಷ್ಯರೇ ಮಾಡಬೇಕು. ಆದರೆ ಮುತ್ತುಗಳನ್ನು ಈ ಯಾವುದೇ ರೀತಿಯಲ್ಲಿ ಮಾರ್ಪಡಿಸುವ ಅಗತ್ಯವಿಲ್ಲ. ಅವುಗಳ ನೈಸರ್ಗಿಕ ಸೌಂದರ್ಯವೇ ಅವುಗಳ ವೈಶಿಷ್ಟ್ಯತೆ.
 
Line ೧೪ ⟶ ೧೩:
==ಸಿಂಪಿಗಳೆಂದರೇನು?==
ಸಿಂಪಿಗಳನ್ನು ನಾವು ಸಾಮಾನ್ಯವಾಗಿ ಸಮುದ್ರಗಳ ಒಳಗೆ ಕಾಣಬಹುದು. ಸಿಂಪಿಗಳಿಗಿರುವ ಚಿಪ್ಪುಗಳಿಗೆ ಎರಡು ಭಾಗಗಳನ್ನು ಒಂದು ಇಲಾಸ್ಟಿಕ್ ಕಟ್ಟು ಕುಡಿಸುತ್ತದೆ. ಅಂದರೆ, ಈ ಇಲಾಸ್ಟಿಕ್ ಕಟ್ಟು ಸಿಂಪಿ ಚಿಪ್ಪುಗಳ ಭಾಗಗಳ ಒಂದು ಬದಿಯನ್ನು ಕೂಡಿಸುತ್ತದೆ, ಮಾತ್ತು ಇನ್ನೊಂದು ಬದಿಯನ್ನು ಕೂಡಿಸದೆ ಅದನ್ನು ಹಾಗೆಯೇ ತೆರೆದಿಡುತ್ತದೆ. ಈ ತೆರೆದ ಬಾಯಿಯ ಮೂಲಕ ಸಿಂಪಿಗಳು ತಮ್ಮ ಆಹಾರವನ್ನು ಸೇವಿಸುತ್ತದೆ.
ಸಿಂಪಿಗಳು ಬೆಳೆದಂತೆ, ಅವುಗಳ ಚಿಪ್ಪುಗಳ ಗಾತ್ರವೂ ಬೆಳೆಯುತ್ತದೆ. ಈ ಚಿಪ್ಪುಗಳ ಒಳಪದರವನ್ನು ಮುತ್ತು ಚಿಪ್ಪು ಎಂದು ಕರೆಯುತ್ತರೆಕರೆಯುತ್ತಾರೆ ''(Nacre)'' ಸಿಂಪಿಗಳ ಕವಚವು ''(Mantle)'', ಸಿಂಪಿಗಳು ತಿಂದ ಆಹಾರದಲ್ಲಿರುವ ಖನಿಜಗಳ ಸಹಾಯದಿಂದ ಈ ಮುತ್ತು ಚಿಪ್ಪುಗಳನ್ನು (Nacre) ತಯಾರು ಮಾಡುತ್ತದೆ. ಮುತ್ತು ಚಿಪ್ಪುಗಳ ಸಹಾಯದಿಂದ ಸಿಂಪಿಗಳು ಮುತ್ತುಗಳಿಗೆ ಜನ್ಮ ನೀಡುತ್ತವೆ.<ref>http://science.howstuffworks.com/zoology/question630.htm</ref>
 
ಸಿಂಪಿಗಳಲ್ಲಿ ಹಲವಾರು-ತರಹದ ಸಿಂಪಿಗಳಿರುತ್ತವೆ, ಹಾಗೆಯೇ ಹಲವಾರು-ತರಹದ ಮುತ್ತುಗಳನ್ನು ತಯಾರಿಸುತ್ತವೆ. ಎಲ್ಲಾ ಸಿಂಪಿಗಳೂ ನೈಸರ್ಗಿಕ ಮುತ್ತುಗಳನ್ನು ತಯಾರಿಸುವುದಲ್ಲ. ನೈಸರ್ಗಿಕ ಮುತ್ತುಗಳು ಸಿಗುವುದು
Line ೨೪ ⟶ ೨೩:
ಗಾಯವಾದಾಗ ಸಿಂಪಿಯು ಎರಡು ರೀತಿಯ ಪ್ರೋಟೀನನ್ನು ಹೊರಹಾಕುತ್ತದೆ. ಅವು ಕೊಂಚಿನ್(conchin) ಮತ್ತು ಪೆರ್ಲುಸಿನ್(perlucin).<ref>http://humantouchofchemistry.com/how-do-oysters-make-pearls.htm</ref> ಈ ಎರಡು ಪ್ರೋಟೀನ್ ಗಳು ಸೇರಿ ಕೊಂಕಿಯೊಲಿನ್ (conchiolin) ಎಂಬ ಒಂದು ಮೇಟ್ರಿಕ್ಸ್ ಆಗಿ ರೂಪುಗೊಳ್ಳುತ್ತದೆ. ಸಿಂಪಿಗಳೂ ಆರೊಗೊನೈಟ್ (aroganite)<ref>http://humantouchofchemistry.com/how-do-oysters-make-pearls.htm</ref> ಹರಳುಗಳನ್ನು ಆ ಮೇಟ್ರಿಕ್ಸ್ ನಲ್ಲಿರುವ ಖಾಲಿ ಜಾಗಗಳಲ್ಲಿ ತುಂಬುತ್ತವೆ. ಆರೊಗೊನೈಟ್ ಹರಳುಗಳಲ್ಲಿ ಕಾಲ್ಶಿಯಂ ಕಾರ್ಬೊನೇಟ್ (calcium carbonate) ಇರುತ್ತದೆ. ಈ ರೀತಿಯಲ್ಲಿ ಆಗಿರುವ ಕೊಂಕಿಯೊಲಿನ್ ಮತ್ತು ಆರೊಗೊನೈಟ್ ಮಿಶ್ರಣವೇ '''ಮುತ್ತು ಚಿಪ್ಪು''' (Nacre). ಸಿಂಪಿಯು ಹೊರ ಪದಾರ್ಥದ ಮೇಲೆ ಈ ಮುತ್ತು ಚಿಪ್ಪಿನ ಪದರವನ್ನು ಹರಡುತ್ತಾ ಹೋಗುತ್ತದೆ. ಪದರಗಳ ಮೇಲೆ ಪದರವನ್ನು ಹರಡಿ, ಆ ಹೊರ ಪದಾರ್ಥವನ್ನು ಒಂದು ಮೃದುವಾದ ಮುತ್ತಾಗಿ ಹೊರಹಾಕುತ್ತದೆ.<ref>http://www.americanpearl.com/historyoyster.html</ref> ಹೀಗೆ ಹೊರ ಪದಾರ್ಥವನ್ನು ಮುತ್ತಾಗಿ ಬದಲಾಯಿಸುವುದರಿಂದ ಸಿಂಪಿಗೆ ಆದ ಕಿರಿಕಿರಿಯು ಕಡಿಮೆ ಆಗುತ್ತದೆ. ಇದುವೇ ಸಿಂಪಿಗಳು ಮುತ್ತುಗಳನ್ನು ತಯಾರಿಸುವ ಅದ್ಭುತ ಪ್ರಕ್ರಿಯೆ. ಕೆಲವರು, ಒಂದು ಕಾಳು ಮರಳು ಸಿಂಪಿಗಳಲ್ಲಿ ಹೊರಪದಾರ್ಥವಾಗಿ ಕಿರಿಕಿರಿ ಮಾಡಲು ಪ್ರಯತ್ನಿಸಿದಾಗ ಮಾತ್ರ, ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ ಎನ್ನುತ್ತಾರೆ. ಆದರೆ ಮರಳಲ್ಲದೆ, ಯಾವುದೇ ವಿದೇಶಿ ಪದಾರ್ಥಗಳು ಅವುಗಳ ಮಧ್ಯೆ ಉಳಿದರೆ, ಅದರಿಂದ ಸಿಂಪಿಗೆ ಕಿರಿಕಿರಿ ಉಂಟಾಗಿ ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ.<ref>http://www.thepearlmarket.co.uk/pearl-formation.htm</ref>
[[ಚಿತ್ರ:ಆಭರಣಗಳಲ್ಲಿ ಮುತ್ತುಗಳು|thumbnail|right|[[File:Akoya pearls.JPG|thumb|Akoya pearls]]]]
 
==ಆಭರಣಗಳಲ್ಲಿ ಮುತ್ತುಗಳು==
ನಾವು ಆಭರಣ ಮಳಿಗೆಗಳಲ್ಲಿ ಚೆನ್ನಾಗಿ ಕಾಣುವ, ಉರೂಟಾದ ಮುತ್ತುಗಳನ್ನು ಕಾಣಬಹುದು. ಆದರೆ ಆ ಮುತ್ತುಗಳೆಲ್ಲಾ ನೈಸರ್ಗಿಕ ಮುತ್ತುಗಳಾಗಿರುವುದಿಲ್ಲ, ಹಾಗೆಯೇ ಎಲ್ಲಾ ಮುತ್ತುಗಳು ಅಷ್ಟೊಂದು ಚೆನ್ನಾಗಿ ಹೊರಬರುವುದಿಲ್ಲ. ನಾವು ಮುತ್ತುಗಳನ್ನು ಬಹಳಷ್ಟು ಬಣ್ಣ ಮತ್ತು ಆಕಾರಗಳಲ್ಲಿ ಕಾಣಬಹುದು- (ಬಿಳಿ, ಕಪ್ಪು, ಹಸಿರು, ನೀಲಿ, ಕೆಂಪು). ಅವುಗಳ ನೈಸರ್ಗಿಕ ಬಣ್ಣವು ಸಿಂಪಿಯ ತಳಿಯ ಮೇಲೆ ಪರಾಧೀನವಾಗಿರುತ್ತದೆ. ಅಷ್ಟೇ ಅಲ್ಲದೇ ಅವುಗಳಿರುವ ನೀರು, ಉಷ್ಣಾಂಶ, ಎಲ್ಲಾ ಮುತ್ತುಗಳ ಬಣ್ಣದ ಮೇಲೆ ಪರಿಣಾಮ ಬೀಳುತ್ತದೆ.<ref>http://www.thepearlmarket.co.uk/pearl-formation.htm</ref><ref>http://science.howstuffworks.com/zoology/question630.htm</ref>
೬೭ ನೇ ಸಾಲು:
 
==ಉಲ್ಲೇಖಗಳು==
<references/>
<references/>
<references/>
<references/>
<references/>
<references/>
<references/>
<references/>
<references/>
<references/>
<references/>
<references/>
<references/>
<references/>
<references/>
<references/>
"https://kn.wikipedia.org/wiki/ಮುತ್ತುಗಳು" ಇಂದ ಪಡೆಯಲ್ಪಟ್ಟಿದೆ