ಸದಸ್ಯ:C s anjali/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಅದಾ ಲವ್ಲೇಸ==
ಅದಾ ಒಬ್ಬ ಇಂಗ್ಲೀಷ್ ಗಣಿತಜ್ಞ ಮತ್ತು ಬರಹಗಾರ್ತಿ, ಮುಖ್ಯವಾಗಿ ಚಾರ್ಲ್ಸ್ ಬ್ಯಾಬೇಜ್ ಅವರ ಹಿಂದಿನ ಸಾಮಾನ್ಯ ಯಾಂತ್ರಿಕ ಕಂಪ್ಯೂಟರ್, ವಿಶ್ಲೇಷಣಾತ್ಮಕ ಎಂಜಿನ್ ಮೇಲೆ ತನ್ನ ಕೆಲಸವನ್ನು ಮಾಡಿದ್ದಳು.ಅವಳು ಬರೆದಿದ್ದ ಟಿಪ್ಪಣಿಗಳು ಮೊದಲ ಯಂತ್ರದ ಅಲ್ಗಾರಿದಮ್ ನ ಏಲೆಮೇಲೆ ಬರೆದಿದ್ದ ಕೆಲಸಗಳನ್ನು ಒಳಗೊಂಡಿದೆಒಳಗೊಂಡಿದ್ದವು.ಆದ ಕಾರಣಆದ್ದರಿಂದ ಇವಳನ್ನು ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯಲಾಗುತ್ತದೆ.ಇವಳ ತಂದೆ ಕವಿ ಜಾರ್ಜ್, ಲಾರ್ಡ್ ಬೈರನ್ ಮತ್ತು ತಾಯಿ ಅನ್ನೆ ಇಸಾಬೆಲ್ಲಾ ಮಿಬಾಂಕೆ,ಇವಳನ್ನು ಲೇಡಿ ವೆಂಟ್ವರ್ತ್ ಎಂದು ಕರೆಯುತ್ತಾರೆ.ಅದಾ ಅವರಖ್ಯಾತ ತಂದೆಬ್ರಿಟಿಷ್ ತಯಿಗೆಸಾಹಿತಿ ಕಾನೂನುಲಾರ್ಡ್ ಬದ್ಧವಾಗಿಜಾರ್ಜ ಹುಟ್ಟಿದ್ದಬೈರಾನ್ ಒಬ್ಬಳೆ ಮಗಳು.ಬೈರನ್ನ ಇತರನಿಜವೆಂದರೆ ಮಕ್ಕಳುಅದಾ ಇತರಜಾರ್ಜ್ ಮಹಿಳೆಯರಿಗೆಬೈರಾನ್ ಮದುವೆಯಾಗದೆನ ಅನೇಕ ಮಕ್ಕಳಲ್ಲಿ ಏಕೈಕ ಹುಟ್ಟಿದವುಧರ್ಮಸಂತಾನ. ಅದಾಆತ ಜನಿಸಿದಅದೆಂತಹ ನಂತರದಲ್ಲಿರಸಿಕನಾಗಿದ್ದನೆಂದರೆ ಬೈರನ್ಅನೇಕ ಒಂದುಪ್ರೇಯಸಿಯರಿಂದ ತಿಂಗಳಲ್ಲಿಆತನಿಗೆ ಅನೇಕ ಮಕ್ಕಳಿದ್ದರು.ತನ್ನ ಪತ್ನಿಯನ್ನುಪತಿಯ ಪ್ರತ್ಯೇಕಿಸಿರಸಿಕತೆಯಿಂದ ಬೇಸತ್ತು ಶಾಶ್ವತವಾಗಿಹೋಗಿದ್ದ ಇಂಗ್ಲೆಂಡ್ಅಡಾಳ ಬಿಟ್ಟುತಾಯಿ ಹೋದನು.ನಾಲ್ಕುಮಗಳನ್ನು ತಿಂಗಳಸಾಧ್ಯವಾದಷ್ಟು ನಂತರ,ಕವಿತೆ ಅಂತಿಮವಾಗಿಗ್ರಂಥಗಳಿಂದ ಸ್ವಾತಂತ್ರ್ಯದೂರವಿಟ್ಟು ಗ್ರೀಕ್ಗಣಿತ ಯುದ್ಧದಲ್ಲಿವಿಜ್ಞಾನದ ರೋಗದದಿಂದಕಡೆಗೆ ಸತ್ತನು.ಆಗಆಸಕ್ತಿ ಅದಾಇರುವಂತೆ ಎಂಟುಶಿಕ್ಷಣ ವರ್ಷದವಳಾಗಿದ್ದಳುಕೊಡಿಸಿ ಬೆಳೆಸಿದಳು.ತಾಯಿಗೆ ಲಾರ್ಡ್ಅದಾ ಬೈರನ್ಚುರುಕು ಅನ್ನುಬುದ್ಧಿಯಿಂದಾಗಿ ಮರೆಯಲುಗಣಿತದಲ್ಲಿ ಸಾಧ್ಯವಾಗಲಿಲ್ಲ,ಒಳ್ಳೆಯ ಪರಿಣಿತಿ ಮತ್ತುಗಳಿಸಿದಳು. ತನ್ನಅದಾ ತಂದೆಜನಿಸಿದ ಕಾಣದಿದ್ದರಿಂದನಂತರದಲ್ಲಿ ಹುಚ್ಚುತನದಂತೆಬೈರನ್ ಒಂದು ವರ್ತಿಸುತ್ತಿದ್ದತಿಂಗಳಲ್ಲಿ ಅದ್ದಳನ್ನುತನ್ನ ತಡೆಗಟ್ಟಲುಪತ್ನಿಯನ್ನು ಗಣಿತಪ್ರತ್ಯೇಕಿಸಿ ಮತ್ತುಶಾಶ್ವತವಾಗಿ ತರ್ಕದಲ್ಲಿಇಂಗ್ಲೆಂಡ್ ಅದಾಬಿಟ್ಟು ಆಸಕ್ತಿಹೋದನು.ನಾಲ್ಕು ತೋರುವಂತೆತಿಂಗಳ ಮಾಡಿದರುನಂತರ,ಆದರೆ ಅದಾಗೆಅಂತಿಮವಾಗಿ ಸ್ವಾತಂತ್ರ್ಯ ಹೊರೆತಾಗಿಯುಗ್ರೀಕ್ ತನ್ನಯುದ್ಧದಲ್ಲಿ ತಂದೆಯನ್ನುರೋಗದದಿಂದ ನೆನಪಿಸಿಕೊಳ್ಳದೆಸತ್ತನು.ಆಗ ಇರಲಾಗಲಿಲ್ಲಅದಾ ಎಂಟು ವರ್ಷದವಳಾಗಿದ್ದಳು.ಅದಾ ತನ್ನ ಇಡೀ ಬಾಲ್ಯವನ್ನು ಅನಾರೋಗ್ಯದಿಂದ ಕಳೆದಳು.ನಂತರ ೧೮೩೫ ರಲ್ಲಿ ವಿಲಿಯಂ ಕಿಂಗ್ ವಿವಾಹವಾದಳು.೧೮೩೮ ರಲ್ಲಿ ಅದಾ ಕಿಂಗ್ ಲವ್ಲೇಸ್ ಅರ್ಲ್ ಆದಳು.
ಮದುವೆಯಾಗಿ ಲೇಡಿ ಲೋವೆನ್ಸ್ ಆದಳು.ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದಳು. ಮೂರನೆಯ ಮಗು ಹುಟ್ಟಿದ ಕೆಲವೇ ವರ್ಷಗಳಲ್ಲಿ ತೀರಿಹೋದ. ಹೀಗೆ ಅನೇಕ ಏಳು ಬೀಳುಗಳನ್ನು ಕಂಡ ಅದಾ ಮಕ್ಕಳನ್ನು ತಾಯಿಯ ಬಳಿ ಓದಲು ಬಿಟ್ಟಳು. ಅದಾಳಿಗೆ ಖ್ಯಾತ ವಿಜ್ಞಾನಿಗಳ ಮತ್ತು ಗಣಿತಜ್ಞರ ಪರಿಚಯವಾಯಿತು.ಅವಳು ಚಾರ್ಲ್ಸ್ ಬಾಬೇಜ್ ಬಳಿ ಸಹಾಯಕಿಯಾಗಿ ಸೇರಿದಳು. ಚಾರ್ಲ್ಸ್ ಬಾಬೇಜ್ ನನ್ನು ಕಂಪ್ಯೂಟರ್ ಜನಕ ಎಂದೆ ಕರೆಯುತ್ತಾರೆ. ಅದಾ ಸಹಾಯಕಿಯಾಗಿ ಸೇರಿಕೊಂಡ ಸಮಯದಲ್ಲಿ ಬಾಬೇಜ್ ಗಣಿತದ ಲೆಕ್ಕಾಚಾರವನ್ನು ಹಾಕಲು ಯಂತ್ರವೊಂದನ್ನು ತಯಾರಿಸುತ್ತಿದ್ದ. ಬಾಬೇಜ್ ನ ಎಲ್ಲ ಕೆಲಸಗಳಲ್ಲೂ ಅದಾ ಸಹಾಯಕಿಯಾಗಿದ್ದಳು. ಬಾಬೇಜ್ ಮಾಡುತ್ತಿದ್ದ ಭಾಷಣಗಳಿಗೆಲ್ಲ ನೋಟ್ಸ್ ಮಾಡಿಕೊಡುವುದೂ, ಇಂಗ್ಲೀಷ್ ಗೆ ಭಾಷಾಂತರಿಸುವುದೂ ಸಹ ಅಡಾಳ ಕೆಲಸವಾಗಿತ್ತು. ಇಂತಹ ಒಂದು ಸಮಯದಲ್ಲಿ ಅದಾ ಬಾಬೇಜ್ ನ ಕಂಪ್ಯೂಟರ್ ನ ಮೂಲಕ ವೈಜ್ಞಾನಿಕ ಸಂಶೋಧನೆಯಲ್ಲಿ ಸಹಾಯಕವಾಗುವ ಕೆಲ ಅಂಕಿಗಳ ಸರಣಿಯ ಲೆಕ್ಕಾಚಾರ ಮಾಡಲು ಒಂದಿಷ್ಟು ಅಲ್ಗಾರಿದಮ್ ಗಳನ್ನು ಬರೆದಳು.
ಅವಳು ಹದಿಹರೆಯದ ವಯಸಿನಲ್ಲಿ ತನ್ನ ಗಣಿತ ಪ್ರತಿಭೆಯನ್ನು ಬ್ರಿಟಿಷ್ ಗಣಿತಶಾಸ್ತ್ರಜ್ಞ ಚಾರ್ಲ್ಸ್ ಬ್ಯಾಬೇಜ್ ಅವರು ನಡೆಸುತ್ತಿದ್ದ ಕೆಲಸದ ಸಂಬಂಧವಾಗಿ ಇವಳು ತನ್ನ ಸಹಾಯ ಮಾಡಿದಳು,ಇದರಿಂದ ಅವರ ಸ್ನೇಹವು ಉತ್ತಮವಾಯಿತು.ಲ್ವ್ಲೇಸ್, ಮೊದಲು ಬ್ಯಾಬೇಜ್ ರನ್ನು ತಮ್ಮ ಪರಸ್ಪರ ಸ್ನೇಹಿತ, ಮತ್ತು ತನ್ನ ಖಾಸಗಿ ಬೋಧಕನಾಗಿರುವ ಮೇರಿ ಸೊಮರ್ವಿಲ್ಲೆ ಮೂಲಕ ಜೂನ್ ೧೮೩೩ ರಲ್ಲಿ ಭೇಟಿಯಾದಳು.೧೮೪೨ ಮತ್ತು ೧೮೪೩ ರ ನಡುವೆ, ಅದಾ ಇಟಾಲಿಯನ್ ಮಿಲಿಟರಿ ಎಂಜಿನಿಯರ್ ಲುಯಿಗಿ ಮೆನಾಬ್ರಿಯ ಅವರ ಲೇಖನವನ್ನು ಅನುವಾದ ಮಾಡಿದ್ದಳು.
ಲವ್ಲೇಸ್ ನ ಟಿಪ್ಪಣಿಗಳು ಅನಾಲಿಟಿಕಲ್ ಇಂಜಿನ್ ಮತ್ತು ಮೂಲ ಇಂಜಿನ್ ವ್ಯತ್ಯಾಸವನ್ನು ವಿವರಿಸಬೇಕಿತ್ತು.ಅವಳ ಸಂಶೋಧನಾತ್ಮಕ ವಿವರಗಳನ್ನು ಎಲ್ಲರು ಸ್ವೀಕರಿಸುತ್ತಿದ್ದರು.ಮೈಕಲ್ ಫ್ಯಾರಡೆ ಅವರು,ಅದಾಳನ್ನು ತನ್ನ ಬರವಣಿಗೆಯ ಒಂದು ಬೆಂಬಲಿಗ ಎಂದು ಬಣ್ಣಿಸಿಕೊಂಡಿದ್ದರು.ಇವಳು ಬರೆದಿದ್ದ ಟಿಪ್ಪಣಿಗಳು,ಒಂದು ಲೇಖನಕ್ಕಿಂತ ಮೂರು ನಾಲ್ಕು ಬಾರಿಯಷ್ಟು ಹೆಚ್ಚು ವಿವರವನ್ನು ಹೊಂದಿತ್ತು.ಬರ್ನಾಲಿ ಸಂಖ್ಯೆಗಳಾ ಸರಣಿಯನ್ನು ವಿಶ್ಲೇಷಾತ್ಮಕವಾಗಿ ಲೆಕ್ಕಮಾಡುವ ವಿಧಾನವನ್ನು ಅನಾಲಿಟಿಕಲ್ ಇಂಖ್ಜಿನ್ ಹೊಂದಿತ್ತು
ಬ್ಯಾಬೇಜ್ ಅವರ ನಿರ್ದೇಶನದಲ್ಲಿ ತನ್ನ ಕೆಲಸ ಮುಗಿದನಂತರ ಲವ್ಲೇಸ್ ಇತರ ಯೋಜನೆಗಳಲ್ಲಿ ಕೆಲಸವನ್ನು ಮುಂದುವರೆಸಿದರು. ೧೮೪೪ರಲ್ಲಿ ತನ್ನ ಸ್ನೇಹಿತನಾದ ವೊರೊನ್ಜಾವ್ಗ್ರೆಗ್ಗೆ, ಮೆದುಳಿನ ಆಲೋಚನೆಗಳು ಮತ್ತು ನರಗಳ ಏರಿಕೆ ಭಾವನೆಗಳನ್ನು ಹೇಗೆ ನೀಡುತ್ತದೆ ಎಂದು ಒಂದು ಗಣಿತದ ಮಾದರಿಯನ್ ನುಸೃಷ್ಟಿಸುವ ಅಭಿಪ್ರಾಯವನ್ನು ತಿಳಿಸಿದಳು. ಅವರು ಈ ಸಾಧನೆಯನ್ನು ಎಂದು ಸಾಧಿಸಲಾಗಲಿಲ್ಲ, ಆದರೆ ಈ ಭಾಗದಲ್ಲಿ, ಮೆದುಳಿನ ಅವರ ಆಸಕ್ತಿಯು ಒಂದು ದೀರ್ಘಕಾಲದ ಪೂರ್ವಉದ್ಯೋಗದಿಂದ,ಅವಳ ತಾಯಿಯಿಂದ ಬಂದಿತ್ತು.೧೮೪೪ರಲ್ಲಿ ತನ್ನ ಸಂಶೋಧನೆಯ ಅಂಗವಾಗಿ ಅವರು ವಿದ್ಯುತ್ ಎಂಜಿನಿಯರ್ ಆಂಡ್ರ್ಯು ಕ್ರೊಸೆ, ಅವರನ್ನು ಭೇಟಿಮಾಡಿ, ವಿದ್ಯುತ್ ಪ್ರಯೋಗಗಳನ್ನು ಹೇಗೆ ನಡೆಸುವುದೆಂದು ತಿಳಿದುಕೊಂಡರು.ಅದೇ ವರ್ಷ, ಆಕೆ ಬ್ಯಾರನ್ ಕಾರ್ಲ್ವಾನ್ರೀಚೆನ್ಬಚ್ ಅವರು ಬರೆದಿದ್ದ ಮ್ಯಾಗ್ನೆಟಿಸಂ ಮೇಲೆ ಬರೆದಿದ್ದ ಸಂಶೋಧನಾ ಲೇಖನವನ್ನು ವಿಮರ್ಶೆ ಮಾಡಿದ್ದರು.ಆದರೆ ಇದು ಪ್ರಕಟವಾಗಲೆ ಇಲ್ಲ ಮತ್ತು ಮೊದಲ ಡ್ರಾಫ್ಟ್ಪ್ರಗತಿಯನ್ನು ಕಾಣುತ್ತಿರಲಿಲ್ಲಲ.೧೮೫೧ರಲ್ಲಿ, ತನಗೆಕ್ಯಾನ್ಸರ್ ಆದ ಮೊದಲವರ್ಷದಲ್ಲಿ , ತನ್ನ ತಾಯಿಗೆ "ಕೆಲವುನಿರ್ಮಾಣಗಳಲ್ಲಿ" ಅವರು ಗಣಿತ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ತನ್ ನಕೆಲಸವನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದರು.
Line ೧೨ ⟶ ೧೩:
೧೯೩೫ ರಲ್ಲಿ ಆಕೆಯ ಸಾವಿನ ನಂತರ ಅಂದಎರ್ ಶತಮಾನ ಕಳೆದ ನಂತರ ಬ್ಯಾಬೇಜ್ ರು ಮಾಡಿದ್ದ ವಿಶ್ಲೇಶಣಾತ್ಮಕ ಎಂಜಿನ್ ಮೇಲೆ ಅದಾ ಮಾಡಿದ್ದ ಟಿಪ್ಪಣಿಗಳನ್ನು ಮರುಪ್ರಕಟಿಸಲಾಯಿತು.ಈಗ ಇಂಜಿನ್ ಅನ್ನು ಆರಂಭಿಕ ಕಂಪ್ಯೂಟ ರ್ ಮಾದರಿ ಎಂದು ಮತ್ತು ಅವಳು ಮಾಡಿದ್ದ ಟಿಪ್ಪಣಿಗಳನ್ನು ಕಂಪ್ಯೂಟರ್ ಮತ್ತು ಸಾಫ್ಟ್ವೇರ್ ವಿವರಣೆಗೆ ಈ ಟಿಪ್ಪಣಿಗಳನ್ನು ಬಳಸಿಕೊಳ್ಳಲಾಯಿತು.
==ವಯಸ್ಕಜೀವನ==
ಲವ್ಲೇಸ್ಗೆ ತನ್ನ ಬೋಧಕ ಮೇರಿ ಸೋಮರ್ವಿಲ್ಲೆ ಅವರ ಮೇಲೆ ಬಲವಾದ ಗೌರವ ಮತ್ತು ಪ್ರೀತಿ. ೧೮೩೩ರಲ್ಲಿ ಚಾರ್ಲ್ಸ್ ಬ್ಯಾಬೇಜ್ ಅವರ ಪರಿಚಯವಾಯಿತು. ಇವರನ್ನು ಅದಾಳಿಗೆ ಪರಿಚಯಿಸಿದವರು ಅವರ ಬೋಧಕ ಸೋಮರ್ವಿಲ್ಲೆ. ಇನ್ನು ಅವಳಿಗೆ ಇದ್ದ ಇತರೆ ಸ್ನೇಹಿತರು ಎಂದರೆ , ಆಂಡ್ರ್ಯೂ ಕ್ರೊಸೆ, ಸರ್ ಡೇವಿಡ್ ಬ್ರೆವ್ಸ್ಟರ್, ಚಾರ್ಲ್ಸ್ ವೀಟ್ಸ್ಟೋನ್ ಮೈಕಲ್ ಫ್ಯಾರಡೆ ಮತ್ತು ಲೇಖಕ ಚಾರ್ಲ್ಸ್ಡಿಕನ್ಸ್. ಇವಳು ಹದಿನೇಳನೆಯ ವಯಸಿನಲ್ಲಿ ನ್ಯಾಯಲಯದಲ್ಲಿ ವಾದಮಂಡಿಸಿದಳು .ಇವಳನ್ನು ಅದ್ಬುತಮನಸನ್ನು ಹೊಂದಿರುವವಳು ಎಂದು ಕರೆಯಲಾಗುತ್ತಿತ್ತು.
ಲವ್ಲೇಸ್ಗೆ ತನ್ನ ಬೋಧಕ ಮೇರಿ ಸೋಮರ್ವಿಲ್ಲೆ ಅವರ ಮೇಲೆ ಬಲವಾದ
ಕವಿಯ ಮಗಳಾಗಿದ್ದ ಅಡಾಳಿಗೆ ತನ್ನ ತಂದೆಯ ಸೊಬಗಿನ ಚಿಂತನೆಗಳು ಅತ್ಯಂತ ಸಹಜವಾಗಿಯೇ ಬಂದಿದ್ದವು. ತನ್ನ ಎಂಟನೆಯ ವಯಸ್ಸಿನಲ್ಲೇ ತಂದೆಯಿಂದ ದೂರವಾಗಿದ್ದರೂ ಆಕೆಗೆ ತನ್ನ ತಂದೆಯ ಬಗ್ಗೆ ಅತ್ಯಂತ ಗೌರವ ಮತ್ತು ಪ್ರೀತಿ ಇತ್ತು. ತನ್ನ ಹಿರಿಯ ಮಗನಿಗೆ ತನ್ನ ತಂದೆಯ ಹೆಸರನ್ನೇ ಇಟ್ಟಿದ್ದಳು. ಆಕೆಯ ಸಾವಿನ ನಂತರ ಆಕೆಯ ಬಯಕೆಯಂತೆ ತಂದೆಯ ಗೋರಿಯ ಪಕ್ಕದಲ್ಲೇ ಅದಾಳ ಗೋರಿಯನ್ನು ನಿರ್ಮಿಸಲಾಯಿತು. ಅದಾ ತನ್ನ ಸಂಶೋಧನೆಗಳಲ್ಲೆಲ್ಲ ತನ್ನ ಕವಿತ್ವವನ್ನು ಸಾಮಾಜಿಕ ಚಿಮತನೆಯನ್ನು ತೋರ್ಪಡಿಸುತ್ತಿದ್ದಳು. ಹಾಗಾಗಿ ಆಕೆಯ ಬರಹಗಳನ್ನು ಪೊಯೆಟಿಕಲ್ ಸೈನ್ಸ್ (ಕಾವ್ಯಾತ್ಮಕ ವಿಜ್ಞಾನ) ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಗಳು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗಿರುವುದಿಲ್ಲ. ಅವು ವಿಶ್ವದ ಮನಸ್ಸುಗಳನ್ನು ಜೋಡಿಸುವ ಸೇತುವಾಗಬಲ್ಲವು ಎಂದು ಹೇಳಿದ್ದಳು. ಬರಿಯ ಲೆಕ್ಕಗಳಷ್ಟೇ ಅಲ್ಲದೇ ಸಂಗೀತ, ಚಿತ್ರಗಳನ್ನು ಕಂಪ್ಯೂಟರ್ ಗಳಲ್ಲಿ ಅಳವಡಿಸಬಹುದು ಎಂದು ಹೇಳಿದ್ದಳು. ಅಂದರೆ ತನ್ನ ಕಾಲಕ್ಕಿಂತ ನೂರುವರ್ಷ ಮುಂದಿದ್ದಳು ಅದಾ! ಅಲ್ಲಿಯ ವರೆಗೆ ಗಣಿತದ ಲೆಕ್ಕಗಳನ್ನು ಮಾಡುತ್ತಿದ್ದ ಯಂತ್ರಗಳು ಅದಾಳ ಸಂಶೋಧನೆಗಳಿಂದಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಶಕ್ತವಾಯಿತು. ಒಂದೆ ಕಂಪ್ಯೂಟರನ್ನು ಪಳಗಿಸಿ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಾಯವಾಯಿತು.
ಗೌರವ ಮತ್ತು ಪ್ರೀತಿ. ೧೮೩೩ರಲ್ಲಿ ಚಾರ್ಲ್ಸ್ ಬ್ಯಾಬೇಜ್ ಅವರ ಪರಿಚಯವಾಯಿತು. ಇವರನ್ನು ಅದಾಳಿಗೆ ಪರಿಚಯಿಸಿದವರು ಅವರ ಬೋಧಕ ಸೋಮರ್ವಿಲ್ಲೆ. ಇನ್ನು ಅವಳಿಗೆ ಇದ್ದ ಇತರೆ ಸ್ನೇಹಿತರು ಎಂದರೆ , ಆಂಡ್ರ್ಯೂ ಕ್ರೊಸೆ, ಸರ್ ಡೇವಿಡ್ ಬ್ರೆವ್ಸ್ಟರ್, ಚಾರ್ಲ್ಸ್ ವೀಟ್ಸ್ಟೋನ್ ಮೈಕಲ್ ಫ್ಯಾರಡೆ ಮತ್ತು ಲೇಖಕ ಚಾರ್ಲ್ಸ್ಡಿಕನ್ಸ್. ಇವಳು ಹದಿನೇಳನೆಯ ವಯಸಿನಲ್ಲಿ ನ್ಯಾಯಲಯದಲ್ಲಿ ವಾದಮಂಡಿಸಿದಳು .ಇವಳನ್ನು ಅದ್ಬುತಮನಸನ್ನು ಹೊಂದಿರುವವಳು ಎಂದು ಕರೆಯಲಾಗುತ್ತಿತ್ತು.
ಅದಾ ತನ್ನ ೩೬ ನೆಯ ವಯಸ್ಸಿನಲ್ಲಿ ೧೮೫೨ ರಲ್ಲಿ ತೀರಿಕೊಂಡಳು. ಅತಿ ಚಿಕ್ಕ ವಯಸ್ಸಿನಲ್ಲೇ ಅತಿ ದೊಡ್ಡ ಸಾಧನೆ ಮಾಡಿ ತೆರಳಿದಳು. ಆಕೆಯ ಗೌರವಾರ್ಥ ಅತ್ಯುನ್ನತ ಮಿಲಿಟರಿ ಕಂಪ್ಯೂಟರ್ ಗಳಲ್ಲಿ ಬಳಸುವ ಪ್ರೋಗ್ರಾಮಿಂಗ್ ಭಾಷೆಗೆ "ಅಡಾ" ಎಂದು ಹೆಸರಿಸಲಾಗಿದೆ. ಭಾರತದ ಪೈಲಟ್ ರಹಿತ ವಿಮಾನ ತೇಜಸ್, ಹೆಲಿಕಾಪ್ಟರ್ ಇತ್ಯಾದಿಗಳನ್ನು ಈ ಅದಾ ಭಾಷೆಯನ್ನು ಬಳಸಿಯೇ ಅಭಿವೃದ್ಧಿಪಡಿಸಲಾಗಿದೆ. ಕವಿಯ ಮಗಳಾಗಿ ಹುಟ್ಟಿ ರಾಜನ ಹೆಂಡತಿಯಾಗಿ ಮೆರೆದು, ಪತಿಯ ಸಾವಿನ ನಂತರ ತನ್ನೆಲ್ಲವನ್ನು ಕಳೆದುಕೊಂಡು ವಿಜ್ಞಾನಿಯ ಸಹಾಯಕಿಯಾಗಿ ಸಾಧನೆಗೈದ ಅದಾ ಕಂಪ್ಯೂಟರ್ ನಷ್ಟೇ ವೇಗವಾಗಿ ಬದುಕಿದವಳು ಮತ್ತು ಸಾಧನೆಗೈದವಳು.
==ಶೀರ್ಷಿಕೆ ಮತ್ತು ಅವರನ್ನು ಕರೆಯಲಾಗುತ್ತಿದ್ದ ಶೈಲಿಗಳು==
೧೦ ಡಿಸೆಂಬರ್ ೧೮೧೫ - ಜುಲೈ ೮ ೧೮೩೫: ಗೌರವಾನ್ವಿತ ಅದಾ ಬೈರಾನ್