ತಮಿಳುನಾಡು ವಿಧಾನಸಭೆ ಚುನಾವಣೆ, 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೬ ನೇ ಸಾಲು:
==ಉಪ ಚುನಾವಣೆ==
*ಎಐಎಡಿಎಂಕೆ ತಮಿಳುನಾಡಿನಲ್ಲಿ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದಿದೆ. ಎಐಎಡಿಎಂಕೆ ಅಭ್ಯರ್ಥಿಗಳು ಎಂ ರಂಗಸ್ವಾಮಿ, ವಿ.ಸೆಂತಿಲ್ ಬಾಲಾಜಿ ಮತ್ತು ಎ ಕೆ ಬೋಸ್ ತಮಿಳುನಾಡಿನಲ್ಲಿ ತಂಜಾವೂರು, ಅರವಕುರುಚಿ ಮತ್ತು ತಿರುಪ್ಪರಂಕುಂದರಂ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮತದಾನ 19 ನವೆಂಬರ್ 2016 ರಂದು ನಡೆಯಿತು ಮತ್ತು ಮತಗಳನ್ನು ಮಂಗಳವಾರ ಎಣಿಸಲಾಯಿತು.<ref>[http://timesofindia.indiatimes.com/by-polls-in-assam-bengal-arunachal-mp-puducherry-tn-and-tripura/liveblog/55506313.cms ಎಐಎಡಿಎಂಕೆ ತಮಿಳುನಾಡಿನಲ್ಲಿ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದಿದೆ]</ref>
==ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್‌ಸೆಲ್ವಂ ಪ್ರಮಾಣ ವಚನ==
*6 Dec, 2016;
*ಜಯಲಲಿತಾ ನಿಧನದ ಬಳಿಕ ಒ. ಪನ್ನೀರ್‌ ಸೆಲ್ವಂ ಅವರು ಸೋಮವಾರ ಮಧ್ಯರಾತ್ರಿ 1.30ಕ್ಕೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪನ್ನಿರ್‌ ಸೆಲ್ವಂ ಅವರು ಎಐಎಡಿಎಂಕೆ ಶಾಸಕರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.<ref>[http://www.prajavani.net/news/article/2016/12/06/457034.html ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್‌ಸೆಲ್ವಂ ಪ್ರಮಾಣ ವಚನ6 Dec, 2016]</ref>
 
==ನೋಡಿ==