"ವಿಜಯಕಲಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
'''ವಿಜಯಕಲಾ''' ಕನ್ನಡದ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ
<ref>{{cite web|title=ವಿಜಯಕಲಾ|url=http://chiloka.com/celebrity/vijayakala|website=http://chiloka.com/|publisher=ಚಿಲೋಕ}}</ref>
<ref name="ವಿಜಯಕಲಾ">{{cite web|title=ಕನ್ನಡಸಿನಿಮಾ ಹಾಗೂ ರಂಗಭೂಮಿ ಕಲಾವಿದೆ ವಿಜಯಕಲಾ ನಿಧನ|url=http://kannada.filmibeat.com/news/311204vijaykala.html|website=http://kannada.filmibeat.com/|publisher=ಫಿಲ್ಮಿಬೀಟ್ಕನ್ನಡ ಕನ್ನಡಫಿಲ್ಮಿ ಬೀಟ್}}</ref>. ಉತ್ತರ ಕರ್ನಾಟಕದ ನಾಟಕ ಕಂಪೆನಿಗಳ ಮೂಲಕ ರಂಗಭೂಮಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ವಿಜಯಕಲಾ ಸುಮಾರು ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ೭೦ ಮತ್ತು ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಿಜಯಕಲಾ ಅವರ ಪ್ರಮುಖ ಚಿತ್ರಗಳೆಂದರೆ '''[[ಮಗ ಮೊಮ್ಮಗ]]'''(೧೯೭೪), '''[[ಯಾರು ಹಿತವರು]]''' (೧೯೭೬) ಮತ್ತು '''[[ತೀರದ ಬಯಕೆ]]'''(೧೯೮೧).
 
==ವೃತ್ತಿ ಜೀವನ==
'''[[ಕಲ್ಯಾಣಿ]]'''(೧೯೭೧) ಮತ್ತು '''[[ತ್ರಿವೇಣಿ (ಚಲನಚಿತ್ರ)|ತ್ರಿವೇಣಿ]]'''(೧೯೭೨) ಮುಂತಾದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ವಿಜಯಕಲಾ '''[[ಮಗ ಮೊಮ್ಮಗ]]'''(೧೯೭೪) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿ ಮತ್ತು ಮಗಳ ಪಾತ್ರಗಳಲ್ಲಿ ಇವರ ಅಭಿನಯ ಗಮನಾರ್ಹವಾಗಿತ್ತು. ವಿಜಯಕಲಾ ನಾಯಾಕಿಯಾಗಿ ಅಭಿನಯಿಸಿದ ಪ್ರಮುಖ ಚಿತ್ರಗಳೆಂದರೆ '''[[ಆಶೀರ್ವಾದ]]'''(೧೯೭೫), '''[[ಯಾರು ಹಿತವರು]]'''(೧೯೭೬) ಮತ್ತು '''[[ತೀರದ ಬಯಕೆ]]'''(೧೯೮೧). ಪ್ರಖ್ಯಾತ ನಿರ್ದೇಶಕ '''[[ಸಿ.ವಿ.ಶಿವಶಂಕರ್]]''' ಅವರ ನಿರ್ದೇಶನದ '''[[ಮಹಾತಪಸ್ವಿ]]'''(೧೯೭೭) ಮತ್ತು '''[[ಹೊಯ್ಸಳ (ಚಲನಚಿತ್ರ)|ಹೊಯ್ಸಳ]]'''(೧೯೭೮) ಚಿತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ ವಿಜಯಕಲಾ '''[[ಪ್ರೇಮ ಮಂದಿರ]]'''(೧೯೮೪) ಮತ್ತು '''[[ಡೈಮಂಡ್ ಸಿಕ್ರೆಟ್]]''' ಚಿತ್ರಗಳನ್ನು ಸ್ವತಃ ತಾವೇ ನಿರ್ಮಿಸಿ ನಿರ್ದೇಶಿಸಿದ್ದರು. ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದ ಕಾರಣಕ್ಕೆ ಚಿತ್ರರಂಗದಿಂದ ದೂರ ಸರಿದಿದ್ದರು<ref name="ವಿಜಯಕಲಾ"/>.
 
==ನಿಧನ==
೧,೩೬೭

edits

"https://kn.wikipedia.org/wiki/ವಿಶೇಷ:MobileDiff/737886" ಇಂದ ಪಡೆಯಲ್ಪಟ್ಟಿದೆ