ಸದಸ್ಯ:Lahariyaniyathi/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕನ್ನಡ ವಿಕಿ ಸಮುದಾಯದ ಸದಸ್ಯರು ೧೩ ಅಕ್ಟೋಬರ್ ನಂದು ತೆಗೆದುಕೊಂಡಿರುವ ನಿರ್...
 
( ಯಾವುದೇ ವ್ಯತ್ಯಾಸವಿಲ್ಲ )

೧೩:೦೪, ೯ ಡಿಸೆಂಬರ್ ೨೦೧೬ ದ ಇತ್ತೀಚಿನ ಆವೃತ್ತಿ

ಕನ್ನಡ ವಿಕಿ ಸಮುದಾಯದ ಸದಸ್ಯರು ೧೩ ಅಕ್ಟೋಬರ್ ನಂದು ತೆಗೆದುಕೊಂಡಿರುವ ನಿರ್ಧಾರಕ್ಕೆ ಸಿಐಎಸ್-ಎ೨ಕೆ ಡಿಸೆಂಬರ್ ತಿಂಗಳಿನಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ ಕ್ಷಮೆಯಿರಲಿ. ಸಿಐಎಸ್-ಎ೨ಕೆ ತಂಡವು ಕನ್ನಡ ವಿಕಿ ಸಮುದಾಯದ ಸದಸ್ಯರು ತೆಗೆದುಕೊಂಡಿರುವ ನಿರ್ಧಾರದ ಕುರಿತು ಒಮ್ಮತಕ್ಕೆ ಬರಲು ಇಷ್ಟೊಂದು ಸಮಯ ಹಿಡಿಯಿತು. ಕನ್ನಡ ಪ್ರೋಗ್ರಾಮ್ ಅಸೋಸಿಯೇಟ್ ರವರಿಗೆ ತಮ್ಮ ಕೆಲಸ ವಿವರಿಸುವ ಮತ್ತು ತಮ್ಮ ಮೇಲಿರುವ ಪ್ರಶ್ನೆಗಳನ್ನು ಉತ್ತರಿಸುವ ಅವಕಾಶ ನೀಡಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ವಿಕಿ ಶಿಷ್ಟಾಚಾರ ಮತ್ತು ವಿಕಿಯ ಮೌಲ್ಯಗಳು ಕೂಡ ಇದನ್ನೇ ಸೂಚಿಸುತ್ತವೆ ಎಂದು ನಂಬಿದ್ದೇವೆ. ಸಿಐಎಸ್-ಎ೨ಕೆ ತಂಡ