ಸದಸ್ಯ:Guru sam 76/sandbox1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಮ್ಯಾಕ್ಸ್ ಬಾರ್ನ್ (೧೧ ಡಿಸೆಂಬರ್ ೧೮೮೨ - ೫ ಜನವರಿ ೧೯೭೦) ಜರ್ಮನ್‍ನ ಭೌತವಿಜ್ಞಾನಿ ಮತ್ತು ಗಣಿತಜ್ಞ ಆಗಿದರು. ಅವರು ಕ್ವಾಂಟಮ್ ಮೆಕ್ಯಾನಿಕ್ಸ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಅವರು ಘನ ಭೌತಶಾಸ್ತ್ರ ಮತ್ತು ದೃಗ್ವಿಜ್ಞಾನ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಮ್ಯಾಕ್ಸ್ ಬಾರ್ನ್ ಕ್ವಾಂಟಮ್ ಮೆಕ್ಯಾನಿಕ್ಸ್ ಕ್ಷೇತ್ರದಲ್ಲಿ ಮಾಡಿರುವ ಸಂಶೋಧನೆಗಾಗಿ ೧೯೫೪ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದೆ.
ವಿಕಿಪೀಡಿಯಾದ ಬಹುಮುಖ್ಯ ಆಯಾಮಗಳಲ್ಲಿ ಒಂದು ಅದರ ಪಠ್ಯ, ಸಿಸಿ-ಬಿವೈ-ಎಸ್‍ಎ ಹಾಗು ಜಿಎಫ಼್‍ಡಿಎಲ್ ನಿಯಮಗಳ ಅಡಿಯಲ್ಲಿ, ಯಾರಾದರೂ ಮಾಹಿತಿಯನ್ನು ಮರುವಿತರಣೆ, ಮರುಬಳಕೆ ಮತ್ತು ಹೆಚ್ಚಿನ ಮಾಹಿತಿಯನ್ನು ಸೇರಿಸಬಹುದು. ನೀಡುಗರು ಎರಡೂ ನಿಯಮಗಳಿಗೂ ಒಪ್ಪಿ ತಮ್ಮ ಕೊಡುಗೆಗಳನ್ನು ಸಲ್ಲಿಸಬಹುದು ಮತ್ತು ಇತರ ಮೂಲಗಳಿಂದ ಮಾಹಿತಿ ಸೇರಿಸಲು ಅದರ ಹಕ್ಕುಸ್ವಾಮ್ಯ ನೀತಿ ಪಾಲಿಸಬೇಕು ಹಾಗು ಸರಿಯಾದ ಗುಣಲಕ್ಷಣ ನೀಡಬೇಕು.
ಮ್ಯಾಕ್ಸ್ ಬಾರ್ನ್ ಬ್ರೆಸ್ಲೌ (ಈಗ ರೊಕ್ಲಾ), ಪೋಲೆಂಡ್‍ನಲ್ಲಿ ೧೧ ಡಿಸೆಂಬರ್ ೧೮೮೨ ರಂದು ಜನಿಸಿದರು. ಅವರು ಗುಸ್ತಾವ್ ಬಾರ್ನ್‍ಗೆ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬರು. ಅವರ ತಂದೆ ಬ್ರೆಸ್ಲೌ ಯುನಿವರ್ಸಿಟಿಯ ಭ್ರೂಣಶಾಸ್ತ್ರ ವಿಷಯದ ಪ್ರೊಫೆಸರ್ ಆಗಿದರು.
 
 
ಸಾರ್ವಜನಿಕ ಮೂಲಗಳನ್ನು ಬಿಟ್ಟು ಬೇರೆ ಮೂಲಗಳಿಂದ ವಿಷಯವಸ್ತುವನ್ನು ನಕಲು ಮಾಡುವುದು ಕಾಪಿರೈಟ್ ಉಲ್ಲಂಘನೆ. ಮಾಹಿತಿ ಸೇರಿಸುವಾಗ ಕೆಲವು ಬದಲಾವಣೆಗಳೊಂದಿಗೆ ಸೇರಿಸುತ್ತಾರೆ, ಆದರೆ ಅದು ಭಾಷೆ ಅಥವಾ ರಚನೆಯಲ್ಲಿ ಗಣನೀಯ ಹೋಲಿಕೆ ಕಂಡರೆ ಅದು ಕಾಪಿರೈಟ್ ಉಲ್ಲಂಘನೆ ಆಗುತ್ತದೆ. ಕಾಪಿರೈಟ್ ಉಲ್ಲಂಘನೆ ವಿಕಿಪೀಡಿಯದ ಮಾಹಿತಿ ಮರುವಿತರಣೆಯನ್ನು ಹಾನಿ ಮಾಡುವುದರೊಂದಿಗೆ ಕಾನೂನು ಸಮಸ್ಯೆಗಳನ್ನು ರಚಿಸುತ್ತದೆ, ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
 
==ಕಾಪಿರೈಟ್ ಉಲ್ಲಂಘನೆಯ ವ್ಯವಹರಿಸುವ ಬಗೆ==
 
ಶಂಕಿಸಲಾದ ಹಕ್ಕುಸ್ವಾಮ್ಯ ನೀತಿಗಳ ಉಲ್ಲಂಘನೆಯ ನಿರ್ವಹಣೆಯು ನಿರ್ದಿಷ್ಟ ಸಂದರ್ಭದ ವಿವರಗಳ ಮೇಲೆ ಅವಲಂಬಿಸಿರುತ್ತದೆ. ನೀವು ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಶಂಕಿಸಿದ್ದು, ಆದರೆ ವಿಷಯ ಹಕ್ಕುಸ್ವಾಮ್ಯವನ್ನು ಹೊಂದಿದೆಯೇ ಅಥವಾ ಬಾಹ್ಯ ಜಾಲತಾಣಗಳಲ್ಲಿ ವಿಕಿಪೀಡಿಯದ ನಕಲು ಮಾಡಿದ್ದಾರೆಯೇ ಎಂದು ಅನಿಶ್ಚಿತವಾಗಿದ್ದ ವೇಳೆಯಲ್ಲಿ, ಈ ಪುಟ ಸಕ್ರಿಯವಾಗಿದ್ದರೆ ಕನಿಷ್ಠ ನೀವು ಸಮಸ್ಯೆಯನ್ನು ವಿಕಿಪೀಡಿಯಾದ ಚರ್ಚೆ ಪುಟದಲ್ಲಿ ಗಮನಕ್ಕೆ ತರಬೇಕು. ಆ ಸಂದರ್ಭದಲ್ಲಿ, ನಿಮ್ಮ ಸಮಸ್ಯೆ ಬೇಗನೆ ಪರಿಹಾರ ಆಗದಿದ್ದರೆ, ಪುಟದಲ್ಲಿ {{tlx|copypaste|url{{=}}insert URL here, if known}} ಎಂಬ ಗುರುತನ್ನು ಹಾಕಿರಿ.
 
ಕೆಲವು ಸಂದರ್ಭಗಳಲ್ಲಿ ಸುಳ್ಳು ಎಚ್ಚರಿಕೆ ಆಗಿರುತ್ತದೆ. ಉದಾಹರಣೆಗೆ, ಬೇರೆ ಮೂಲದಲ್ಲಿ ಇರುವ ವಿಷಯ ಮೊದಲ ಸ್ಥಳದಲ್ಲಿ ವಿಕಿಪೀಡಿಯದಿಂದ ನಕಲು ಮಾಡಿರಬಹುದು ಇದು ಕಾಪಿರೈಟ್ ಉಲ್ಲಂಘನೆ ಅಲ್ಲ. ಈ ಸಂದರ್ಭಗಳಲ್ಲಿ, ಚರ್ಚೆ ಪುಟದಲ್ಲಿ ಇದರ ಬಗ್ಗೆ ಸೂಚಿಸುವುದು ಒಳ್ಳೆಯದು. ಕೊಡುಗೆದಾರರು ತಮ್ಮ ವಿಷಯವಸ್ತುವಿಗೆ ಕಾಪಿರೈಟ್ ಹೊಂದಿದ್ದರೂ, ಅವರು ಸಿಸಿ-ಬಿವೈ-ಎಸ್‍ ಹಾಗು ಜಿಎಫ಼್‍ಡಿಎಲ್ ಅಡಿಯಲ್ಲಿ ತಮ್ಮ ಕಾಣಿಕೆ ನೀಡಬಹುದು ಇದು ಕಾಪಿರೈಟ್ ಉಲ್ಲಂಘನೆ ಅಲ್ಲ. ಅವರು ವಿಕಿಪೀಡಿಯ ವಿವರಿಸಲಾಗಿದೆ ಪ್ರಕ್ರಿಯೆಗಳ ಮೂಲಕ ವಸ್ತು ದಾನ ಮಾಡಬಹುದು: ಕಾಪಿರೈಟ್ ವಸ್ತುಗಳ ದಾನ ಕೊಡುಗೆ ಪ್ರಕ್ರಿಯೆ ಪೂರ್ಣಗೊಳ್ಳುವರೆಗೆ ಲೇಖನ <code>{{[[Template:Copyvio|subst:copyvio | url=insert URL here]]}}</code> ಎಂದು ಟ್ಯಾಗ್ ಆಗಿರುತ್ತದೆ.
 
ನೀವು ಒಂದು ಪುಟ ವಿಷಯದ ಮೇಲೆ ಕೆಲವು ಕಾಪಿರೈಟ್ ಉಲ್ಲಂಘನೆಗಳನ್ನು ಕಂಡರೆ, ಆ ಉಲ್ಲಂಘನೆ ಹೊಂದಿರುವ ವಿಷಯವನ್ನು ತೆಗೆದುಹಾಕಬೇಕು, ಮತ್ತು ಚರ್ಚೆ ಪುಟದಲ್ಲಿ ಮೂಲ ಜೊತೆಗೆ ತಿಳಿಸಬೇಕು. ಇದಕ್ಕೆ <code>{{tlsx|Cclean|url&#61;insert URL or description of source here (optional)}}</code> ಈ ಟೆಂಪ್ಲೇಟ್ ರಚಿಸಲಾಗಿದೆ. ಹಕ್ಕುಸ್ವಾಮ್ಯ ಹೊಂದಿರುವವರ ಅನುಮತಿಯನ್ನು ಪಡೆದ ನಂತರ, ಪಠ್ಯವನ್ನು ಪುನಃಸ್ಥಾಪನೆ ಮಾಡಬಹುದು. ಇಡಿ ಪುಟದಲ್ಲಿ ಕಾಪಿರೈಟ್ ಉಲ್ಲಂಘನೆ ಕಂಡರೆ ಅದರ ವಿಷಯಗಳನ್ನು ತೆಗೆದುಹಾಕಬೇಕು, ಇದರಿಂದ ಲೇಖನ ಓದಲಾಗುದಿರಬಹುದು ಆಗ ಪುಟದ ಇತಿಹಾಸವನ್ನು ಪರಿಶೀಲಿಸಿ ಕಾಪಿರೈಟ್ ಉಲ್ಲಂಘನೆ ಹೊಂದಿರದ ಪುಟವನ್ನು ಪುನಃಸೃಷ್ಟಿಸ ಬೇಕು.
 
ನಂತರ ಬೇರೆಯವರು ಈ ಪರಿಸ್ಥಿತಿಯನ್ನು ಪರೀಕ್ಷಿಸಬಹುದು ಮತ್ತು ಅಗತ್ಯವಿದ್ದರೆ ಕ್ರಮ ತೆಗೆದುಕೊಳ್ಳಬಹುದು. ನೀವು ನೀಡುವ ಜಾಲತಾಣದ ವಿಳಾಸ ಅಥವಾ ಆ ಪಠ್ಯದ ಮೂಲದ ವಿಳಾಸ ಅತ್ಯಂತ ಸಹಾಯಕವಾಗುತ್ತದೆ. ಯಾವುದೇ ಹಳೆಯ ಆವೃತ್ತಿ ಇಲ್ಲದಿದ್ದರೆ, ನೀವು ಮೊದಲಿನಿಂದ ಪುಟವನ್ನು ಹೊಸದಾಗಿ ಬರೆಯಬಹುದು. ಹಳೆಯ ಆವೃತ್ತಿ ಇದ್ದಲ್ಲಿ, ಹೊಸ ಪುಟವನ್ನು ಸಾಮಾನ್ಯವಾಗಿ ಅಳಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ನಿರ್ವಾಹಕರಿಗೆ ಹಕ್ಕುಸ್ವಾಮ್ಯ ಉಲ್ಲಂಘನೆಯು ಕಾಣಿಸಿದಲ್ಲಿ ಅದನ್ನು ಅಳಿಸಬಹುದು. ಕಾಣಿಕೆಕೊಡುವವರು {{tl|db-copyvio}} ಮೂಲರೂಪವನ್ನು ಬಳಸಿಕೊಂಡು ಈ ಷರತ್ತುಗಳನ್ನು ಒಪ್ಪುವ ಪುಟಗಳನ್ನು ಅಳಿಸುವಿಕೆಗೆ ಪಟ್ಟಿ ಮಾಡಬಹುದು.
 
ತ್ವರಿತ ಅಳಿಸುವಿಕೆಗೆ ಷರತ್ತುಗಳು ಅನ್ವಯಿಸದ ಸಮಯದಲ್ಲಿ, ನೀವು ಪೂರ್ತಿ ಲೇಖನ ಅಥವಾ ಸೂಕ್ತ ಭಾಗವನ್ನು ತೆಗೆದುಹಾಕಬಹುದು. ಆಸಕ್ತಿ ಕೊಡುಗೆಗಾರರಿಗೆ ಪಠ್ಯದ ಅನುಮತಿಯನ್ನು ಪರಿಶೀಲಿಸಲು ಅಥವಾ ಪುನಃ ಬರೆಯುವಂತೆ ಪ್ರಸ್ತಾಪಿಸಲು ಒಂದು ವಾರದ ಸಮಯ ನೀಡಲಾಗುತ್ತದೆ. ಒಂದು ವಾರದ ನಂತರವೂ, ಪುಟ ಇನ್ನೂ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುತ್ತಿರುವುದನ್ನು ಕಂಡುಬಂದರೆ ಅಥವಾ ಮತ್ತೆ ಬರೆಯುವಂತೆ ಯಾವುದೇ ಪ್ರಸ್ತಾಪವಾಗಿಲ್ಲದಿದ್ದರೆ ಯಾವುದೇ ನಿರ್ವಾಹಕರಿಂದ ತ್ವರಿತವಾಗಿ ಅಳಿಸಲಾಗುವುದು ಅಥವಾ ಉಲ್ಲಂಘನೆ ಮಾಡಿರುವ ಭಾಗಗಳನ್ನು ಅಳಿಸಿ ಪುಟದ ಅಳತೆಯನ್ನು ಕಡಿಮೆ ಮಾಡಬಹುದು.
 
== ಕೊಡುಗೆ ಕೊಟ್ಟವರನ್ನು ಸಂಪರ್ಕಿಸಲು ==
 
ನೀವು ವಿಷಯದ ಮೂಲದ ಕೊಡುಗೆ ಮಾಡಿದವರನ್ನು ನಿರ್ಧರಿಸಿದರೆ, ದಯವಿಟ್ಟು ವಿಕಿಪೀಡಿಯದ ಕೃತಿಸ್ವಾಮ್ಯ ನೀತಿಗಳಿಗೆ [[:Wikimedia:Terms of Use|ನೋಡಿ]] ಮತ್ತು ಅವರಿಗೆ ತಿಳಿಸಿರಿ. ಯಾವುದಾದರು ಒಂದು ಲೇಖನ ತ್ವರಿತ ಅಳಿಸುವಿಕೆಗೆ ಅಥವಾ ಹಕ್ಕುಸ್ವಾಮ್ಯ ತನಿಖೆಗೆ ಆಯ್ಕೆಯಾಗಿದ್ದರೆ, ಈ ಉದ್ದೇಶಕ್ಕಾಗಿ ಬಳಸಬಹುದಾದ ಒಂದು ಮೂಲರೂಪವನ್ನು ರಚಿಸುತ್ತದೆ. ನೀವು [[Wikipedia:Template messages/User talk namespace|ಇದರಲ್ಲಿರುವ]] ಇರುವ ಮೂಲರೂಪಗಳನ್ನು ಬಳಸಬಹುದು.
 
ಸೂಕ್ತ ಎಚ್ಚರಿಕೆ ಹೊರತಾಗಿಯೂ ಮತ್ತೊಮ್ಮೆ ಹಕ್ಕುಸ್ವಾಮ್ಯ ಉಲ್ಲಂಘಿಸಿರುವ ವಿಷಯಗಳನ್ನು ಹಾಕಿದವರನ್ನು, ಅವರಿಂದ ಮತ್ತಷ್ಟು ಸಮಸ್ಯೆಗಳನ್ನು ತಡೆಯಲು ಯಾವುದೇ ಒಬ್ಬ ನಿರ್ವಾಹಕರು ಅವರನ್ನು ಸಂಪಾದನೆ ಮಾಡುವದಕ್ಕೆ ನಿರ್ಬಂಧಿಸಬಹುದು. ಯಾರಾದರು ವ್ಯಾಪಕವಾಗಿ ಅನೇಕ ಹಕ್ಕುಸ್ವಾಮ್ಯ ಉಲ್ಲಂಘಿಸುವ ವಸ್ತುಗಳನ್ನು ಸೇರಿಸಿದಲ್ಲಿ ಅಥವಾ ಹಲವಾರು ಲೇಖನಗಳಿಗೆ ಹಕ್ಕುಸ್ವಾಮ್ಯ ಪಠ್ಯವನ್ನು ಹಾಕಿದಲ್ಲಿ, ಈ ವಿಕಿಪೀಡಿಯ ಯೋಜನೆಯ ರಕ್ಷಣೆಗಾಗಿ ಎಚ್ಚರಿಕೆ ಇಲ್ಲದೆ ಅವರನ್ನು ನಿರ್ಬಂಧಿಸಬಹುದು, ಉಲ್ಲಂಘನೆಯು ಮುಂದುವರೆಯುವದಿಲ್ಲ ಎಂಬ ಭರವಸೆಯ ನಂತರ. ತೀವ್ರವಾದ ಸಂದರ್ಭಗಳಲ್ಲಿ ನಿರ್ವಾಹಕರು ಅನಿರ್ಬಂಧಿಸುವಲ್ಲಿ ಮೊದಲು ವಿಶೇಷ ಷರತ್ತುಗಳನ್ನು ವಿಧಿಸಬಹುದು, ಅದು ಮಾಹಿತಿಗಾಗಿ ಬಳಸಿರುವ ಮೂಲಗಳು ಬಗ್ಗೆ ವಿವರ ನೀಡಬೇಕು ಮತ್ತು ಸ್ವಚ್ಛಗೊಳಿಸಲು ಸಹಾಯ ಮಾಡಬೇಕು. ಯಾರಾದರು ವ್ಯಾಪಕವಾದ ಹಕ್ಕುಸ್ವಾಮ್ಯ ಉಲ್ಲಂಘನೆಯ ಇತಿಹಾಸವನ್ನು ಹೊಂದಿರುವುದು ತಿಳಿದರೆ, ತಮ್ಮ ಪ್ರಮುಖ ಕೊಡುಗೆಗಳು ಎಲ್ಲಾ ಹಕ್ಕುಸ್ವಾಮ್ಯ ಉಲ್ಲಂಘನೆಯೆ ಎಂದು ಸಾಕ್ಷಿ ಇಲ್ಲದೆ ಭಾವಿಸಲಾಗುತ್ತದೆ ಮತ್ತು ಅವು ಅವ್ಯವಸ್ಥಿತವಾಗಿ ತೆಗೆದುಹಾಕಲಾಗುತ್ತದೆ.
 
ವಿಷಯವನ್ನು ಹಾಕಿದವರಿಗೆ ಹಕ್ಕುಸ್ವಾಮ್ಯ ಉಲ್ಲಂಘನೆಯ ಎಚ್ಚರಿಕೆಯನ್ನು ಸ್ಪಷ್ಟವಾಗಿ ನೀಡಿದ ನಂತರವೂ ಆದು ಮುಂದುವರೆದರೆ, ಅವರನ್ನು ನಿರ್ವಾಹಕರಿಗೆ ತಿಳಿಸಿ.
 
== ಹಕ್ಕುಸ್ವಾಮ್ಯ ಮಾಲೀಕರಿಗೆ ಮಾಹಿತಿ ==
 
ನೀವು ಹಕ್ಕುಸ್ವಾಮ್ಯ ಮಾಲೀಕರು ಆಗಿದ್ದರೆ ಅಥವಾ ಹಕ್ಕುಸ್ವಾಮ್ಯ ಮಾಲೀಕರನ್ನು ಪ್ರತಿನಿಧಿಸುತ್ತಿದ್ದರೆ ಮತ್ತು ವಿಕಿಪೀಡಿಯ ನಿಮ್ಮ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದ್ದರೆ, ನಾವು ಇ-ಮೇಲ್ ಮೂಲಕ ನಿಮಗೆ ಉತ್ತಮ ಸಹಾಯವನ್ನು ಮಾಡಬಹುದು. ನೀವು ಅನೌಪಚಾರಿಕವಾಗಿ &#39;&#39;&#39;wikikn-I@lists.wikimedia.org&#39;&#39;&#39;ಗೆ ಸಂಪರ್ಕಿಸಬಹುದು, ವಿನಂತಿಯನ್ನು ಕಳುಹಿಸಬಹುದು. ದಯವಿಟ್ಟು '''<nowiki>http://kn.wikipedia.org/</nowiki>...''' ಇಂದ ಆರಂಭವಾಗುವ ಅದರ ಖಚಿತವಾದ ಜಾಲತಾಣದ ವಿಳಾಸವನ್ನು ಉಲ್ಲೇಖ ಮಾಡಿ ಮತ್ತು ನಿಮ್ಮ ಹಕ್ಕುಸ್ವಾಮ್ಯ ಮಾಲೀಕತ್ವವನ್ನು ಧೃಢಪಡಿಸಲು ಮಾಹಿತಿಯನ್ನು ನೀಡಿರಿ. ನಿಮ್ಮ ಇ-ಮೇಲ್‍ಗೆ ಉತ್ತರ ಕೊಡುವ ಸ್ವಯಂಸೇವಕರ ಸಂಖ್ಯೆ ಕಡಿಮೆ ಇದೆ, ಅದೇ ಕಾರಣಕ್ಕೆ ತಕ್ಷಣವಾಗಿ ಉತ್ತರ ಸಿಗಲು ಸಾಧ್ಯವಿಲ್ಲದೆ ಇರಬಹುದು.
 
===ಟೆಂಪ್ಲೇಟ್(ಮುಲರೂಪಗಳು)===
 
* {{tl|backwardscopy}}: ಚರ್ಚೆ ಪುಟದಲ್ಲಿ ರಿವರ್ಸ್ ನಕಲು ಬಳಸಲಾಗಿದೆ ಎಂದು ನೋಟಿಸ್ ನೀಡುವ ಟೆಂಪ್ಲೇಟ್.
* {{tl|copyvio}}: ಕಾಪಿರೈಟ್ ಉಲ್ಲಂಘನೆ ಸೂಚಿಸಿ ಪುಟ ಬದಲಾಯಿಸುವ ಟೆಂಪ್ಲೇಟ್.
* {{tl|db-copyvio}}: ವೇಗವಾಗಿ ಕಾಪಿರೈಟ್ ಉಲ್ಲಂಘನೆಯಾಗಿರುವ ಪುಟವನ್ನು ತೆಗೆದು ಹಾಕುಲು ಸೂಚಿಸುವ ಟೆಂಪ್ಲೇಟ್.
* {{tl|copy-paste}}: ಕಾಪಿರೈಟ್ ಉಲ್ಲಂಘನೆಯಾಗಿರಬಹುದು ಈ ಪುಟವನ್ನು ಗಮನಿಸಿ ಎಂದು ಸೂಚಿಸುವ ಟೆಂಪ್ಲೇಟ್.
* {{tl|copyvioel}}: ಪುಟ ಬಾಹ್ಯ ಸಂಪರ್ಕ ಕೊಂಡಿಯಲ್ಲಿ ಕಾಪಿರೈಟ್ ಉಲ್ಲಂಘನೆ ಹೊಂದಿರಬಹುದು ಎಂದು ಸೂಚಿಸುವ ಟೆಂಪ್ಲೇಟ್.
* {{tl|copyvio link}}: ನಿಶ್ಚಿತ ಬಾಹ್ಯ ಸಂಪರ್ಕ ಕೊಂಡಿಯಲ್ಲಿ ಕಾಪಿರೈಟ್ ಉಲ್ಲಂಘನೆಯಾಗಿದೆ ಎಂದು ಸೂಚಿಸುವ ಟೆಂಪ್ಲೇಟ್.
* {{tl|cclean}}: ಚರ್ಚೆ ಪುಟದಲ್ಲಿ ಕಾಪಿರೈಟ್ ವಿಷಯವನ್ನು ತೆಗೆದುಹಾಕಲು ನೋಟಿಸ್ ನೀಡುವ ಟೆಂಪ್ಲೇಟ್.
* {{tl|Uw-copyright}}: ಸದಸ್ಯನ ಚರ್ಚೆ ಪುಟದಲ್ಲಿ ಕಾಪಿರೈಟ್ ವಿಷಯವನ್ನು ತೆಗೆದುಹಾಕಲು ಎಚ್ಚರಿಕೆ ನೀಡುವ ಟೆಂಪ್ಲೇಟ್.
* {{tl|Uw-copying}}: ಸದಸ್ಯನ ಚರ್ಚೆ ಪುಟದಲ್ಲಿ ಒಂದು ವಿಕಿಪೀಡಿಯ ಲೇಖನದಿಂದ ಇನ್ನೊಂದು ಲೇಖನಕ್ಕೆ ವಿಷಯ ನಕಲು ಮಾಡುತ್ತಿರುವ ಬಗೆ ಎಚ್ಚರಿಸಲು ಬಳಸಲಾಗುವ ಟೆಂಪ್ಲೇಟ್.
* {{tl|dual}}: ಸಿಸಿ-ಬಿವೈ-ಎಸ್‍ಎ ಹಾಗು ಜಿಎಫ಼್‍ಡಿಎಲ್ ಅಡಿಯಲ್ಲಿ ಮಾಹಿತಿ ಆಮದು ಮಾಡಿರುವ ಬಗೆ ತಿಳಿಸುವ ಟೆಂಪ್ಲೇಟ್.
:*''ಲೇಖನದ ಬಗ್ಗೆ ಚರ್ಚೆ ಪುಟದಲ್ಲಿ ಸಕ್ಷಿ ದಾಖಲಿಸಬೇಕು, ಮೂಲದಲ್ಲಿ ಸ್ಪಷ್ಟವಾಗಿದ್ದರೆ ಸಕ್ಷಿ ದಾಖಲಿಸುವ ಅಗತ್ಯವಿಲ್ಲ.''
* {{tl|CCBYSASource}}: ಸಿಸಿ-ಬಿವೈ-ಎಸ್‍ ಅಡಿಯಲ್ಲಿ ಮಾಹಿತಿ ಆಮದು ಮಾಡಿರುವ ಬಗೆ ತಿಳಿಸುವ ಟೆಂಪ್ಲೇಟ್
:*''ಲೇಖನದ ಬಗ್ಗೆ ಚರ್ಚೆ ಪುಟದಲ್ಲಿ ಸಕ್ಷಿ ದಾಖಲಿಸಬೇಕು, ಮೂಲದಲ್ಲಿ ಸ್ಪಷ್ಟವಾಗಿದ್ದರೆ ಸಕ್ಷಿ ದಾಖಲಿಸುವ ಅಗತ್ಯವಿಲ್ಲ.''
 
[[Category:Wikipedia legal policies]]
[[Category:Wikipedia copyright violations]]
"https://kn.wikipedia.org/wiki/ಸದಸ್ಯ:Guru_sam_76/sandbox1" ಇಂದ ಪಡೆಯಲ್ಪಟ್ಟಿದೆ