ಭೀಮಸೇನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q3651886
No edit summary
೧೧ ನೇ ಸಾಲು:
[[File:Bhima Killing Duryodhana.jpg|thumb|right|ದುರ್ಯೋಧನನನ್ನು ಕೊಲ್ಲುತ್ತಿರುವ ಭೀಮಸೇನ]]
 
ಭೀಮಸೇನ [[ಮಹಾಭಾರತ |ಮಹಾಭಾರತದಲ್ಲಿ]] ಬರುವ ಒಂದು santosh ಅತಿ ಮುಖ್ಯ ಪಾತ್ರ. ಪಾಂಡು ಮತ್ತು [[ಕುಂತಿ|ಕುಂತಿಯ]] ಮಕ್ಕಳಲ್ಲಿ ಎರಡನೆಯವನು. ಯುಧಿಷ್ಠಿರuyfyuuury7ifirhjhjhjಯುಧಿಷ್ಠಿರ ಇವನ ಅಣ್ಣ. ಅರ್ಜುನ ಇವನ ತಮ್ಮ. ನಕುಲ,ಸಹದೇವರು ಇವನ ಸಹ ತಮ್ಮಂದಿರು. ವಾಯುದೇವನ ವರಪ್ರಸಾದದಿಂದ ಭೀಮನ ಜನನ. ಭೀಮ- [[ಹನುಮಂತ]] ವಾಯುದೇವನ ಪುತ್ರರಾದುದರಿಂದ ಪರಸ್ಪರ ಸಹೋದರರೆಂದು ಹೇಳಲಾಗಿದೆ. ಮಹಾಭಾರತದಲ್ಲಿ ಭೀಮನನ್ನು ಅತ್ಯಂತ ಶಕ್ತಿಯಾಲಿಯಾದವನೆಂದು ಚಿತ್ರಿಸಲಾಗಿದೆ.
 
[[ದ್ರೌಪದಿ]] ಮತ್ತು [[ಹಿಡಿಂಬೆ]] ಭೀಮನ ಪತ್ನಿಯರು. [[ಘಟೋತ್ಕಚ]] ಭೀಮ ಮತ್ತು ಹಿಡಿಂಬೆಯರ ಮಗ.
"https://kn.wikipedia.org/wiki/ಭೀಮಸೇನ" ಇಂದ ಪಡೆಯಲ್ಪಟ್ಟಿದೆ