ನಮ್ಮೂರ ಮಂದಾರ ಹೂವೆ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Infobox film
|name = ನಮ್ಮೂರ ಮಂದಾರ ಹೂವೆ
|image = Kannada film Nammoora Mandara Hoove DVD cover.jpeg
|image_size =
|caption =ಚಿತ್ರದ ಮುಖ
|director = [[Sunil Kumar Desai]]
|producer = ಜಯಾಶ್ರೀ ದೇವಿ
|story = ಸುನಿಲ್ ಕುಮರ್ ದೆಸೈ
|screenplay = ಸುನಿಲ್ ಕುಮರ್ ದೆಸೈ
|narrator =
|starring = [[Shivrajkumar]]<br>[[Ramesh (actor)|Ramesh]]<br>[[Prema (actress)|Prema]], Renukamma murugodu
|music = [[Ilayaraja]]
|released = ೧೯೯೭
|runtime = ೧೬೮ ನಿಮಿಶ
|country = ಭಾರತ
|language =ಕನ್ನಡ
|budget =
|preceded_by =
|followed_by =
|website =
}}
'''ನಮ್ಮೂರ ಮಂದಾರ ಹೂವೆ''' ೧೯೯೭ರಲ್ಲಿ ಬಿಡುಗಡೆಯಾದ [[ಸುನೀಲ್ ಕುಮಾರ್ ದೇಸಾಯಿ]]ಯವರ ನಿರ್ದೇಶನದ ಒಂದು [[ಕನ್ನಡ ಚಿತ್ರರಂಗ|ಕನ್ನಡ]] ಚಲನಚಿತ್ರ. ಇದರಲ್ಲಿ [[ಶಿವರಾಜ್‍ಕುಮಾರ್]], [[ರಮೇಶ್]], [[ಪ್ರೇಮಾ]] ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಇದೇ ಚಲನಚಿತ್ರದಿಂದಲೇ [[ಯಾಣ]] ಪ್ರಸಿದ್ಧಿಯಾಯಿತು. ಈ ಚಿತ್ರಕ್ಕೆ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಶ್ರೀ ಇಳಯರಾಜ ಸಂಗೀತ ನೀಡಿದ್ದಾರೆ.