ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
[[File:António Guterres 2013.jpg|left|120px|thumb||ಅಂಟೊನಿಯೊ ಗುಟೆರಸ್‌(2013) ಜನವರಿ 1,2017 ರಿಂದ]]
*[[ವಿಶ್ವಸಂಸ್ಥೆ]]ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ [[ಪೋರ್ಚುಗೀಸ್‌]]ನ ಮಾಜಿ ಪ್ರಧಾನಿ '''ಅಂಟೊನಿಯೊ ಗುಟೆರಸ್‌''' ([[:en:Antonio Guterres|Antonio Guterres]]) ೧೨-೧೨-೨೦೧೬ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. 67 ವರ್ಷದ ಗುಟೆರಸ್‌ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿ.<ref>[http://www.prajavani.net/news/article/2016/12/13/458600.html ವಿಶ್ವಸಂಸ್ಥೆ: ಗುಟೆರಸ್‌ ಪ್ರಮಾಣವಚನ ಸ್ವೀಕಾರ;13 Dec, 2016]</ref>
*ಪ್ರಸ್ತುತ ಮಹಾಕಾರ್ಯದರ್ಶಿ ಬಾನ್ ಕಿ ಮೂನ್; ಅವರು ಜನವರಿ 2007 1 ರಂದು ಅಧಿಕಾರ ವಹಿಸಿಕೊಂಡರು. ಅವರ ಮೊದಲ ಅವಧಿಯು 31, ಡಿಸೆಂಬರ್ 2011 ಕ್ಕೆ ಮುಗಿದಿತ್ತು. 21, ಜೂನ್ 2011 ರಂದು ಇವರು ಎರಡನೇ ಅವಧಿಗೆ ಅವಿರೋಧವಾಗಿ ಪುನಃ ಆರಿಸಲ್ಪಟ್ಟರು, ಅಕ್ಟೋಬರ್ 2016 13 ರಂದು ಜನರಲ್ ಅಸೆಂಬ್ಲಿಯಲ್ಲಿ ಆಂಟೋನಿಯೊ ಗುಟೆರಸ್‌‍ರನ್ನು, 31, ಡಿಸೆಂಬರ್ 2016 ರಂದು ಅವಧಿ ಮುಗಿಯುವ ಬಾನ್ ಕಿ ಮೂನ್ ಅವರ ಉತ್ತರಾಧಿಕಾರಿಯಾಗಿ ನೇಮಿಸಿದರು. ಜನವರಿ 1, 2016 ರಿಂದ2017ರಿಂದ ಗಟೆರಸ್ [[ವಿಶ್ವಸಂಸ್ಥೆ]]ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು.<ref>[http://www.hindustantimes.com/world-news/new-un-chief-guterres-vows-to-engage-personally-in-resolving-disputes/story-RzpuD4pIlURzEN9HmQgFoJ.html New UN chief Guterres vows] </ref>
<br/>
<br/>