ಅರೆವಾಹಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಸೆಮಿಕಂಡಕ್ಟರ್ - ಅರೆವಾಹಕ ಪುಟಕ್ಕೆ ಸ್ಥಳಾಂತರಿಸಲಾಗಿದೆ: standardizing naming as it is with conductors and insulators
wikified, categorized
೧ ನೇ ಸಾಲು:
[[ವಾಹಕಗಳು]] (Conductors) ಮತ್ತು [[ಅವಾಹಕಗಳ]] (Insulators) ನಡುವಣ ವಿದ್ಯುತ್ ವಾಹಕತೆಯನ್ನು (electrical conductivity) ಹೊಂದಿರುವ ಘನ ವಸ್ತುಗಳನ್ನು '''ಅರೆವಾಹಕಗಳು''' (ಸೆಮಿಕಂಡಕ್ಟರ್) ಎಂದು ಕರೆಯುತ್ತಾರೆ. ಇವು ವಾಹಕ ಮತ್ತು ಅವಾಹಕಗಳೆರಡರ ಗುಣಗಳ ಸಮ್ಮಿಶ್ರಣವಾಗಿವೆ. [[ಸಿಲಿಕಾನ್(Si)]] ಮತ್ತು [[ಜರ್ಮೇನಿಯಂ(Ge)]] ಬಹುವಾಗಿ ಬಳಸಲ್ಪಡುವ ಎರಡು ಪ್ರಮುಖ ಅರೆವಾಹಕಗಳು.
 
ಒಂದು ಹಂತದಹಂತದವರೆಗೆ ವರೆಗೆ(ತಾಪಮಾನದಲ್ಲಿ), ಸಿಲಿಕಾನ್ ಅವಾಹಕದಂತ ವರ್ತಿಸುತ್ತದೆ. ನಂತರ ಅದು ವಾಹದಂತೆವಾಹಕದಂತೆ ವರ್ತಿಸುತ್ತದೆ. ಈ ಸೆಮಿಕಂಡಕ್ಟರ್‍ಗಳಲ್ಲಿ [[ವೇಲೆನ್ಸ್ ಬ್ಯಾಂಡ್]] ಮತ್ತು [[ಕಂಡಕ್ಷನ್ ಬ್ಯಾಂಡ್]] ಮಧ್ಯದ ಅಂತರ ಹೆಚ್ಚಾಗಿರುತ್ತದೆ. ಆದರೆ, ಉಷ್ಣ ಹೆಚ್ಚಿದಂತೆ, ಅಂತರ ಕಡಿಮೆಯಾಗಿ, ವೇಲೆನ್ಸ್ ಬ್ಯಾಂಡ್ ನಬ್ಯಾಂಡ್‍ನ ಎಲೆಕ್ಟ್ರಾನ್‍ಗಳು ಕಂಡಕ್ಷನ್ ಬ್ಯಾಂಡ್ ಗೆಬ್ಯಾಂಡ್‍ಗೆ ಪಲಾಯನ ಮಾಡಿ, ವಸ್ತುವಿಗೆ ವಾಹಕತೆ ತುಂಬಲು ಸಹಕರಿಸುತ್ತವೆ.
 
[[ವರ್ಗ:ಭೌತಶಾಸ್ತ್ರ]]
 
[[en:Semiconductor]]
"https://kn.wikipedia.org/wiki/ಅರೆವಾಹಕ" ಇಂದ ಪಡೆಯಲ್ಪಟ್ಟಿದೆ