ಪೀಣ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
{{copyedit|date=December 01,2016}}
೧ ನೇ ಸಾಲು:
{{copyedit|date=December 01,2016}}
'''ಪೀಣ್ಯ''' [[ಬೆಂಗಳೂರು|ಬೆಂಗಳೂರಿನ]] ಉತ್ತರ ಭಾಗದಲ್ಲಿರುವ ಒಂದು ಕೈಗಾರಿಕ ಪ್ರದೇಶ. ಇದು [[ಏಷ್ಯಾ]] ಖಂಡದ ಅತ್ಯಂತ ದೊಡ್ಡ ಕೈಗಾರಿಕ ಪ್ರದೇಶಗಳಲ್ಲಿ ಒಂದಾಗಿದೆ. ಪೀಣ್ಯ ಬೆಂಗಳೂರು - [[ಮಂಗಳೂರು]] ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಿತವಾಗಿದೆ. ಇದು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಹೊಂದಿದೆ. ಈ ಕೈಗಾರಿಕ ಪ್ರದೇಶವನ್ನು ೭೦ರ ದಶಕದಲ್ಲಿ ಸ್ಥಾಪಿಸಲಾಯಿತು. ಭಾರತದ ಪ್ರಮುಖ ಸಂಸ್ಥೆಗಳಾದ [[ವಿಪ್ರೊ ಟೆಕ್ನಾಲಜೀಸ್]], [[ಕಿರ್ಲೋಸ್ಕರ್ ಗ್ರೂಪ್]] ಹಾಗು [[ಎಬಿಬಿ]] ತನ್ನ ಕಾರ್ಖಾನೆಗಳನ್ನು ಇದ್ದಿ ಹೊಂದಿವೆ.
 
"https://kn.wikipedia.org/wiki/ಪೀಣ್ಯ" ಇಂದ ಪಡೆಯಲ್ಪಟ್ಟಿದೆ