ಜೆ. ಜಯಲಲಿತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೩ ನೇ ಸಾಲು:
<center>'''ಶಾಲಾ ವಿದ್ಯಾರ್ಥಿಗಳ ಶ್ರದ್ಧಾಂಜಲಿ'''</center>
*[[ಕರ್ನಾಟಕ]]ದ [[ಮಂಡ್ಯ]] ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ, ನಗುವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
*1967ರ ಮಾರ್ಚ್‌ 9ರಂದು ಶಾಲಾ ಕಟ್ಟಡ ನಿರ್ಮಾಣಕ್ಕೆ ಧನ ಸಂಗ್ರಹಿಸಲು ಜಯಲಲಿತಾ ಅವರು ನೃತ್ಯ ಪ್ರದರ್ಶನ ಮಾಡಿದ್ದರು. ಮೈಸೂರಿನ ಕ್ರಾಫರ್ಡ್ ಹಾಲಿನಲ್ಲಿಯೂ ಜಯಲಲಿತಾ ನೃತ್ಯ ಮಾಡಿದ್ದರು. ಹತ್ತು ಸಾವಿರ ಸಂಭಾವನೆ ಪಡೆದು ನೃತ್ಯ ಮಾಡಿದ್ದರು. ನೃತ್ಯ ನೋಡಲು ಬಂದವರಿಂದ ಒಟ್ಟು 24 ಸಾವಿರ ಹಣ ಸಂಗ್ರಹವಾಗಿತ್ತು. ಸಂಗ್ರಹವಾದ ಹಣದಿಂದ ಶಾಲಾ ಕಟ್ಟಡ ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಯಲಲಿತಾ ಅವರ ಸಹಾಯವನ್ನು ಸ್ಮರಿಸಿದರು.ನಂತರ 1967 ಮಾರ್ಚ್‌ 19ರಂದು ಮೈಸೂರಿನ ಕ್ರಾಫರ್ಡ್ ಹಾಲಿನಲ್ಲಿಯೂ ಉಚಿತವಾಗಿ ಜಯಲಲಿತಾ ನೃತ್ಯ ಮಾಡಿದ್ದರು.<ref>[http://www.prajavani.net/news/article/2016/12/06/457177.html ಜಯಲಲಿತಾಗೆ ನಗುವನಹಳ್ಳಿ ಶಾಲಾ ವಿದ್ಯಾರ್ಥಿಗಳ; ಶ್ರದ್ಧಾಂಜಲಿ;ಪ್ರಜಾವಾಣಿ ;6 Dec, 2016]</ref>
.}}
 
"https://kn.wikipedia.org/wiki/ಜೆ._ಜಯಲಲಿತಾ" ಇಂದ ಪಡೆಯಲ್ಪಟ್ಟಿದೆ