ಮೆಣಸಿನಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೧ ನೇ ಸಾಲು:
*ಬಣ್ಣ ತಯಾರಿಕೆ ಹೀಗೆ:
*‘ಕ್ಯಾಪ್ಸಾಇಸಿನ್‌’ ಘಾಟಿಗೆ ಮತ್ತು ‘ಪ್ಯಾಪ್ರಿಕ’ ಮೆಣಸಿನ ಬಣ್ಣಕ್ಕೆ ಕಾರಣವಾಗುವ ಅಂಶಗಳು. ಮೆಣಸಿನಲ್ಲಿ ‘ಒಲಿಯೊರೆಸಿನ್’ ಎಂಬ ಅಂಶವಿದೆ. ಮೆಣಸಿಗೆ ಸೂಕ್ತ ದ್ರಾವಣ ಬಳಸಿ ಅದರಲ್ಲಿರುವ ಒಲಿಯೊರೆಸಿನ್‌ ಅಂಶವನ್ನು ಹೊರ ತೆಗೆಯುತ್ತಾರೆ. ಮೆಣಸಿನಲ್ಲಿ ಅಷ್ಟೇ ಅಲ್ಲದೆ ಟೊಮೆಟೊ, ಕಾಳುಮೆಣಸು, ಚೆಂಡು ಹೂ, ಅರಿಶಿಣ, ಶುಂಠಿ, ಏಲಕ್ಕಿ ಮುಂತಾದವುಗಳಲ್ಲಿ ವಿವಿಧ ಪ್ರಮಾಣದಲ್ಲಿ ಒಲಿಯೊರೆಸಿನ್ ಇರುತ್ತದೆ. ಸೂಕ್ತ ರಾಸಾಯನಿಕ ದ್ರಾವಣ ಬಳಸಿ ಒಲಿಯೊರೆಸಿನ್‌ ತೆಗೆದು, ಶುದ್ಧೀಕರಿಸಲಾಗುತ್ತದೆ. ನಂತರ ಆಯಾ ದೇಶಗಳ ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.
[[File:Dried chilli.jpg|thumb|ಬ್ಯಡಗಿಬ್ಯಾಡಗಿ ಮೆಣಸನ್ನು ಹೋಲುವುದು (Dried chilli)]]
 
==ಬಣ್ಣಗಳ ಬಳಕೆ==
"https://kn.wikipedia.org/wiki/ಮೆಣಸಿನಕಾಯಿ" ಇಂದ ಪಡೆಯಲ್ಪಟ್ಟಿದೆ