ಹರಿಹರ I: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಯ್ಸಳರೊಂದಿಗಿನ ಸಂಬಂಧ
೧೩ ನೇ ಸಾಲು:
'''ಸ್ಥಾಪನೆ : ೧೮-೦೪-೧೩೩೬ ರಲ್ಲಿ'''
 
[[ವಿಜಯನಗರ ಸಾಮ್ರಾಜ್ಯ]]ವು [[ಆನೆಗುಂದಿ]]ಯ ಕುಮುಟ ದುರ್ಗದಲ್ಲಿರುವ ಕನಕಗಿರಿ ಸಾಮ್ರಾಜ್ಯವನ್ನು ೧೮-೦೪-೧೩೩೬ ರಲ್ಲಿ ಸ್ಥಾಪನೆ ಮಾಡಿದರು. ಇವರು ಮೂಲತಃ ಹಿಂದು ಧರ್ಮದವರು ಇವರ ಅರಾಧ್ಯ ದೈವ ಕಂಪ್ಲಿ ಸೋಮನಾಥ ದೇವರು. [[ವಿಜಯನಗರ ಸಾಮ್ರಾಜ್ಯ]]ದ ಸಂಸ್ಥಾಪಕರು ಮತ್ತು ವಿಜಯನಗರದಲ್ಲಿ ಮೊದಲು ರಾಜ್ಯಭಾರ ಮಾಡಿದ ವಂಶ ಕನಾ೯ಟಕದ ಸಂಗಮ ವಂಶ. ಸಂಗಮ ವಂಶ ಕನಕಗಿರಿಯ ಕಂಪಿಲರಾಯನವೀರಬಲ್ಲಾಳನ ಅಳಿಯನಾದಸಂಬಂಧಿ ಸಂಗಮನ ಮಕ್ಕಳಾದ ಹಕ್ಕ-ಬುಕ್ಕರು [[ವಿಜಯನಗರ ಸಾಮ್ರಾಜ್ಯ]]ವನ್ನು ಸ್ಥಾಪನೆ ಮಾಡಿದ್ದರಿಂದ ಈ ವಂಶಕ್ಕೆ ಸಂಗಮ ವಂಶವೆಂದು ಹೆಸರು ಬಂದಿತು. ಆನೆಗೂಂದಿಯವಿಜಯನಗರ ಕುಮ್ಮಟದುಗ೯ದಸಾಮ್ರಾಜ್ಯ ಕನಕಗಿರಿಸ್ಥಾಪನೆ ಸಾಮ್ರಾಜ್ಯದ ವೀರ ಪರಾಕ್ರಮಿ ಅರಸನಾಗಿದ್ದ ಮುಮ್ಮಡಿ ಸಿಂಗನಾಯಕನ ಮಗ ಕನಕಗಿರಿ ಸಂಸ್ಥಾನದ ಶ್ರೀ ವೀರ ಕಂಪಿಲರಾಯ. ಈ ವೀರ ಕಂಪಿಲರಾಯನ ಮಗನೆ ಪುವಲದೂರೆ ಪರನಾರಿ ಸಹೋದರ ದೆಹಲಿ ಸುಲ್ತಾನರ ಮಿಂಡ ಆದಿ ದೈವಿ ಪುರುಷ ಶ್ರೀ ಶ್ರೀ ಶ್ರೀ ಗಂಡುಗಲಿ [[ಕುಮಾರರಾಮ]].ಈ ಕನಕಗಿರಿ ಸಂಸ್ಥಾನದ ಗಂಡುಗಲಿ [[ಕುಮಾರರಾಮ|ಕುಮಾರರಾಮನ]] ಸಹೋದರಿ ಮಾರವ್ವ. ಈ ಮಾರವ್ವಳನ್ನು ಬುಕ್ಕ ಭೂಪನಾಯಕನ ಮಗ ಸಂಗಮನು ಮದುವೆಯಾಗುತ್ತಾನೆ.ಮಾಡಿದ ಹರಿಹರಸಂಧರ್ಭದಲ್ಲಿ ಬುಕ್ಕರವೀರಬಲ್ಲಾಳನ ತಂದೆಪತ್ನಿ ಸಂಗಮನುಹೊಯ್ಸಳರ ಕುಮ್ಮಟದುಗ೯ದಪರವಾಗಿ ಕನಕಗಿರಿಹರಿಹರನಿಗೆ ಸಂಸ್ಥಾನದಆಶಿರ್ವಾದ ವೀರಮಾಡಿರುವುದು ಕಂಪಿಲರಾಯನಶಾಸನಗಳಲ್ಲಿ ಅಳಿಯಉಲ್ಲೇಖ್ಗೊಂಡಿದೆ.
 
ಸಂಗಮನನ್ನು ವೀರಬಲ್ಲಾಳನ ಕಾಲದಲ್ಲಿ ಉತ್ತರದ ಸೀಮೆಯನ್ನು ನೋಡಿಕೊಳ್ಳಲು ಕಳಿಸಲಾಗಿತ್ತು. ಹರಿಹರನ ಕಾಲದಲ್ಲಿ ಜಂಟಿ ಅರಸನಾಗಿದ್ದ ಬುಕ್ಕನು ಹೆಚ್ಚಾಗಿ ದ್ವಾರ್ಸಮುದ್ರದಲ್ಲಿಯೆ ಇರುತ್ತಿದ್ದುದು. ಹಾಗೂ ವಿಜಯನಗರದ್ ಅರಸರು ಹೊಯ್ಸಳರ ದೇಗುಲಗಳಿಗೆ ನೀಡಿರುವ ಕಾಣಿಕೆಗಳು ಈ ವಾದವನ್ನು ಪು‍ಶ್ಟೀಕರಿಸುತ್ತವೆ.
ಈ ಸಂಗಮನು ಮೂದಲು ಕುರಗೋಡು ಪ್ರಾಂತ್ಯದಲ್ಲಿದ್ದಿದ್ದರಿಂದ ಈ ಸಂಗಮನಿಗೆ ಕುರಗೋಡು ಸಂಸ್ಥಾಪಕನೆಂದು ಕರೆಯುತ್ತಿದ್ದರು ಮುಂದೆ ಕಂಪಿಲರಾಯನ ಮಗ ಗಂಡುಗಲಿ [[ಕುಮಾರರಾಮ]]ನ ಸಹೋದರಿಯಾದ ಮಾರೆವ್ವಳನ್ನು ವಿವಾಹವಾಗುತ್ತಾನೆ.ಈ ಕಂಪಿಲರಾಯನ ಮಗ ಗಂಡುಗಲಿ [[ಕುಮಾರರಾಮ]]ನ ಜೋತೆಗಾರನು ಮತ್ತು ಆತನ ಭಾವನು ಆಗಿದ್ದರಿಂದ ಸಂಗಮನು ಭಾವ ಸಂಗಮನೆಂದೆ ಪ್ರಸೀದ್ದನಾದನು ಕಂಪಿಲರಾಯನ ಮಗ ಶ್ರೀ ಗಂಡುಗಲಿ [[ಕುಮಾರರಾಮ]]ನು ತನ್ನ ಭಾವನಾದ ಸಂಗಮನನ್ನು ತನ್ನ ಸೈನ್ಯದ ಸೇನಾಧಿಪತಿಯನ್ನಾಗಿ ಮಾಡುತ್ತಾನೆ. ಈ ಕನಕಗಿರಿ ಸಂಸ್ಥಾನದ ಮಹಾನ್ ನಾಯಕಾಚಾಯ೯ ಶ್ರೀ ವೀರ ಕಂಪಿಲರಾಯ ಮತ್ತು ಆತನ ಪತ್ನಿಯಾದ ಹರಿಹರದೇವಿಯ ಅಳಿಯ ಸಂಗಮನಾಯಕನುನಾಯಕ (ಬೇಡ, [[ವಾಲ್ಮೀಕಿ]]) ಸಮುದಾಯಕ್ಕೆ ಸೇರಿದ ಜನಾಂಗದವನಾಗಿರುತ್ತಾನೆ.
 
ಈ ಸಂಗಮ ಮತ್ತು ಆತನ ಪತ್ನಿ ಮಾರವ್ವಳಿಗೆ 5 ಜನ ಮಕ್ಕಳು ಹಕ್ಕ ,ಬುಕ್ಕ,ಮಾರೆಪ್ಪ ಮುದ್ದಪ್ಪ,ಕಂಪಣ್ಣ. ಈ ಸಂಗಮನಾಯಕನು ಹಕ್ಕನಿಗೆ ತನ್ನ ಅತ್ತೆಯ ಹೆಸರಾದ ಹರಿಹರ ದೇವಿಯ ಹೆಸರನ್ನು ನಾಮಕರಣ ಮಾಡುತ್ತಾನೆ, ಬುಕ್ಕನಿಗೆ ತನ್ನ ತಂದೆಯ ಹೆಸರು ಬುಕ್ಕ ಭೂಪನಾಯಕನ ಹೆಸರನ್ನು ನಾಮಕರಣ ಮಾಡುತ್ತಾನೆ, ಇನ್ನೊಬ್ಬ ಮಗನಿಗೆ ತನ್ನ ಧಮ೯ಪತ್ನಿಯ ಹೆಸರಾದ ಮಾರೆವ್ವ ಎಂಬ ಹೆಸರನ್ನು ಮಾರೆಪ್ಪ ಎಂದು ಹೀಗೆ ತನ್ನ ಉಳಿದ ಮಕ್ಕಳಿಗೂ ಸಹ ತನ್ನ ವಂಶಿಕರ ಹೆಸರನ್ನೇ ನಾಮಕರಣ ಮಾಡುತ್ತಾ ಬಂದಿದ್ದಾನೆ. [[ಹಕ್ಕ-ಬುಕ್ಕ]]ರು ಗುಜ್ಜಲ ಬೆಡಗ (ಬೇಡ, [[ವಾಲ್ಮೀಕಿ]]) ಸಮುದಾಯಕ್ಕೆ ಸೇರಿದವರು<ref>{{cite web|url=http://www.janakalotishreekumararama.org/|title=http://www.janakalotishreekumararama.org/|accessdate=30 ಅಕ್ಟೋಬರ್ 2016}}</ref><ref>http://belagavisuddi.com/valmiki-jayanthi-belagavi-dc-meeting/</ref>, ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು [[ಹಕ್ಕ-ಬುಕ್ಕ]]ರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ
೨೪ ನೇ ಸಾಲು:
[[ವರ್ಗ:ಕರ್ನಾಟಕದ ಇತಿಹಾಸ]]
<references group="http://hampi.in/a-forgotten-empire-chapter-2" />೧. http://hampi.in/a-forgotten-empire-chapter-2
 
[[ಕರ್ನಾಟಕದ ಇತಿಹಾಸ|೨. ಕರ್ನಾಟಕದ ಇತಿಹಾಸ]]
<references group="http://hampi.in/a-forgotten-empire-chapter-2" />
"https://kn.wikipedia.org/wiki/ಹರಿಹರ_I" ಇಂದ ಪಡೆಯಲ್ಪಟ್ಟಿದೆ