ಪರಮಾಣು ಗಡಿಯಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಮಾಣು ಗಡಿಯಾರ
 
ಚುNo edit summary
೧ ನೇ ಸಾಲು:
[[Image:Atomic clocks.jpg|thumb|250px|NIST-F1 ಅಮೆರಿಕದ NIST ಸಂಸ್ಠೆಯಲ್ಲಿರುವ [[ಸೀಸಿಯಮ್]] ಪರಮಾಣು ಗಡಿಯಾರ.ಇದರ ಚಂಚಲತೆ(uncertainty)ಯ ಪ್ರಮಾಣ ಕೇವಲ 5.10<sup>-16</sup> (as of 2005).]]
'''ಪರಮಾಣು ಗಡಿಯಾರ'''ಎಂದರೆ[[ ಅಣು]] ಅಥವಾ [[ಪರಮಾಣು]] ಹೊರಸೂಸುವ ಇಲ್ಲವೇ ಹೀರಲ್ಪಡುವ [[ವಿದ್ಯುತ್ಕಾಂತೀಯ ಅಲೆ]](Electromagnetic wave)ಗಳ ಆವೃತಿಯನ್ನುಆವೃತಿ(Frequency)ಯನ್ನು ಅಳೆಯುವ ಒಂದು ಸಾಧನ. ಇಂತಹ [[ಪರಮಾಣು ಗಡಿಯಾರ]]ಗಳಲ್ಲಿ ಈ ರೀತಿಯ ಆವೃತಿಗಳು ಅತ್ಯಂತ ನಿಖರವಾಗಿರುತ್ತದೆ.ಈ ರೀತಿಯ ಪರಮಾಣು ಗಡಿಯಾರಗಳ ನಿಖರತೆಯ ಪ್ರಮಾಣ ಎಷ್ಟಿರುತ್ತವೆ ಎಂದರೆ ಕೆಲವು [[ಗಡಿಯಾರ]]ಗಳು ಸುಮಾರು ಎಂಟು ಲಕ್ಷ ವರ್ಷಗಳಲ್ಲಿ ಕೇವಲ ಒಂದು ಸೆಕೆಂಡ್‌ಗಳಷ್ಟು ಹೆಚ್ಚು ಕಡಿಮೆಯಾಗಬಹುದು.ಇಂತಹ ಗಡಿಯಾರಗಳಲ್ಲಿ [[ಸೀಸಿಯಮ್]],[[ಜಲಜನಕ]]ದ ಪರಮಾಣುಗಳನ್ನು ಅಥವಾ [[ಅಮೋನಿಯ]]ದ ಅಣುಗಳನ್ನು ಉಪಯೋಗಿಸುತ್ತಾರೆ.
[[ವರ್ಗ:ವಿಜ್ಞಾನ]]
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ಪರಮಾಣು_ಗಡಿಯಾರ" ಇಂದ ಪಡೆಯಲ್ಪಟ್ಟಿದೆ