ಬೀದರ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಗ್ಯಾಲರಿ: ಚಿತ್ರಗಳಿಗೆ ಕನ್ನಡ ಶೀರ್ಷಿಕೆ ಸೇರಿಸಲಾಗಿದೆ.
ಚಿತ್ರಗಳಿಗೆ ಕನ್ನಡದಲ್ಲಿ ಶೀರ್ಷಿಕೆ,reference error corrected
೪೭ ನೇ ಸಾಲು:
[[File:Rangeen Mahal Top View.jpg|thumb|ರಂಗೀನ್ ಮಹಲ್ ಮೇಲ್ಭಾಗದ ನೋಟ]]
 
'''ಬೀದರ್ ಕೋಟೆ '''([[ಉರ್ದು|Urdu]] قلعہ بیدر) ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್‌ಗೆ ತನ್ನ ರಾಜಧಾನಿಯನ್ನು ೧೪೨೭ರಲ್ಲಿ ವರ್ಗಾಯಿಸಿಕೊಂಡ ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದ.<ref name="areas">{{Cite web|url=[http://kannadasiri.kar.nic.in/heritage/heritage_areas.htm|title= Heritage araeas|accessdate=2009-11-07| publisher=National Informatics Centre}}]</ref><ref name="Islamic">{{Cite book|url=[http://books.google.com/books?id=FVWM6CK75hoC&q=Gulbarga+Fort&dq=Gulbarga+Fort&lr=|title= Islamic culture, Volume 17|work=Gulbarga Fort|pages=27, 30|accessdate=2009-11-07|publisher= Islamic Culture Board|year=1943}}]</ref><ref name="tourism">{{Cite web|url=[http://www. bidarcity. gov.in/tourism.html|title= Bidar City Municipal Council|work=Tourism|publisher=Government of Karnataka}}]</ref> ಬೀದರ್ ಕೋಟೆಯ ಒಳಗೆ ೩೦ಕ್ಕೂ ಹೆಚ್ಚು ಸ್ಮಾರಕಗಳಿವೆ.<ref>{{cite news|title=Not many follow the compass pointing north|url=http://www.thehindu.com/news/national/karnataka/not-many-follow-the-compass-pointing-north/article6797203.ece|agency=The Hindu|publisher=Kasturi & Sons Ltd.|date=18 January 2015}}</ref>
 
==ಭೂ ವಿವರಣೆ==
ಕೋಟೆ, ನಗರ ಮತ್ತು ಜಿಲ್ಲೆಯ ಹೆಸರು ಬೀದರ್‌ ಹೆಸರಿನಿಂದಲೇ ಹೆಸರಿಸಲ್ಪಡುತ್ತವೆ.  ನಗರ ಮತ್ತು ಕೋಟೆ ಆಯತಾಕಾರದ ಪ್ರಸ್ಥಭೂಮಿಯ ಅಂಚಿನಲ್ಲಿದ್ದು, {{ಟೆಂಪ್ಲೇಟು:Convert|22|mi|km}} ಉದ್ದ ಮತ್ತು {{ಟೆಂಪ್ಲೇಟು:Convert|12|mi|km}} ಅಗಲದಷ್ಟು ವಿಶಾಲ ವಾಗಿದೆ, ಒಟ್ಟಾರೆ {{ಟೆಂಪ್ಲೇಟು:Convert|12|mi2|km2}} ವಿಸ್ತಾರವನ್ನು ಆಕ್ರಮಿಸಿಕೊಂಡಿದೆ. [[ಚಾಲುಕ್ಯ|ಕಲ್ಯಾಣಿ ಚಾಲುಕ್ಯರ]]  ಪ್ರಾಚೀನ ರಾಜಧಾನಿ ಕಲ್ಯಾಣಿ (ಬಸವಕಲ್ಯಾಣ) ಬೀದರ್‌ನ ದಕ್ಷಿಣಕ್ಕೆ {{ಟೆಂಪ್ಲೇಟು:Convert|40|mi|km}} ದೂರದಲ್ಲಿದೆ.<ref name="areas">{{Cite web|url=http://kannadasiri.kar.nic.in/heritage/heritage_areas.htm|title=Heritage araeas|accessdate=2009-11-07|publisher=National Informatics Centre}}</ref><ref name="Britanica">{{Cite web|url=http://www.britannica.com/EBchecked/topic/64749/Bidar|title=Geography and travel|accessdate=2009-11-08|publisher=Encyclopædia Britannica| archiveurl= http://web.archive.org/web/20091204074805/http://www.britannica.com/EBchecked/topic/64749/Bidar| archivedate= 4 December 2009 <!--DASHBot-->| deadurl= no}}</ref>
Line ೮೪ ⟶ ೮೩:
 
===ವಿಮಾನ ನಿಲ್ದಾಣ===
*ಸಮೀಪದ ವಿಮಾನ ನಿಲ್ದಾಣ, [[:en:Rajiv Gandhi International Airport|ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ]], ಹೈದರಾಬಾದ್,
*ಬೀದರ್ ಏರ್‌ಪೋರ್ಸ್ ಸ್ಟೇಷನ್ ಅನ್ನು ವಿ.‌ಐ.ಪಿ ಆಗಮನದ ಸಮಯದಲ್ಲಿ ಸಾಂಧರ್ಭಿಕವಾಗಿ ಬಳಸಲಾಗುತ್ತದೆ. 
* [[ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ|Kempegowda International Airport]], ಬೆಂಗಳೂರು.
"https://kn.wikipedia.org/wiki/ಬೀದರ್_ಕೋಟೆ" ಇಂದ ಪಡೆಯಲ್ಪಟ್ಟಿದೆ