ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕಾರ್ಯನೀತಿ ಟೆಂಪ್ಲೆಟ್ ಸೇರಿಸಿದ್ದು
೧ ನೇ ಸಾಲು:
{{ನೀತಿಗಳ ಪಟ್ಟಿ}}
'''ವಿಕಿಪೀಡಿಯ : ಸ್ವಂತ ಸಂಶೋಧನೆಗಳನ್ನು ಒಳಗೊಂಡಿರಬಾರದು.''' ವಿಕಿಪೀಡಿಯದಲ್ಲಿ ಬಳಸಲಾಗುತ್ತಿರುವ "ಮೂಲ ಸಂಶೋಧನೆ"ಯ ನುಡಿಗಟ್ಟು- ವಾಸ್ತವ, ಆರೋಪಣೆ ಮತ್ತು ಚಿಂತನೆಗಳಂತಹ ಮಾಹಿತಿಗಳ ಬಗೆಗೆ ಯಾವುದೇ ನಂಬಲರ್ಹ ಅಥವಾ ವಿಶ್ವಾಸಾರ್ಹ, ಪ್ರಕಟಿತ ಮೂಲಗಳು ಅಸ್ಥಿತ್ವದಲ್ಲಿ ಇಲ್ಲ ಎಂದು ಸೂಚಿಸುತ್ತದೆ. <ref name=Exists>ಇಲ್ಲಿ "ಇದೆ" ಎಂದರೆ ಸಮುದಾಯದ ಅರ್ಥ- ನಂಬಲರ್ಹ ಆಕರ ಪ್ರಟವಾಗಿರ ಬೇಕು ಮತ್ತು ಅದು ಇನ್ನೂ ಆಸ್ತಿತ್ವದಲ್ಲಿರ ಬೇಕು ಎಂದು ಭಾವಿಸುತ್ತದೆ. ಅದು ಜಗತ್ತಿನಲ್ಲಿ ಯಾವ ಮೂಲೆಯಲ್ಲಿಯಾದರೂ, ಯಾವುದೇ ಭಾಷೆಯಲ್ಲಿಯಾದರೂ ಇರಬಹುದು, ವೆಬ್‌ ಮೂಲಕ ಅದು ನಿಲುಕ ಬಹುದು ಅಥವಾ ನಿಲುಕದಿರ ಬಹುದು - ಈಗ ಸದ್ಯಕ್ಕೆ ಲೇಖನದಲ್ಲಿ ಯಾವುದೇ ಆಕರವನ್ನು ಉಲ್ಲೇಖಿಸದಿದ್ದಾಗಲೂ. ಈ ಅರ್ಥದಲ್ಲಿ ಅಂತಹ ಲೇಖನಗಳೂ ಸಹ, ಎಲ್ಲಿಯವರೆಗೂ ಮಾಹಿತಿಯು ಪ್ರಕಟವಾಗಿದ್ದು, ನಂಬಲರ್ಹವಾಗಿದೆ ಎಂಬ "ನ್ಯಾಯಸಮ್ಮತ ನಿರೀಕ್ಷೆ" ಇರುತ್ತದೆಯೊ ಅಲ್ಲಿಯವರೆಗೂ ಈ ನೀತಿಯ ಅನುಸಾರವಾಗಿಯೇ ಇರುತ್ತವೆ.</ref> ಇದು ಪ್ರಕಟಿತ ಮಾಹಿತಿಯ ಬಗೆಗೆ ಮೂಲ ಆಕಾರಗಳು ಸೂಚಿಸದ ನಿಲುವುಗಳನ್ನು ಪ್ರತಿಪಾದಿಸುವ ವಿಶ್ಲೇಷಣೆ ಮತ್ತು ಮರುನಿರೂಪಣೆಗಳನ್ನು ಸಹ ಒಳಗೊಳುತ್ತದೆ. ನೀವು ಸ್ವಂತ ಸಂಶೋಧನೆಯನ್ನು ಸೇರಿಸುತ್ತಿಲ್ಲ ಎಂದು ತೋರಿಸಿಕೊಡಲು ಲೇಖನದ ವಿಷಯಕ್ಕೆ ನೇರವಾಗಿ ಸಂಬಂಧಿಸಿದ ನಂಬಲರ್ಹ, ಪ್ರಕಟಿತ ಮೂಲಗಳ ಉಲ್ಲೇಖಗಳನ್ನು ಸೇರಿಸಬೇಕು ಮತ್ತು ಅವು ಪ್ರಸ್ತುತ ಪಡಿಸಿದ ಮಾಹಿತಿಯನ್ನು ಬೆಂಬಲಿಸುವಂತೆ ಇರಬೇಕು. (ಸ್ವಂತ ಸಂಶೋಧನೆಯ ಬಗೆಗಿನ ಈ ನಿರ್ಬಂಧ ಚರ್ಚಾ ಪುಟಕ್ಕೆ ಅನ್ವಯಿಸುವುದಿಲ್ಲ)
 
Line ೭೧ ⟶ ೭೨:
==ಉಲ್ಲೇಖಗಳು==
{{reflist}}
 
{{ಟೆಂಪ್ಲೇಟು:ವಿಕಿಪೀಡಿಯ ಕಾರ್ಯನೀತಿಗಳು ಮತ್ತು ಮಾರ್ಗದರ್ಶನ ಸೂತ್ರಗಳು}}
 
[[ವರ್ಗ:ವಿಕಿಪೀಡಿಯ ಕಾರ್ಯನೀತಿ ಪುಟಗಳು]]