ಆಯುರ್ವೇದ ಚಿಕಿತ್ಸಾ ತತ್ತ್ವಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
 
==ಬೃಂಹಣ ಚಿಕಿತ್ಸೆಗೆ ಅರ್ಹರು==
ವ್ಯಾಧಿಯಿಂದ ಕ್ಷೀಣರಾದವರು, ತೀಕ್ಷ್ಣೌಷಧ ಸೇವನೆಯಿಂದ ಕೃಶರಾದವರು, ಅತಿ [[ಮದ್ಯಪಾನ]], ಸ್ತ್ರೀಸಂಗ ಶೋಕಗಳಿಂದ ಕೃಶರಾದವರು, ಹೆಚ್ಚು ಭಾರ ಹೊತ್ತು ಕೆಲಸ ಮಾಡುವವರು, ದೂರ ನಡೆಯುವವರು, ಉರಃಕ್ಷತದಿಂದ ಕೃಶರಾದವರು, ವಾತದೋಷಗಳಿಂದ ರೂಕ್ಷರಾಗಿರುವವರು, ದುರ್ಬಲರು, ಗರ್ಭಿಣಿಯರು, ಬಾಣಂತಿಯರು, ಬಾಲಕರು, ವೃದ್ಧರು--ಇವರುಗಳಿಗೆ ಬೃಂಹಣ ಚಿಕಿತ್ಸೆ ಮಾಡತಕ್ಕದ್ದು. ಗ್ರೀಷ್ಮ ಋತುವಿನಲ್ಲಿ ಈ ಚಿಕಿತ್ಸೆ ಮಾಡಿದರೆ ಬಹಳ ಗುಣವುಂಟಾಗುವುದು.
 
==ಲಂಘನ ಚಿಕಿತ್ಸೆಗೆ ಅರ್ಹರು==