ಅಮರಾವತಿ (ರಾಜಧಾನಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೧ ನೇ ಸಾಲು:
 
== ಸಾರಿಗೆ ವ್ಯವಸ್ಥೆ ==
[[ವಿಜಯವಾಡ]]-ಅಮರಾವತಿ ಮತ್ತು ಗುಂಟೂರು-ತುಲ್ಲೂರು ರಸ್ತೆಗಳು ಕ್ರಮವಾಗಿ ವಿಜಯವಾಡ ಮತ್ತು ಗುಂಟೂರು ನಗರಗಳಿಂದ ಅಮರಾವತಿಗೆ ಸಂಪರ್ಕ ಕಲ್ಪಿಸುತ್ತವೆ.<ref>[http://www.deccanchronicle.com/150806/nation-current-affairs/article/four-lane-road-andhra-pradesh-new-capital-soon]</ref> ಎ.ಪಿ.ಎಸ್.ಆರ್.ಟಿ.ಸಿ ಬಸ್ಸುಗಳು ವಿಜಯವಾಡದ ನೆಹರು ಬಸ್ ನಿಲ್ದಾಣದಿಂದ ಮತ್ತು ಗುಂಟೂರು ಎನ್.ಟಿ.ಆರ್ ಬಸ್ ನಿಲ್ದಾಣದಿಂದ ಈ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತವೆ.<ref>[http://www.deccanchronicle.com/141126/nation-current-affairs/article/rtc-introduce-bus-services-guntur-city]</ref> ಅಮರಾವತಿ ಸೀಡ್ ಕ್ಯಾಪಿಟಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೧೬ರಿಂದ ರಾಜಧಾನಿಗೆ ಪ್ರವೇಶಿಸಲು ಪ್ರಸ್ತಾಪಿಸಲಾಗಿದೆ.<ref>[http://www.thehansindia.com/posts/index/Andhra-Pradesh/2016-06-22/AP-CM-to-take-part-in-Iftar-party-/236789]</ref>
 
ಎ.ಪಿ.ಎಸ್.ಆರ್.ಟಿ.ಸಿ ಎರಡು ಡಿಪೊಗಳು (ಪೂರ್ವ/ಪಶ್ಚಿಮ) ಮತ್ತು ಒಂಬತ್ತು ಉತ್ತಮ ದರ್ಜೆಯ ಟರ್ಮಿನಲ್‍ಗಳನ್ನು ನಿರ್ಮಿಸಲಿದೆ. ಅವುಗಳ ತಮ್ಮ ವಿನ್ಯಾಸ ಮತ್ತು ನಗರದ ಪ್ರಯಾಣಿಕರ ಅನುಕೂಲಕ್ಕೆ ಪ್ರಸಿದ್ದವಾಗಲಿವೆ.<ref>[http://www.thehindu.com/news/national/andhra-pradesh/apsrtc-cuts-losses-by-rs-116-crore/article8079361.ece]</ref>
"https://kn.wikipedia.org/wiki/ಅಮರಾವತಿ_(ರಾಜಧಾನಿ)" ಇಂದ ಪಡೆಯಲ್ಪಟ್ಟಿದೆ