ಆಪ್ತಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
ರಾಜ್ಯದ ಹಲವಾರು ಕಡೆ ಶತ ದಿನೊತ್ಸವ, ರಜತೋತ್ಸವ ಆಚರಿಸಿದ ಈ ಚಿತ್ರ ಒಂದು ವರ್ಷ ತೆರೆಕಂಡ ಸಾಧನೆ ಮಾಡಿದೆ. ಈ ಚಿತ್ರದ "ಪಟ ಪಟ", "ರಾ ರಾ", "ಕಣ ಕಣದೀ ಶಾರದೆ", "ಅಂಕು ಡೊಂಕು" ಹಾಡುಗಳು ಭಾರೀ ಜನಪ್ರಿಯತೆ ಗಳಿಸಿವೆ. [[ವಿಷ್ಣುವರ್ಧನ್]] ರವರ ಮನೋವೈದ್ಯನ ಪಾತ್ರ ಅಮೋಘವೆಂದು ವಿಮರ್ಶಕರ ಅಭಿಪ್ರಾಯ. ನಟಿ [[ಸೌಂದರ್ಯ]] ಅವರ ನಾಗವಲ್ಲಿ ಪಾತ್ರ ಪ್ರೇಕ್ಷಕರ ಮನದಲ್ಲಿ ಮನೆಮಾಡುವಂತದ್ದೆಂದು ವಿಮರ್ಶಕರು ಬಣ್ಣಿಸುತ್ತಾರೆ. [[ಅಮೇರಿಕಾ|ಅಮೇರಿಕಾದಲ್ಲೂ]] ಪ್ರದರ್ಶನ ಕಂಡ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ [[ತಮಿಳು|ತಮಿಳಿನಲ್ಲಿ]] "ಚಂದ್ರಮುಖಿ" ಯಾಗಿ ಬಿದುಗಡೆಯಾಗಿದೆ. [[ರಜನೀಕಾಂತ್]], [[ಜ್ಯೋತಿಕಾ]], [[ಪ್ರಭು]] ಚಂದ್ರಮುಖಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
 
[[Image:186x188x.jpg]]
[[Category: ಕನ್ನಡ ಸಿನೆಮಾ]]
[[Category: ಕನ್ನಡ ಚಲನಚಿತ್ರಗಳು]]
"https://kn.wikipedia.org/wiki/ಆಪ್ತಮಿತ್ರ" ಇಂದ ಪಡೆಯಲ್ಪಟ್ಟಿದೆ