ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
! ಕ್ರ.ಸಂ.||ಭಾವಚಿತ್ರ ||ಮಹಾಕಾರ್ಯದರ್ಶಿ((ಜನನ-ಮರಣ)||ಸ್ಥಾನದಲ್ಲಿ-ದಿನಾಂಕ ||ಮೂಲ-ದೇಶ ||ಯುಎನ್ ಪ್ರಾದೇಶಿಕ ಗ್ರೂಪ್ ||ಹಿಂತೆಗೆ ಕಾರಣ || ಉಲ್ಲೇಖ
|-
|*||[[File:Sr. Gladwyn Jebb.jpg|80px]] ||'''ಗ್ಲಾಡ್‍ವಿನ್ ಜೆಬ್''' (1900-1996)||24 ಅಕ್ಟೋಬರ್ 1945-1 ಫೆಬ್ರವರಿ 1946|| ಯುನೈಟೆಡ್ ಕಿಂಗ್ಡಮ್ ||ಪಶ್ಚಿಮ ಯುರೋಪ್||ಚುನಾವಣೆ ವರೆಗೆ ಉಸ್ತುವಾರಿ||೧
|-
|colspan="8" style="|2ನೇ ವಿಶ್ವ ಸಮರದ ನಂತರ, ಅವರು 1945 ರ ಆಗಸ್ಟ್ನಲ್ಲಿ ವಿಶ್ವಸಂಸ್ಥೆಯ ಪ್ರಿಪರೇಟರಿ ಆಯೋಗದ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ನಂತರ, ಮೊದಲ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ '''ಟ್ರಿಗ್ವೆ ಲೈ''' ನೇಮಕದ ವರೆಗೆ ಫೆಬ್ರವರಿ 1945 ರಿಂದ 1946 ಅಕ್ಟೋಬರ್ ವರೆಗೆ ಖಾಯಂ ಕಾರ್ಯದರ್ಶಿ ಟ್ರಿಗ್ವೆ ಲೈ ನೇಮಕದ ವರೆಗೆ ತತ್ಕಾಲ ಕಾರ್ಯದರ್ಶಿ ಜನರಲ್ ಆಗಿ ನೇಮಕವಾದರು.
|-
|1||[[File:Trygve Lie.jpg|80px]] || ಟ್ರಿಗ್ವೆ ಲೈ(1896-1968)|| 2 ಫೆಬ್ರವರಿ 1946 -10 ನವೆಂಬರ್ 1952|| ನಾರ್ವೆ ||ಪಶ್ಚಿಮ ಯುರೋಪ್ & ಇತರೆ|| ರಾಜೀನಾಮೆ. || ೨
|-
|colspan="8" style=|'''ಲೈ''', ಒಬ್ಬ ವಿದೇಶಾಂಗ ಸಚಿವ ಮತ್ತು ಮಾಜಿ ಕಾರ್ಮಿಕ ನಾಯಕ;ಈ ಸ್ಥಾನ ತುಂಬಲು ಸೋವಿಯತ್ ಒಕ್ಕೂಟ ಶಿಫಾರಸ್ಸು ಮಾಡಿತು. ಕೊರಿಯನ್ ಯುದ್ಧದಲ್ಲಿ ಯುಎನ್ ಒಳಗೊಳ್ಳುವಿಕೆಯ ನಂತರ, ಸೋವಿಯೆತ್ ಯುನೈಟೆಡ್ ಸ್ಟೇಟ್ಸ್ 1951 ರಲ್ಲಿ ಪುನರ್ನೇಮಾಕಾತಿ ಒಪ್ಪದೆ ವಿಟೊ ಮಾಡಿತು. ಸೋವಿಯತ್ ಒಕ್ಕೂಟದ ನಿರಾಕರಣಾಧಿಕಾರವನ್ನು ತಪ್ಪಿಸಿಕೊಂಡು 'ಯು ಎಸ್' ಮಹಾಸಭೆಯು ನೇರವಾಗಿ ಪುನರ್ನೇಮಾಕಾತಿ ಮಾಡಲು ಸೂಚಿಸಿ- ವಿರೋಧದ ವಿಟೊ ನಿಷ್ಕ್ರಿಯಗೊಳಿಸಿದರು. ಲೈ ಅವರು ಸಭೇಯಲ್ಲಿಸಭೆಯಲ್ಲಿ ಎಂಟು ಅನುಪಸ್ಥಿತಿಗಳಿದ್ದು ಲೈ ಅವರು 5 ವಿರೋಧಕ್ಕೆ 46 ಪರ ಮತ ಪಡೆದು ಮರುನೇಮಕ ಮಾಡಲ್ಪಟ್ಟರು. ಸೋವಿಯತ್ ಒಕ್ಕೂಟ ಲೈಗೆ ಪ್ರತಿಕೂಲವಾಗಿ ಉಳಿದುಕೊಂಡಿತು, ಇದರಿಂದ ಅವರು 1952 ರಲ್ಲಿ ರಾಜೀನಾಮೆ ನೀಡಿದರು.
|-
| || || || || || || ||