ಸದಸ್ಯ:Meghana dholli/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೧ ನೇ ಸಾಲು:
ಈ ವ್ಯತ್ಯಾಸವೇ ಬೇರೆ ಬೇರೆ ವಸ್ತುಗಳಿಗೆ ಬೇರೆ ಬೇರೆ ಗುಣಪರಿಚಯಗಳು ಇರುವುದಕ್ಕೆ ಮೂಲ ಕಾರಣ. ಈ ಕಾರಣದಿಂದಲೇ ಕಬ್ಬಿಣ ಗಟ್ಟಿಯಾಗಿರುತ್ತದೆ ಆದರೆ ಚಿನ್ನ ಕೊಂಚ ಮೆತ್ತಗೆ ಇರುತ್ತದೆ. ಈ ವ್ಯತ್ಯಾಸದ ಕಾರಣದಿಂದಲೇ ವಜ್ರ ಗಟ್ಟಿಯಾಗಿರುತ್ತದೆ ಆದರೆ ಗ್ರ್ಯಾಫೈಟ್ ಮೆತ್ತಗೆ ಇರುತ್ತದೆ. ಈ ಎಲ್ಲಾ ವಸ್ತುಗಳ ಒಳ ಇಟ್ಟಳವನ್ನು ಹೀಗೆ ಎಕ್ಸ್-ಕದಿರುಗಳು ಮತ್ತು ಎಲೆಕ್ಟ್ರಾನ್‍ಗಳ ಮೂಲಕ ಬಿಡಿಸಲಾಗಿದೆ. ಇದೇ ಚಳಕಗಳನ್ನು ಬಳಸಿ ಡಿ.ಎನ್.ಎ ಮತ್ತು ಪ್ರೋಟೀನ್'ಗಳ ಒಳ ಇಟ್ಟಳಗಳನ್ನೂ ಕಂಡುಕೊಳ್ಳಲಾಗಿದೆ. ಡಿ.ಎನ್.ಎ ಯ ಇಟ್ಟಳವನ್ನು ವಾಟ್ಸನ್ ಮತ್ತು ಕ್ರಿಕ್ ಕಂಡು ಹಿಡಿದರು ಮತ್ತು ಅದಕ್ಕಾಗಿ ಅವರಿಗೆ ನೋಬೆಲ್ ಮೆಚ್ಚುಗೆ ಕೂಡ ಕೊಡಲಾಗಿತ್ತು. ಹೀಗೆ ಕಳೆದ ನೂರು ವರುಷಗಳಲ್ಲಿ ಹರಳರಿಮೆ ಸಾಕಷ್ಟು ರೋಚಕ ಚಣಗಳನ್ನು ಕಂಡಿವೆ ಮತ್ತು ಅಣುಗಳ ಅರಿಮೆಯನ್ನು ಇನ್ನಷ್ಟು ಚಾಚಿದೆ.
 
== ಕೃತಿಗಳು ==
*ಮೈಸ್ಟರಿಯಂ ಕಾಸ್ಮೋಗ್ರಾಫಿಕಮ್ (ಬ್ರಹ್ಮಾಂಡದ ರಹಸ್ಯ) - ೧೫೯೬
*ದಿ ಫಂಡಮೆನ್ಟಿಸ್ ಆಸ್ಟ್ರೋಲೊಜಿ ಸರ್ಟಿಯೋರಿಬಸ್ (ಜ್ಯೋತಿಷ್ಯದ ಮೂಲಭೂತ) - ೧೬೦೧
*ಆಸ್ಟ್ರೋನೊಮಿ ಪಾರ್ಸ್ ಆಪ್ಟಿಕ (ಖಗೋಳ ವಿಜ್ಞಾನದ ಆಪ್ಟಿಕಲ್ ಭಾಗ) - ೧೬೦೪
*ದಿ ಸ್ಟೆಲ್ಲ ನೋವ ಇನ್ ಪೆದೆ ಸರ್ಪೆನ್ಟರಿ (ಹೊಸ ನಕ್ಷತ್ರದಲ್ಲಿನ ಆಪ್ಯೂಕಸ್ ಪಾದ) - ೧೬೦೬
*ಆಸ್ಟ್ರೋನೋಮಿಯಾ ನೋವ (ಹೊಸ ಖಗೋಳ ವಿಜ್ಞಾನ) - ೧೬೦೯
*ಟರ್ಟಿಯಸ್ ಇಂಟರ್'ವೆನಿಯೆನ್ಸ್ (ತೃತೀಯ ಮಧ್ಯಸ್ಥಿಕೆಗಳು) - ೧೬೧೦
*ಡಿಸರ್'ಟೆಶಿಯೋ ಕಮ್ ನನ್'ಶಿಯೋ ಸೈಡೆರಿಯೋ (ಸ್ಟಾರಿ ಮೆಸೆಂಜರ್ ಜೊತೆಯ ಸಂಭಾಷಣೆ) - ೧೬೧೦
*ಡಯೋಪ್ತ್ರೈಸ್ - ೧೬೧೧
*ದಿ ನೈವ್ ಸೆಕ್ಸಾಂಗ್ಯುಲಾ (ಆರು ಮೂಲೆಗಳುಳ್ಳ ಮಂಜುಬಿಲ್ಲೆಯ ಮೇಲೆ) - ೧೬೧೧
*ಹಾರ್ಮೋನಿಕ್ಸ್ ಮುಂಡಿ (ಜಗತ್ತಿನ ಸಾಮರಸ್ಯ) - ೧೬೧೯
*ಎಪಿಟೋಮ್ ಆಸ್ಟ್ರೋನೋಮಿಯ ಕೋಪರ್ನಿಕನೈ (ಎಪಿಟೋಮ್'ನ ಕೋಪರ್ನಿಯನ್ ಖಗೋಳಶಾಸ್ತ್ರ) - ೧೬೧೮ ರಿಂದ ೧೬೨೧ ವರೆಗು ಮೂರು ಭಾಗಗಳಾಗಿ ಪ್ರಕಟಿಸಲಾಗಿದೆ.
*ಮೈಸ್ಟರಿಯಂ ಕಾಸ್ಮೋಗ್ರಾಫಿಕಮ್ (ಬ್ರಹ್ಮಾಂಡದ ರಹಸ್ಯ), ೨ನೇ ಭಾಗ - ೧೬೨೧
*ಟಾಬುಲೆ ರುಡೊಲ್ಫಿನೆ (ರುಡೊಲ್ಫಿನ ಟೇಬಲ್ಸ್) - ೧೬೨೭
*ಸೋಮ್'ನಿಯಮ್ (ಕನಸು) - ೧೬೩೪