ಸಂಯುಕ್ತ ರಾಷ್ಟ್ರ ಸಚಿವಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 32 interwiki links, now provided by Wikidata on d:q220563 (translate me) |
ಚುNo edit summary |
||
೧ ನೇ ಸಾಲು:
'''ಸಂಯುಕ್ತ ರಾಷ್ಟ್ರ ಸಚಿವಾಲಯ'''ವು [[ವಿಶ್ವಸಂಸ್ಥೆ]]ಯ ಐದು ಪ್ರಧಾನ ಅಂಗಗಳ ಪೈಕಿ ಒಂದು ಮತ್ತು ಇದರ ನಾಯಕತ್ವವನ್ನು ವಿಶ್ವಾದ್ಯಂತ ಅಂತರರಾಷ್ಟ್ರೀಯ ಸರ್ಕಾರಿ ಅಧಿಕಾರಿಗಳ ಸಹಾಯದಿಂದ [[ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ]]ಯವರು ವಹಿಸುತ್ತಾರೆ. ಇದು, [[ವಿಶ್ವಸಂಸ್ಥೆ]]ಯ ಅಂಗಗಳಿಗೆ ಅವುಗಳ ಸಭೆಗಳಿಗೆ ಅಗತ್ಯವಾದ ವಿಷಯಗಳ ಬಗ್ಗೆ ಅಧ್ಯಯನಗಳು, ಮಾಹಿತಿ, ಮತ್ತು ಸೌಕರ್ಯಗಳನ್ನು ಒದಗಿಸುತ್ತದೆ. ಅದು [[ವಿಶ್ವಸಂಸ್ಥೆಯ ಭದ್ರತಾ ಮಂಡಳಿ]], [[ವಿಶ್ವಸಂಸ್ಥೆಯ ಮಹಾಸಭೆ]], [[ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ]], ಮತ್ತು ವಿಶ್ವಸಂಸ್ಥೆಯ ಇತರ ಸಂಘಗಳ ನಿರ್ದೇಶದಂತೆ ವಹಿಸಲ್ಪಟ್ಟ ಕಾರ್ಯಗಳನ್ನೂ ನೆರವೇರಿಸುತ್ತದೆ.
==ಗುಟೆರಸ್ ಮಹಾಕಾರ್ಯದರ್ಶಿ==
*ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪೋರ್ಚುಗೀಸ್ನ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್ ೧೨-೧೨-೨೦೧೬ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. 67 ವರ್ಷದ ಗುಟೆರಸ್ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿ.<ref>[http://www.prajavani.net/news/article/2016/12/13/458600.html ವಿಶ್ವಸಂಸ್ಥೆ: ಗುಟೆರಸ್ ಪ್ರಮಾಣವಚನ ಸ್ವೀಕಾರ;13 Dec, 2016]</ref>
{{ಸಂಯುಕ್ತ ರಾಷ್ಟ್ರ ಸಂಸ್ಥೆಗಳು}}
[[ವರ್ಗ:ಸಂಯುಕ್ತ ರಾಷ್ಟ್ರ ಸಂಸ್ಥೆ]]
|