ಜೆ. ಜಯಲಲಿತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭೬ ನೇ ಸಾಲು:
==ಅಂತಿಮ ಯಾತ್ರೆಯ ಫೋಟೊಗಳು==
[[http://timesofindia.indiatimes.com/india/jayalalithas-demise-and-funeral-10-developments/listshow/55838488.cms]][[http://www.kannadaprabha.com/top-news/tamil-nadu-chief-minister-jayalalithaa-laid-to-rest/286416.html]]
==ಜಯಲಲಿತಾರ ವಿಶೇಷ ಜನಪ್ರಿಯತೆ ಮತ್ತು ಅವರ ಬಗೆಗೆ ಜನರ ಪ್ರೀತಿ==
*2016 ಡಿಸೆಂಬರ್ 5ರಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ನಿಧನರಾದ ಸುದ್ದಿ ಕೇಳಿ ಆಘಾತದಿಂದ ಮೃತಪಟ್ಟ 203 ಮಂದಿಯ ಮಾಹಿತಿಯನ್ನು ಎಐಎಡಿಎಂಕೆ ಶನಿವಾರ ಪ್ರಕಟಿಸಿದೆ. ತಮಿಳುನಾಡಿನ ಚೆನ್ನೈ, ವೆಲ್ಲೂರ್, ತಿರುವಲ್ಲೂರ್, ತಿರುವಣ್ಣಾಮಲೈ, ಕಡಲೂರ್, ಕೃಷ್ಣಗಿರಿ, ಈರೋಡ್ ಮತ್ತು ತಿರುಪೂರ್ ಮೊದಲಾದ ಜಿಲ್ಲೆಗಳಲ್ಲಿ ಮೃತಪಟ್ಟ ಜನರ ಹೆಸರನ್ನು ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಹಿರಂಗ ಪಡಿಸಲಾಗಿದೆ. ಪಕ್ಷದ ಕಚೇರಿಯಲ್ಲಿ ಶ್ರದ್ದಾಂಜಲಿ ಅರ್ಪಿಸಿದ ನಂತರ ಮೃತರ ಕುಟುಂಬಗಳಿಗೆ ತಲಾ ₹3 ಲಕ್ಷ ಪರಿಹಾರ ಧನ ಘೋಷಿಸಲಾಗಿದೆ. ಜಯಲಲಿತಾ ಅವರ ನಿಧನ ಸುದ್ದಿ ಕೇಳಿ ಮೃತಪಟ್ಟಿದ್ದ 77 ಮಂದಿಯ ಕುಟುಂಬಕ್ಕೆ ಈಗಾಗಲೇ ಪರಿಹಾರ ಧನ ನೀಡಲಾಗಿದೆ ಎಂದು ಎಐಎಡಿಎಂಕೆ ಪಕ್ಷದ ಮೂಲಗಳು ಹೇಳಿವೆ.
 
*'''ಇಲ್ಲಿಯವರೆಗೆ ಜಯಾ ನಿಧನದ ಆಘಾತದಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 280 ಆಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.'''<ref>[http://www.prajavani.net/news/article/2016/12/10/458173.html ಜಯಲಲಿತಾ ನಿಧನ ಸುದ್ದಿ ಕೇಳಿ 'ಆಘಾತ'ದಿಂದ ಮೃತಪಟ್ಟವರ ಸಂಖ್ಯೆ 280;ಪಿಟಿಐ;10 Dec, 2016]</ref>
*ಜಯಲಲಿತಾ ಅವರಿಗೆ ಹಿಂದೆ ನ್ಯಾಯಾಲದಲ್ಲಿ ಶಿಕ್ಷೆಯಾದಾಗಲೇ ೨೫ಕ್ಕೂ ಹೆಚ್ಚು ಮಂದಿ ದುಃಖತಡೆಯಲಾರದೆ ಸತ್ತಿದ್ದರು.(ಮೇಲಿದ್ದ ಈ ವಿವರವನ್ನು ಅಳಿಸಿದ್ದಾರೆ)
 
==ಜಯಲಿತಾ ಅವರ ಜೀವನದ ಘಟ್ಟಗಳು==
"https://kn.wikipedia.org/wiki/ಜೆ._ಜಯಲಲಿತಾ" ಇಂದ ಪಡೆಯಲ್ಪಟ್ಟಿದೆ