ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: clean up, replaced: ಮುಂಬೈ → ಮುಂಬಯಿ using AWB
೩೪ ನೇ ಸಾಲು:
 
ಷಾ ಚಮನ್‍ಮಲ್ ಡುಂಗಾಜಿ ಘನತೆ ಗೌರವವನ್ನು ಕಂಡ ಮೈಸೂರು ವಿಶ್ವವಿದ್ಯಾನಿಲಯ ೧೯೨೫ ರಿಂದ ಇಂದಿನವರೆಗೂ ಕಾಮರ್ಸ್ ವಿಷಯದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಷಾ ಚಮನ್‍ಮಲ್ ಡುಂಗಾಜಿ ಹೆಸರಿನಲ್ಲಿ ಚಿನ್ನದ ಪದಕವನ್ನು ನೀಡುತ್ತಾ ಬಂದಿದ್ದಾರೆ.ಧಾರ್ಮಿಕ, ಸಾಮಾಜಿಕ ವಿಷಯಗಳಲ್ಲಿ ೧೯೨೯ ರಲ್ಲಿ ಶ್ರೀ ಸೌತ್ ಇಂಡಿಯಾ ಫಿಲ್ಮ್ ಕಂಪೆನಿ ಎಂಬ ಹೆಸರಿನಲ್ಲಿ ವಿತರಕ ಆಫಿಸ್ (ಡಿಸ್ಟಿಬ್ಯೂಷನ್ ಆಫಿಸ್)ವೊಂದನ್ನು ಪ್ರಾರಂಭಿಸಿದರು ಸುಮಾರು ೫೦-೬೦ ಚಿತ್ರಗಳನ್ನು ವಿತರಣೆ ಮಾಡುತ್ತಿದ್ದರು."ಷಾ ಚಮನ್‍ಮಲ್ ಡುಂಗಾಜಿ" ಅವರು ನಾವು ಮೈಸೂರು ದೇಶದಲ್ಲಿ ಇದ್ದೇವೆ, ಇಲ್ಲಿನ ಮಾತೃಭಾಷೆಯಾದ ಕನ್ನಡದಲ್ಲಿ ಚಿತ್ರವನ್ನೇಕೆ ಮಾಡಬಾರದೆಂಬ ಪ್ರಶ್ನೆ ತಮ್ಮ ಮನಸಿನಲ್ಲಿ ಮೂಡಿಬಂದಾಗ ಪೂರ್ವಾಪರ ಎಲ್ಲವನ್ನೂ ಯೋಚಿಸಿ ಮನಸ್ಸು ನುಡಿದಂತೆ ೧೯೩೨ ರಲ್ಲಿ "ಸೌತ್ ಇಂಡಿಯನ್ ಮೋವಿ ಟೋನ್" ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಂತರ ಕನ್ನಡದ ಮೊದಲ ವಾಕ್ಚಿತ್ರವಾದ "ಸತಿ ಸುಲೋಚನಾ" ಚಿತ್ರವನ್ನು ನಿರ್ಮಿಸಲು ಮುಂದಾದರಂತೆ."ನಮನ"
==ನೋಡಿ==
 
*<ref>[http://www.prajavani.net/news/article/2016/11/30/455529.html ಕನ್ನಡ ಸಿನಿಮಾದ ನಾಳೆಗಳು; ಚೆಲ್ಲಾಪಿಲ್ಲಿ ಕನಸುಗಳು;ರಘುನಾಥ ಚ ಹ;30 Nov, 2016]]</ref>
==ಉಲ್ಲೇಖ==
[[ವರ್ಗ:ಕನ್ನಡ ಸಿನೆಮಾ|*]]
[[ವರ್ಗ:ಕನ್ನಡ]]
"https://kn.wikipedia.org/wiki/ಕನ್ನಡ_ಚಿತ್ರರಂಗ" ಇಂದ ಪಡೆಯಲ್ಪಟ್ಟಿದೆ